ಎಸ್ ಟಿ ಸೋಮಶೇಖರ್ ತಾಯಿ ಆಸೆಯನ್ನು ಈಡೇರಿಸಿದ ಮಾಜಿ ಸಿಎಂ ಎಸ್ ಎಂ ಕೃಷ್ಣ
ಸೋಮಶೇಖರ್ ತಾಯಿ ಸೀತಮ್ಮ ಹುಟ್ಟುಹಬ್ಬ ಹಿನ್ನೆಲೆ ಎಸ್ ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದರು.
Updated on: Oct 20, 2021 | 8:51 AM
Share

ಎಸ್ ಟಿ ಸೋಮಶೇಖರ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭೇಟಿ ನೀಡಿದ್ದಾರೆ.

ಸೋಮಶೇಖರ್ ತಾಯಿ ಸೀತಮ್ಮ ಹುಟ್ಟುಹಬ್ಬ ಹಿನ್ನೆಲೆ ಎಸ್ ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದರು.

ಸೋಮಶೇಖರ್ ತಾಯಿ ಎಸ್ ಎಂ ಕೃಷ್ಣರನ್ನು ಭೇಟಿಯಾಗಲು ಇಚ್ಛಿಸಿದ್ದರು. ಈ ವಿಷಯವನ್ನು ಸಚಿವ ಸೋಮಶೇಖರ್ ಕೃಷ್ಣಗೆ ತಿಳಿಸಿದ್ದರು.

ಸೋಮಶೇಖರ್ ತನ್ನ ತಾಯಿ ಆಸೆಯನ್ನು ಎಸ್ಎಂಕೆ ಗಮನಕ್ಕೆ ತಂದಾಗ ಸೀತಮ್ಮ ನಮಗಿಂತ ಹಿರಿಯರು ನಾನೇ ಬರುತ್ತೇನೆ ಅಂತ ಹೇಳಿದ್ದರು.

ಸೋಮಶೇಖರ್ ತಾಯಿ ಸೀತಮ್ಮನವರು ಇಚ್ಛಿಸಿದಂತೆ ಎಸ್ ಎಂ ಕೃಷ್ಣ ನಿನ್ನೆ (ಅ.19) ರಾತ್ರಿ ಸೋಮಶೇಖರ್ ನಿವಾಸಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
Related Photo Gallery
ಬೈಕ್ಗೆ ಸಾರಿಗೆ ಬಸ್ ಡಿಕ್ಕಿ: ದುರಂತ ಅಂತ್ಯ ಕಂಡ ಮಗ, ಚಿಕ್ಕಮ್ಮ
ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ
"ಅವನು ಹೋಗುತ್ತಿದ್ದ ರೀತಿ ನಿಮಗೆ ಕಾಣಿಸಲಿಲ್ಲವೇ?": ಸುನಿಲ್ ಗವಾಸ್ಕರ್
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
"ಮರ್ಯಾದೆಯಿಂದ ಮಾತನಾಡಿ": ರೆಫರಿ ವಿರುದ್ಧ ತಿರುಗಿ ನಿಂತ ಮೆಸ್ಸಿ!
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್. ಜಾನಕಿ ನಿಧನಕ್ಕೆ ಲಂಡನ್ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್. ಜಾನಕಿ ನಿಧನ: ಅಜ್ಜಿಯ ಬಗ್ಗೆ ಮೊಮ್ಮಗಳ ಭಾವುಕ ಮಾತು
ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ!




