ICC T20 Rankings: ಹ್ಯಾಟ್ರಿಕ್ ಸೊನ್ನೆಯ ನಡುವೆಯೂ ಅಭಿಷೇಕ್ ಅಗ್ರಸ್ಥಾನಕ್ಕಿಲ್ಲ ಭಂಗ
ICC T20 Rankings Update: ICC Rankings: ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದ ಅಭಿಷೇಕ್ ಶರ್ಮಾ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಫಿಲ್ ಸಾಲ್ಟ್ ಅಂತರದಿಂದಾಗಿ ಅವರ ಸ್ಥಾನಕ್ಕೆ ತೊಂದರೆಯಾಗಿಲ್ಲ. ಸ್ಫೋಟಕ ಬ್ಯಾಟಿಂಗ್‌ನಿಂದ ಇಶಾನ್ ಕಿಶನ್ ಐದನೇ ಸ್ಥಾನಕ್ಕೇರಿದರೆ, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಎಂಟನೇ ಸ್ಥಾನ ತಲುಪಿದ್ದಾರೆ. ಇತ್ತೀಚಿನ ಶ್ರೇಯಾಂಕಗಳು ಹಲವು ಭಾರತೀಯ ಆಟಗಾರರ ಸ್ಥಾನಪಲ್ಲಟವನ್ನು ತೋರಿಸಿವೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us




