ಆ ಒಂದು ಯೂಟ್ಯೂಬ್ ವಿಡಿಯೋ ಅಶ್ವಿನ್ ಐಪಿಎಲ್ ವೃತ್ತಿಜೀವನಕ್ಕೆ ಮುಳುವಾಯ್ತ?
Ravi Ashwin IPL retirement: ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ರವಿಚಂದ್ರನ್ ಅಶ್ವಿನ್ ಅವರು ಐಪಿಎಲ್‌ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಇತರ ಟಿ20 ಲೀಗ್‌ಗಳಲ್ಲಿ ಆಡುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗಿನ ವಿವಾದವೂ ನಿವೃತ್ತಿಗೆ ಕಾರಣವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್ ಅವರ ಯೂಟ್ಯೂಬ್ ವಿಡಿಯೋದಲ್ಲಿ ಸಿಎಸ್‌ಕೆ ಬಗ್ಗೆ ಮಾಡಿದ್ದ ಹೇಳಿಕೆ ವೈರಲ್ ಆಗಿತ್ತು.

1 / 6

2 / 6

3 / 6

4 / 6

5 / 6

6 / 6
Published On - 7:53 pm, Wed, 27 August 25
Follow Us





