AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ

ಹಬ್ಬದ ಅವಧಿಯಲ್ಲಿ (SBI), ಎಚ್​ಡಿಎಫ್​ಸಿ ಬ್ಯಾಂಕ್ (HDFC Bank), ಐಡಿಬಿಐ ಬ್ಯಾಂಕ್ (IDBI) ಸೇರಿದಂತೆ ಅನೇಕ ಬ್ಯಾಂಕ್​ಗಳು ಗ್ರಾಹಕರ ಸ್ಥಿರ ಠೇವಣಿಗೆ (FD) ವಿಶೇಷ ಬಡ್ಡಿ ದರದ ಕೊಡುಗೆಗಳನ್ನು ನೀಡುತ್ತಿವೆ. ಆರ್​ಬಿಐ ರೆಪೊ ದರ ಹೆಚ್ಚಿಸಿದಂತೆಲ್ಲ ಬ್ಯಾಂಕ್​ಗಳೂ ಬಡ್ಡಿ ದರ ಹೆಚ್ಚಿಸುತ್ತಿವೆ. ಅದರಂತೆ ಕೆಲವು ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಿಸಿವೆ. ವಿವಿಧ ಬ್ಯಾಂಕ್​ಗಳ ಬಡ್ಡಿ ದರ ವಿವರ ಇಲ್ಲಿದೆ.

TV9 Web
| Edited By: |

Updated on:Oct 29, 2022 | 4:13 PM

Share
ಎಸ್​ಬಿಐ

SBI Business Scheme: Invest Rupees 5 lakh once, earn up to Rupees 70000 per month sitting at home; Check details personal finance news in Kannda

1 / 6
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 999 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 7.49ರ ಬಡ್ಡಿ ನಿಗದಿಪಡಿಸಿದೆ.

Banks offer festive FD rates pick one that suits you SBI HDFC Bank Karnataka Bank IDFC

2 / 6
Banks offer festive FD rates pick one that suits you SBI HDFC Bank Karnataka Bank IDFC

ಐಡಿಎಫ್​ಸಿ ಬ್ಯಾಂಕ್, ಆರ್​ಬಿಎಲ್​ ಬ್ಯಾಂಕ್, ಯೆಸ್ ಬ್ಯಾಂಕ್​ಗಳು ಎಫ್​ಡಿ ಮೇಲೆ ಶೇಕಡಾ 7.25ರ ವರೆಗೆ ಬಡ್ಡಿ ನೀಡುತ್ತಿವೆ. ಇದರಲ್ಲಿ ಠೇವಣಿ ಅವಧಿ ಕ್ರಮವಾಗಿ 750 ದಿನಗಳು, 725 ದಿನಗಳು ಮತ್ತು 20-22 ತಿಂಗಳುಗಳು ಆಗಿವೆ.

3 / 6
Banks offer festive FD rates pick one that suits you SBI HDFC Bank Karnataka Bank IDFC

ಖಾಸಗಿ ಬ್ಯಾಂಕ್​ಗಳ ಪೈಕಿ ಫೆಡರಲ್ ಬ್ಯಾಂಕ್ 700 ದಿನಗಳವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.5ರ ಬಡ್ಡಿ ನೀಡುತ್ತಿದೆ. 888 ದಿನಗಳ ಅವಧಿಯ ಠೇವಣಿಗೆ ಶೇಕಡಾ 7.50ರ ಬಡ್ಡಿ ದರ ನಿಗದಿಪಡಿಸಿದೆ.

4 / 6
Banks offer festive FD rates pick one that suits you SBI HDFC Bank Karnataka Bank IDFC

ಕರ್ನಾಟಕ ಬ್ಯಾಂಕ್ 555 ದಿನಗಳ ವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.20ರ ಬಡ್ಡಿ ನೀಡುತ್ತಿದೆ.

5 / 6
Banks offer festive FD rates pick one that suits you SBI HDFC Bank Karnataka Bank IDFC

ಸಿಟಿ ಯೂನಿಯನ್ ಬ್ಯಾಂಕ್ 700 ದಿನಗಳ ವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.10ರ ಬಡ್ಡಿ ನಿಗದಿಪಡಿಸಿದೆ.

6 / 6

Published On - 4:11 pm, Sat, 29 October 22

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ