AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಯ್ಲೆಂಡ್​ನಲ್ಲಿ ಹಾಟ್ ಗೆಳತಿಯರು: ದಿಶಾ ಪಟಾನಿ-‘ಕೆಜಿಎಫ್’ ಬೆಡಗಿ ಮೌನಿ ರಾಯ್

Disha and Mouni: ಬಾಲಿವುಡ್​ನ ಗ್ಲಾಮರಸ್ ನಟಿಯರಾದ ದಿಶಾ ಪಟಾನಿ ಮತ್ತು ‘ಕೆಜಿಎಫ್’ ಸುಂದರಿ ಮೌನಿ ರಾಯ್ ಇಬ್ಬರೂ ಥಾಯ್ಲೆಂಡ್​ನಲ್ಲಿ ರಜೆ ಎಂಜಾಯ್ ಮಾಡಿದ್ದಾರೆ.

ಮಂಜುನಾಥ ಸಿ.
|

Updated on: Dec 21, 2023 | 10:18 PM

Share
ಬಾಲಿವುಡ್​ನ ಹಾಟ್ ಬೆಡಗಿಯರಾದ ಮೌನಿ ರಾಯ್ ಹಾಗೂ ದಿಶಾ ಪಟಾನಿ ಇಬ್ಬರೂ ರಜೆಯ ಮಜೆ ಕಳೆಯುತ್ತಿದ್ದಾರೆ.

ಬಾಲಿವುಡ್​ನ ಹಾಟ್ ಬೆಡಗಿಯರಾದ ಮೌನಿ ರಾಯ್ ಹಾಗೂ ದಿಶಾ ಪಟಾನಿ ಇಬ್ಬರೂ ರಜೆಯ ಮಜೆ ಕಳೆಯುತ್ತಿದ್ದಾರೆ.

1 / 7
ಇಬ್ಬರೂ ಚೆಲುವೆಯರು ವಿದೇಶಕ್ಕೆ ತೆರಳಿ ಸಮುದ್ರ ತೀರದಲ್ಲಿ ಇಬ್ಬರೂ ಸಮಯ ಕಳೆದಿದ್ದಾರೆ.

ಇಬ್ಬರೂ ಚೆಲುವೆಯರು ವಿದೇಶಕ್ಕೆ ತೆರಳಿ ಸಮುದ್ರ ತೀರದಲ್ಲಿ ಇಬ್ಬರೂ ಸಮಯ ಕಳೆದಿದ್ದಾರೆ.

2 / 7
ಇಬ್ಬರೂ ಗೆಳತಿಯರು ಥಾಯ್ಲೆಂಡ್​ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇಬ್ಬರೂ ಗೆಳತಿಯರು ಥಾಯ್ಲೆಂಡ್​ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 / 7
ದಿಶಾ ಪಟಾನಿ ಹಾಗೂ ಮೌನಿ ರಾಯ್ ಹಲವು ವರ್ಷಗಳಿಂದಲೂ ಗೆಳತಿಯರು. ಬಾಲಿವುಡ್​ನ ಹಾಟ್ ಬೆಡಗಿಯರು ಸಹ.

ದಿಶಾ ಪಟಾನಿ ಹಾಗೂ ಮೌನಿ ರಾಯ್ ಹಲವು ವರ್ಷಗಳಿಂದಲೂ ಗೆಳತಿಯರು. ಬಾಲಿವುಡ್​ನ ಹಾಟ್ ಬೆಡಗಿಯರು ಸಹ.

4 / 7
ದಿಶಾ ಪಟಾಣಿ ಹಾಗೂ ಮೌನಿ ರಾಯ್ ಜಿಮ್ ಸ್ನೇಹಿತೆಯರು ಸಹ, ಇಬ್ಬರೂ ಒಂದೇ ಜಿಮ್​ಗೆ ಒಂದೇ ಸಮಯಕ್ಕೆ ಹೋಗುವುದು ವಾಡಿಕೆ.

ದಿಶಾ ಪಟಾಣಿ ಹಾಗೂ ಮೌನಿ ರಾಯ್ ಜಿಮ್ ಸ್ನೇಹಿತೆಯರು ಸಹ, ಇಬ್ಬರೂ ಒಂದೇ ಜಿಮ್​ಗೆ ಒಂದೇ ಸಮಯಕ್ಕೆ ಹೋಗುವುದು ವಾಡಿಕೆ.

5 / 7
ದಿಶಾ ಪಟಾನಿ ಬಾಲಿವುಡ್​ನ ಟಾಪ್ ನಟರೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೌನಿ ರಾಯ್, ಐಟಂ ಹಾಡುಗಳಿಂದ ಸಖತ್ ಜನಪ್ರಿಯತೆ ಪಡೆದಿದ್ದಾರೆ.

ದಿಶಾ ಪಟಾನಿ ಬಾಲಿವುಡ್​ನ ಟಾಪ್ ನಟರೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೌನಿ ರಾಯ್, ಐಟಂ ಹಾಡುಗಳಿಂದ ಸಖತ್ ಜನಪ್ರಿಯತೆ ಪಡೆದಿದ್ದಾರೆ.

6 / 7
ದಿಶಾ ಪಟಾನಿ ಹಾಗೂ ಮೌನಿ ರಾಯ್​ರ ಗೆಳೆತನ ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ಇನ್ನು ಕೆಲವರು ಇವರನ್ನು ಸಲಿಂಗಿಗಳೆಂದೂ ಕರೆದಿದ್ದಾರೆ.

ದಿಶಾ ಪಟಾನಿ ಹಾಗೂ ಮೌನಿ ರಾಯ್​ರ ಗೆಳೆತನ ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ಇನ್ನು ಕೆಲವರು ಇವರನ್ನು ಸಲಿಂಗಿಗಳೆಂದೂ ಕರೆದಿದ್ದಾರೆ.

7 / 7
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us