ಥಾಯ್ಲೆಂಡ್ನಲ್ಲಿ ಹಾಟ್ ಗೆಳತಿಯರು: ದಿಶಾ ಪಟಾನಿ-‘ಕೆಜಿಎಫ್’ ಬೆಡಗಿ ಮೌನಿ ರಾಯ್
Disha and Mouni: ಬಾಲಿವುಡ್ನ ಗ್ಲಾಮರಸ್ ನಟಿಯರಾದ ದಿಶಾ ಪಟಾನಿ ಮತ್ತು ‘ಕೆಜಿಎಫ್’ ಸುಂದರಿ ಮೌನಿ ರಾಯ್ ಇಬ್ಬರೂ ಥಾಯ್ಲೆಂಡ್ನಲ್ಲಿ ರಜೆ ಎಂಜಾಯ್ ಮಾಡಿದ್ದಾರೆ.
Updated on: Dec 21, 2023 | 10:18 PM
Share

ಬಾಲಿವುಡ್ನ ಹಾಟ್ ಬೆಡಗಿಯರಾದ ಮೌನಿ ರಾಯ್ ಹಾಗೂ ದಿಶಾ ಪಟಾನಿ ಇಬ್ಬರೂ ರಜೆಯ ಮಜೆ ಕಳೆಯುತ್ತಿದ್ದಾರೆ.

ಇಬ್ಬರೂ ಚೆಲುವೆಯರು ವಿದೇಶಕ್ಕೆ ತೆರಳಿ ಸಮುದ್ರ ತೀರದಲ್ಲಿ ಇಬ್ಬರೂ ಸಮಯ ಕಳೆದಿದ್ದಾರೆ.

ಇಬ್ಬರೂ ಗೆಳತಿಯರು ಥಾಯ್ಲೆಂಡ್ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ಹಾಗೂ ಮೌನಿ ರಾಯ್ ಹಲವು ವರ್ಷಗಳಿಂದಲೂ ಗೆಳತಿಯರು. ಬಾಲಿವುಡ್ನ ಹಾಟ್ ಬೆಡಗಿಯರು ಸಹ.

ದಿಶಾ ಪಟಾಣಿ ಹಾಗೂ ಮೌನಿ ರಾಯ್ ಜಿಮ್ ಸ್ನೇಹಿತೆಯರು ಸಹ, ಇಬ್ಬರೂ ಒಂದೇ ಜಿಮ್ಗೆ ಒಂದೇ ಸಮಯಕ್ಕೆ ಹೋಗುವುದು ವಾಡಿಕೆ.

ದಿಶಾ ಪಟಾನಿ ಬಾಲಿವುಡ್ನ ಟಾಪ್ ನಟರೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೌನಿ ರಾಯ್, ಐಟಂ ಹಾಡುಗಳಿಂದ ಸಖತ್ ಜನಪ್ರಿಯತೆ ಪಡೆದಿದ್ದಾರೆ.

ದಿಶಾ ಪಟಾನಿ ಹಾಗೂ ಮೌನಿ ರಾಯ್ರ ಗೆಳೆತನ ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ಇನ್ನು ಕೆಲವರು ಇವರನ್ನು ಸಲಿಂಗಿಗಳೆಂದೂ ಕರೆದಿದ್ದಾರೆ.
Related Photo Gallery
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ




