- TV9 Kannada Photo gallery Bigg Boss Kannada Season 9 contestants get together photo viral Roopesh Shetty Sanya iyer Missing
ಬಿಗ್ ಬಾಸ್ ಸ್ಪರ್ಧಿಗಳ ಗೆಟ್-ಟುಗೆದರ್; ಪ್ರಮುಖರೇ ಮಿಸ್ಸಿಂಗ್
ಬಿಗ್ ಬಾಸ್ ಮನೆಯಲ್ಲಿದ್ದಾಗ ರಾಕೇಶ್ ಅಡಿಗ, ಅಮೂಲ್ಯ ಗೌಡ, ಅನುಪಮಾ ಗೌಡ, ದಿವ್ಯಾ ಉರುಡುಗ ಮೊದಲಾದವರು ಒಂದು ಗ್ಯಾಂಗ್ ಮಾಡಿಕೊಂಡಿದ್ದರು. ಇದು ವೀಕ್ಷಕರಿಗೆ ಸ್ಪಷ್ಟವಾಗಿತ್ತು.
Updated on: Jan 25, 2023 | 10:44 AM
Share

‘ಬಿಗ್ ಬಾಸ್ ಕನ್ನಡ ಸೀಸನ್ 9’ ಪೂರ್ಣಗೊಂಡು ತಿಂಗಳು ಕಳೆಯುತ್ತಾ ಬಂದಿದೆ. ದೊಡ್ಮನೆಯಲ್ಲಿ ಒಟ್ಟಾಗಿದ್ದ ಸ್ಪರ್ಧಿಗಳು ಮನೆಯ ಹೊರಗೂ ಫ್ರೆಂಡ್ಶಿಪ್ ಮುಂದುವರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ರಾಕೇಶ್ ಅಡಿಗ, ಅಮೂಲ್ಯ ಗೌಡ, ಅನುಪಮಾ ಗೌಡ, ದಿವ್ಯಾ ಉರುಡುಗ ಮೊದಲಾದವರು ಒಂದು ಗ್ಯಾಂಗ್ ಮಾಡಿಕೊಂಡಿದ್ದರು. ಇದು ವೀಕ್ಷಕರಿಗೆ ಸ್ಪಷ್ಟವಾಗಿತ್ತು.

ರಾಕೇಶ್ ಅಡಿಗ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ನೇಹಾ ಗೌಡ, ಅನುಪಮಾ ಗೌಡ ಒಂದೆಡೆ ಸೇರಿದ್ದಾರೆ.

ಈ ಫೋಟೋಗಳನ್ನು ಅನುಪಮಾ ಗೌಡ ಮೊದಲಾದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ.

ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಬೇರೆ ಗುಂಪಾಗಿತ್ತು. ಹೀಗಾಗಿ, ಅವರು ಗೆಟ್ ಟುಗೆದರ್ನಲ್ಲಿ ಭಾಗಿ ಆಗಿಲ್ಲ.

ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ‘ಪ್ರಮುಖರೇ ಮಿಸ್ಸಿಂಗ್’ ಎಂದು ಅನೇಕರು ಹೇಳಿದ್ದಾರೆ.
Related Photo Gallery
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಮೆಜೆಸ್ಟಿಕ್ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು!
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್ನ್ಯೂಸ್: ವಿಡಿಯೋ ನೋಡಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಕೊಚ್ಚಿ ವಿಮಾನದಲ್ಲಿ ತುರ್ತು ನಿರ್ಗಮನದ ಕಿಟಕಿ ತೆರೆಯಲು ಯತ್ನಿಸಿದ ವ್ಯಕ್ತಿ; ಆಮೇಲೇನಾಯ್ತು?
ಸಿದ್ದರಾಮಯ್ಯ ಭೇಟಿಯಾದ ಮಾಜಿ ಸಚಿವ ಇಬ್ರಾಹಿಂ
ಆ 14ರಂದು ಬಸವರಾಜ ಹೊರಟ್ಟಿ ರಾಜೀನಾಮೆಗೆ ನಿರ್ಧಾರ
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ವಿ.ಸೋಮಣ್ಣ
ಪ್ರಿಯಾಂಕಾ ಉಪೇಂದ್ರ ಚಿತ್ರಕ್ಕೆ ಅನು ಪ್ರಭಾಕರ್ ಶುಭ ಹಾರೈಕೆ
ತಾವು ಬಳಸುವ ಸೌಂದರ್ಯ ಪ್ರಸಾಧನಗಳ ತೋರಿಸಿದ ಸನ್ನಿ ಲಿಯೋನಿ




