AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಐಪಿಎಲ್​ಗೆ ಆಯ್ಕೆಯಾಗಿರುವ ಪಾಕ್ ಮೂಲದ 3 ಕ್ರಿಕೆಟಿಗರು ಯಾರು ಗೊತ್ತಾ?

IPL 2023 Kannada: 2008 ರಲ್ಲಿ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಐಪಿಎಲ್​ನಲ್ಲಿ ಪಾಕಿಸ್ತಾನದ​ ಆಟಗಾರರಿಗೆ ನಿಷೇಧ ಹೇರಲಾಗಿತ್ತು. ಹೀಗಾಗಿ ಪಾಕ್ ಆಟಗಾರರು ಐಪಿಎಲ್​ನಲ್ಲಿ ಅವಕಾಶ ಕಾಣಿಸಿಕೊಳ್ಳುತ್ತಿಲ್ಲ.

TV9 Web
| Edited By: |

Updated on: Dec 27, 2022 | 9:23 PM

Share
ಐಪಿಎಲ್ ಸೀಸನ್​ 16 ಗಾಗಿ ಎಲ್ಲಾ ತಂಡಗಳು ಫೈನಲ್ ಆಗಿವೆ. ಈ ಬಾರಿ ನಡೆದ ಹರಾಜಿನ ಮೂಲಕ ಒಟ್ಟು 80 ಆಟಗಾರರು ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಹರಾಜಿನ ಮೂಲಕ ಇಬ್ಬರು ಪಾಕ್ ಮೂಲದ ಕ್ರಿಕೆಟಿಗರು ಸಹ ಐಪಿಎಲ್​ನಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಇವರು ಪಾಕ್ ರಾಷ್ಟ್ರೀಯ ತಂಡದ ಸದಸ್ಯರಲ್ಲ ಎಂಬುದು ವಿಶೇಷ.

1 / 5
ಅಂದರೆ 2008 ರಲ್ಲಿ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಐಪಿಎಲ್​ನಲ್ಲಿ ಪಾಕಿಸ್ತಾನದ​ ಆಟಗಾರರಿಗೆ ನಿಷೇಧ ಹೇರಲಾಗಿತ್ತು. ಹೀಗಾಗಿ ಪಾಕ್ ಆಟಗಾರರು ಐಪಿಎಲ್​ನಲ್ಲಿ ಅವಕಾಶ ಕಾಣಿಸಿಕೊಳ್ಳುತ್ತಿಲ್ಲ. ಇದಾಗ್ಯೂ ಬೇರೆ ದೇಶದ ಪರ ಆಡುತ್ತಿರುವ ಪಾಕ್ ಮೂಲದ ಆಟಗಾರರಿಗೆ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಮೂವರು ಪಾಕ್ ಮೂಲದ ಆಟಗಾರರು ಐಪಿಎಲ್​ನಲ್ಲಿದ್ದಾರೆ. ಅವರೆಂದರೆ....

2 / 5
ಮೊಯೀನ್ ಅಲಿ: ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಮೊಯೀನ್ ಅಲಿ ಅವರ ಕುಟುಂಬಸ್ಥರು ಪಾಕ್ ಮೂಲದವರು. ಆದರೆ ಅವರು ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ಇಂಗ್ಲೆಂಡ್ ಪರ. ಈ ಹಿಂದೆ ಆರ್​ಸಿಬಿ ಪರ ಕಾಣಿಸಿಕೊಂಡಿದ್ದ ಮೊಯೀನ್ ಅಲಿ ಇದೀಗ ಸಿಎಸ್​ಕೆ ತಂಡದಲ್ಲಿದ್ದಾರೆ.

3 / 5
ಸಿಕಂದರ್ ರಾಜಾ: ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸುವ ಸಿಕಂದರ್ ರಾಜಾ ಪಾಕ್ ಮೂಲದವರು. ರಾಜಾ ಅವರು ಹುಟ್ಟಿದ್ದು ಪಾಕಿಸ್ತಾನದ ಸಿಯಾಲ್‌ಕೋಟ್ ನಗರದಲ್ಲಿ. ಬಾಲ್ಯದಲ್ಲಿ ಪಾಕ್​ನಲ್ಲೇ ಅಭ್ಯಾಸ ಆರಂಭಿಸಿದ್ದ ಸಿಕಂದರ್ ತಮ್ಮ ವೃತ್ತಿ ಜೀವನ ಶುರು ಮಾಡಿದ್ದು ಜಿಂಬಾಬ್ವೆ ಪರ ಎಂಬುದು ವಿಶೇಷ. ಇತ್ತ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡ ಸಿಕಂದರ್ ರಾಜಾ ಅವರನ್ನು ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ 50 ಲಕ್ಷ ರೂ.ಗೆ ಖರೀದಿಸಿದೆ.

4 / 5
ಆದಿಲ್ ರಶೀದ್: ಇಂಗ್ಲೆಂಡ್​ ತಂಡದ ಸ್ಪಿನ್ನರ್ ಆದಿಲ್ ರಶೀದ್ ಕುಟುಂಬಸ್ಥರು ಕೂಡ ಪಾಕಿಸ್ತಾನ್ ಮೂಲದವರಾಗಿದ್ದಾರೆ. ಇದೀಗ ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಆದಿಲ್ ಅವರನ್ನು ಈ ಬಾರಿ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ 2 ಕೋಟಿ ರೂ. ಖರೀದಿಸಿದೆ.

5 / 5
Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ

ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ

ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು

ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ

ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ

ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?

ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್

ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ

ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು

ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ