Siddu and Priya Engaged: ಗಟ್ಟಿಮೇಳದ ಅದಿತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಪಾರು ಧಾರಾವಾಹಿಯ ಪ್ರೀತು

ಕಿರುತೆರೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಗಟ್ಟಿಮೇಳ ಮತ್ತು ಪಾರಿ ಧಾರಾವಾಹಿಯ ಇಬ್ಬರು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು ಪಾರು ಧಾರಾವಾಹಿಯ ಸಿದ್ದು ಮೂಲಿಮನಿ ಮತ್ತು ಗಟ್ಟಿಮೇಳ ಸೀರಿಯಲ್‌ನ ಪ್ರಿಯಾ ಇದೀಗ ದಾವಣಗೆರೆಯಲ್ಲಿ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Nov 21, 2022 | 1:18 PM
TV9kannada Web Team

| Edited By: ಅಕ್ಷಯ್​ ಕುಮಾರ್​​

Nov 21, 2022 | 1:18 PM

ಪಾರು ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಸಿದ್ದು ಮೂಲಿಮನಿ ಮತ್ತು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಿಯಾ ಆಚಾರ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪಾರು ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಸಿದ್ದು ಮೂಲಿಮನಿ ಮತ್ತು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಿಯಾ ಆಚಾರ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

1 / 6
ಸಿದ್ದು ಮೂಲತಃ ಉತ್ತರ ಕರ್ನಾಟಕದ ಹುಡುಗ, ಪ್ರಿಯಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಿದ್ದು ಮೂಲತಃ ಉತ್ತರ ಕರ್ನಾಟಕದ ಹುಡುಗ, ಪ್ರಿಯಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

2 / 6
Gatti Mela is engaged to Aditi and is the pritu of Paru serial

ಪ್ರಿಯಾ ಆಚಾರ್‌ ಜೀ ಕನ್ನಡದ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಗಟ್ಟಿಮೇಳ ಧಾರಾವಾಹಿಯ ನಟಿಯರು ಭಾಗಿಯಾಗಿದ್ದಾರೆ

3 / 6
Gatti Mela is engaged to Aditi and is the pritu of Paru serial

ಪ್ರಿಯಾ ಆಚಾರ್‌ ಮತ್ತು ಸಿದ್ದು ಜೋಡಿ ಡಾನ್ಸಿಂಗ್‌ ಶೋನಲ್ಲಿ ಭಾಗವಹಿಸಿದ್ದರು, ಈ ಶೋನಿಂದಲ್ಲೇ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.

4 / 6
Gatti Mela is engaged to Aditi and is the pritu of Paru serial

ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಿರುತೆರೆ ಸ್ನೇಹಿತರು ಭಾಗವಹಿಸಿದ್ದರು.

5 / 6
Gatti Mela is engaged to Aditi and is the pritu of Paru serial

ಸ್ನೇಹಿತರು ಕೂಡ ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹಾರೈಸಿದ್ದಾರೆ.

6 / 6

Follow us on

Most Read Stories

Click on your DTH Provider to Add TV9 Kannada