AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Players In MLC 2023: ಹೊಸ ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ 12 ಭಾರತೀಯ ಆಟಗಾರರು

Indian Players In MLC 2023: ಚೊಚ್ಚಲ ಮೇಜರ್ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಕಣಕ್ಕಿಳಿಯುವ 12 ಭಾರತೀಯ ಮೂಲದ ಆಟಗಾರರ ಪಟ್ಟಿ ಇಲ್ಲಿದೆ.

TV9 Web
| Edited By: |

Updated on: Jun 25, 2023 | 10:08 PM

Share
Indian Players In MLC 2023: ಕ್ರಿಕೆಟ್ ಅಂಗಳಕ್ಕೆ ಮತ್ತೊಂದು ಹೊಸ ಲೀಗ್​ ಸೇರ್ಪಡೆಯಾಗುತ್ತಿದೆ. ಜುಲೈ 13 ರಿಂದ ಯುಎಸ್​ಎನಲ್ಲಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿ ಶುರುವಾಗುತ್ತಿದ್ದು, ಈ ಲೀಗ್​ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿವೆ.

1 / 15
ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ತಂಡಗಳು ಐಪಿಎಲ್ ಫ್ರಾಂಚೈಸಿ ಮಾಲೀಕರ ಒಡೆತನದಲ್ಲಿದೆ. ಟೆಕ್ಸಾಸ್ ಸೂಪರ್ ಕಿಂಗ್ಸ್ (CSK) , ಲಾಸ್ ಏಂಜಲೀಸ್ ನೈಟ್ ರೈಡರ್ಸ್ (KKR) , ಸಿಯಾಟಲ್ ಓರ್ಕಾಸ್ (ಡೆಲ್ಲಿ ಕ್ಯಾಪಿಟಲ್ಸ್), ಎಂಐ ನ್ಯೂಯಾರ್ಕ್ (ಮುಂಬೈ ಇಂಡಿಯನ್ಸ್​) ತಂಡಗಳ ಜೊತೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ಟೀಮ್​ಗಳು ಕಣಕ್ಕಿಳಿಯಲಿವೆ.

2 / 15
ಇನ್ನು ಈ ಲೀಗ್​ನಲ್ಲಿ ಒಟ್ಟು 12 ಭಾರತೀಯ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದರೆ ಈ ಹಿಂದೆ ಕಿರಿಯರ ಭಾರತ ತಂಡ, ಐಪಿಎಲ್​ ಹಾಗೂ ರಣಜಿ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದ ಕೆಲ ಆಟಗಾರರು ಇದೀಗ ಭಾರತೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿ ವಿದೇಶಿ ಲೀಗ್​ನತ್ತ ಮುಖ ಮಾಡಿದ್ದಾರೆ. ಹೀಗೆ ಚೊಚ್ಚಲ ಮೇಜರ್ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಕಣಕ್ಕಿಳಿಯುವ 12 ಭಾರತೀಯ ಮೂಲದ ಆಟಗಾರರ ಪಟ್ಟಿ ಇಲ್ಲಿದೆ.

3 / 15
ಅಂಬಾಟಿ ರಾಯುಡು - ಟೆಕ್ಸಾಸ್ ಸೂಪರ್ ಕಿಂಗ್ಸ್

ಅಂಬಾಟಿ ರಾಯುಡು - ಟೆಕ್ಸಾಸ್ ಸೂಪರ್ ಕಿಂಗ್ಸ್

4 / 15
ಸ್ಮಿತ್ ಪಟೇಲ್ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್

5 / 15
ತೆಜೀಂದರ್ ಸಿಂಗ್ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್

6 / 15
ಸರಬ್ಜಿತ್ ಲಡ್ಡಾ - MI ನ್ಯೂಯಾರ್ಕ್

ಸರಬ್ಜಿತ್ ಲಡ್ಡಾ - MI ನ್ಯೂಯಾರ್ಕ್

7 / 15
ಹರ್ಮೀತ್ ಸಿಂಗ್ - ಸಿಯಾಟಲ್ ಓರ್ಕಾಸ್

ಹರ್ಮೀತ್ ಸಿಂಗ್ - ಸಿಯಾಟಲ್ ಓರ್ಕಾಸ್

8 / 15
ಸುಜಿತ್ ಗೌಡ - ವಾಷಿಂಗ್ಟನ್ ಫ್ರೀಡಮ್

ಸುಜಿತ್ ಗೌಡ - ವಾಷಿಂಗ್ಟನ್ ಫ್ರೀಡಮ್

9 / 15
ಉನ್ಮುಕ್ತ್ ಚಂದ್ - ಲಾಸ್ ಏಂಜಲೀಸ್ ನೈಟ್ ರೈಡರ್ಸ್

10 / 15
ಚೈತನ್ಯ ಬಿಷ್ಣೋಯ್ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್

11 / 15
ಸೌರಭ್ ನೇತ್ರವಲ್ಕರ್ - ವಾಷಿಂಗ್ಟನ್ ಫ್ರೀಡಮ್

ಸೌರಭ್ ನೇತ್ರವಲ್ಕರ್ - ವಾಷಿಂಗ್ಟನ್ ಫ್ರೀಡಮ್

12 / 15
ಸಂಜಯ್ ಕೃಷ್ಣಮೂರ್ತಿ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್

13 / 15
ಅಖಿಲೇಶ್ ಬೊಡುಗುಮ್ - ವಾಷಿಂಗ್ಟನ್ ಫ್ರೀಡಮ್

ಅಖಿಲೇಶ್ ಬೊಡುಗುಮ್ - ವಾಷಿಂಗ್ಟನ್ ಫ್ರೀಡಮ್

14 / 15
ಮಿಲಿಂದ್ ಕುಮಾರ್ -  ಟೆಕ್ಸಾಸ್ ತಂಡ

ಮಿಲಿಂದ್ ಕುಮಾರ್ - ಟೆಕ್ಸಾಸ್ ತಂಡ

15 / 15
Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ