AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Imran Tahir: 42ನೇ ವಯಸ್ಸಿನಲ್ಲೂ ತಾಹಿರ್ ಸ್ಪಿನ್ ಮೋಡಿ: ದಿ ಹಂಡ್ರೆಡ್​ನಲ್ಲಿ ಮೊದಲ ಹ್ಯಾಟ್ರಿಕ್

IPL 2021: ಐಪಿಎಲ್​ನಲ್ಲಿ ತಾಹಿರ್ ಒಟ್ಟು 59 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 82 ವಿಕೆಟ್ ಉರುಳಿಸಿದ್ದಾರೆ. ಇನ್ನುಈ ಬಾರಿಯ ಐಪಿಎಲ್​ನ ಮೊದಲಾರ್ಧದಲ್ಲಿ ತಾಹಿರ್ ಕೇವಲ ಒಂದು ಪಂದ್ಯವನ್ನಾಡಿದ್ದರು.

TV9 Web
| Edited By: |

Updated on: Aug 10, 2021 | 4:52 PM

Share
ಭಾನುವಾರ ನಡೆದ ದಿ ಹಂಡ್ರೆಡ್ ಲೀಗ್​​ನಲ್ಲಿನ ಪಂದ್ಯದಲ್ಲಿ ವೆಲ್ಷ್ ಫೈರ್ ತಂಡವನ್ನು ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡ 93 ರನ್ ಗಳಿಂದ ಸೋಲಿಸಿತು. ಈ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇಮ್ರಾನ್ ತಾಹಿರ್.

1 / 5
ತಾಹಿರ್ ಈ ಪಂದ್ಯದಲ್ಲಿ ಒಟ್ಟು 19 ಎಸೆತಗಳನ್ನು ಎಸೆದು 25 ರನ್ ನೀಡಿದರು. ಅಲ್ಲದೆ ಪಂದ್ಯದ 72, 73 ಮತ್ತು 74 ನೇ ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ವೆಲ್ಷ್ ಫೈರ್ ತಂಡದ ಇನಿಂಗ್ಸ್​ ಅಂತ್ಯಕ್ಕೆ ಕಾರಣರಾದರು. ಅಹ್ಮದ್, ಮ್ಯಾಟ್ ಮಿಲ್ನೆಸ್, ಡೇವಿಡ್ ಪೇನ್ ಅವರ ವಿಕೆಟ್​ಗಳನ್ನು ಬ್ಯಾಕ್ ಟು ಬ್ಯಾಕ್ ಉರುಳಿಸಿದ ತಾಹಿರ್ ಒಟ್ಟು ಐದು ವಿಕೆಟ್ ಪಡೆದರು.

2 / 5
ದಿ ಹಂಡ್ರೆಡ್ ಲೀಗ್​ನ ಮೊದಲ ಹ್ಯಾಟ್ರಿಕ್ ಇದಾಗಿದ್ದು, ಈ ಮೂಲಕ ಟೂರ್ನಿಯಲ್ಲಿ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ 42 ವರ್ಷದ ಇಮ್ರಾನ್ ತಾಹಿರ್. ಇನ್ನು ಈ ಲೀಗ್ ಬಳಿಕ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಧೋನಿ ನಾಯಕತ್ವದ ಸಿಎಸ್​ಕೆ ಪರ ಸ್ಪಿನ್ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.

3 / 5
ಐಪಿಎಲ್​ನಲ್ಲಿ ತಾಹಿರ್ ಒಟ್ಟು 59 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 82 ವಿಕೆಟ್ ಉರುಳಿಸಿದ್ದಾರೆ.  ಇನ್ನುಈ ಬಾರಿಯ ಐಪಿಎಲ್​ನ ಮೊದಲಾರ್ಧದಲ್ಲಿ ತಾಹಿರ್ ಕೇವಲ ಒಂದು ಪಂದ್ಯವನ್ನಾಡಿದ್ದರು. ಆರ್​ಸಿಬಿ ವಿರುದ್ದದ ಈ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿ ಮಿಂಚಿದ್ದರು.

4 / 5
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ವಿವಿಧ ದೇಶಗಳ ಟಿ 20 ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಐಪಿಎಲ್ ಹೊರತುಪಡಿಸಿ, ಅವರು ಪಿಎಸ್‌ಎಲ್, ಸಿಪಿಎಲ್‌ನಲ್ಲಿ ಕೂಡ ಆಡಿದ್ದಾರೆ. ಇದಾಗ್ಯೂ ಟಿ20 ವಿಶ್ವಕಪ್​ ವೇಳೆಗೆ ಮತ್ತೆ ತಾಹಿರ್ ಹಾಗೂ ಎಬಿ ಡಿವಿಲಿಯರ್ಸ್​ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ಇದೀಗ ಎಬಿಡಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಹೀಗಾಗಿ ತಾಹಿರ್ ಕೂಡ ಲಭ್ಯರಿರುವುದು ಅನುಮಾನ.

5 / 5
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್

ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!

ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು