T20 World Cup: ಜಿಂಬಾಬ್ವೆ ವಿರುದ್ಧ ಆಡ್ತಾರಾ ರಿಂಕು ಸಿಂಗ್? ಕೋಚ್ ಹೇಳಿದ್ದೇನು?
Rinku Singh's T20 World Cup Return: ರಿಂಕು ಸಿಂಗ್ ತಂದೆಯ ಅನಾರೋಗ್ಯದಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದು ಮನೆಗೆ ಮರಳಿದ್ದರು. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಅವರ ಲಭ್ಯತೆ ಅನುಮಾನವಿತ್ತು. ಆದರೆ ಕೋಚ್ ಶಿತಾಂಶು ಕೊಟಕ್ ಅವರು, ರಿಂಕು ಸಿಂಗ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅಭ್ಯಾಸದ ಕೊರತೆಯಿಂದಾಗಿ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆಯುವ ಬಗ್ಗೆ ಇನ್ನೂ ಅನುಮಾನವಿದೆ.

1 / 5

2 / 5

3 / 5

4 / 5

5 / 5
Follow Us




