‘ನನ್ನ ಹೃದಯ ಯಾವಾಗಲೂ ಆರ್‌ಸಿಬಿ ಜೊತೆಗಿರುತ್ತದೆ’; ಫ್ಯಾನ್ಸ್ಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್
AB de Villiers Hints at RCB Return: ಎಬಿ ಡಿವಿಲಿಯರ್ಸ್ ಅವರು ಐಪಿಎಲ್‌ಗೆ ಭವಿಷ್ಯದಲ್ಲಿ ಬೇರೆ ಪಾತ್ರದಲ್ಲಿ ಮರಳಬಹುದು ಎಂದು ಹೇಳಿದ್ದಾರೆ. ಆದರೆ ಪೂರ್ಣ ಸೀಸನ್ ಆಡುವುದು ಕಷ್ಟ ಎಂದೂ ಅವರು ತಿಳಿಸಿದ್ದಾರೆ. ಅವರ ಹೃದಯ ಆರ್‌ಸಿಬಿಯೊಂದಿಗೆ ಇದೆ ಎಂದು ಹೇಳಿ, ತರಬೇತಿ ಅಥವಾ ಮಾರ್ಗದರ್ಶನದ ಪಾತ್ರಕ್ಕೆ ಅವಕಾಶ ಸಿಕ್ಕರೆ ಆರ್‌ಸಿಬಿಯಲ್ಲಿ ಖಂಡಿತವಾಗಿಯೂ ಇರುತ್ತೇನೆ ಎಂದು ಸೂಚಿಸಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Published On - 5:09 pm, Mon, 25 August 25
Follow Us




