IPL 2025: RCB ಉಳಿಸಿಕೊಳ್ಳುವ ಅನ್ಕ್ಯಾಪ್ಡ್ ಆಟಗಾರ ಯಾರು?
IPL 2025 Mega Auction: ಐಪಿಎಲ್ ಮೆಗಾ ಹರಾಜಿನ ನಿಯಮಗಳ ಪ್ರಕಾರ ಗರಿಷ್ಠ ರಿಟೈನ್ ಆಯ್ಕೆಯಲ್ಲಿ ಓರ್ವ ಅನ್ಕ್ಯಾಪ್ಡ್ ಆಟಗಾರ ಇರಬೇಕು. ಉದಾಹರಣೆಗೆ ಮೆಗಾ ಹರಾಜಿಗೂ ಮುನ್ನ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಿ, ಫ್ರಾಂಚೈಸಿಗಳು ಆರು ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ ಅದರಲ್ಲಿ ಓರ್ವ ರಾಷ್ಟ್ರೀಯ ತಂಡದ ಪರ ಆಡದ ಆಟಗಾರನಿರಬೇಕಾಗುತ್ತದೆ. ಆದರೆ ಈ ನಿಯಮವು ಗರಿಷ್ಠ ರಿಟೈನ್ ಆಯ್ಕೆಯನ್ನು ಬಳಸಿಕೊಂಡರೆ ಮಾತ್ರ ಅನ್ವಯವಾಗಲಿದೆ.

1 / 7

2 / 7

3 / 7

4 / 7

5 / 7

6 / 7

7 / 7