ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧಾರ!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. 60 ಪಂದ್ಯಗಳ ಸುದೀರ್ಘ ಹೋರಾಟದ ನಂತರವೂ ಇದುವರೆಗೆ ಯಾವುದೇ ಒಂದು ತಂಡ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ಹೊರಬಿದ್ದಿದ್ದರೆ, ಬಾಕಿ ಉಳಿದಿರುವ 10 ಲೀಗ್ ಪಂದ್ಯಗಳು ಉಳಿದ 8 ತಂಡಗಳ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.

1 / 5

2 / 5

3 / 5

4 / 5

5 / 5
Follow Us





