AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Registration: ಜಿಎಸ್​ಟಿ ನೋಂದಣಿ ಬಗ್ಗೆ ಹಂತ ಹಂತವಾದ ಮಾಹಿತಿ ಇಲ್ಲಿದೆ

ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್​ಟಿ ನೋಂದಣಿ ವಿಚಾರವಾಗಿ ಪ್ರಮುಖ ಮಾಹಿತಿಗಳು ಈ ಲೇಖನದಲ್ಲಿವೆ.

TV9 Web
| Edited By: |

Updated on:Aug 14, 2021 | 1:41 AM

Share
ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಎಲ್ಲ ಸೇವೆ ಪೂರೈಕೆದಾರರು, ವರ್ತಕರು ಮತ್ತು ಭಾರತದಲ್ಲಿನ ಎಲ್ಲ ಉತ್ಪಾದಕರಿಗೂ ಅನ್ವಯಿಸುತ್ತದೆ. ಜಿಎಸ್​ಟಿ ನೋಂದಣಿಯ ಪ್ರಕ್ರಿಯೆಯು ಆನ್​ಲೈನ್​ನಲ್ಲೇ ಲಭ್ಯ ಇದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಎಲ್ಲ ಸೇವೆ ಪೂರೈಕೆದಾರರು, ವರ್ತಕರು ಮತ್ತು ಭಾರತದಲ್ಲಿನ ಎಲ್ಲ ಉತ್ಪಾದಕರಿಗೂ ಅನ್ವಯಿಸುತ್ತದೆ. ಜಿಎಸ್​ಟಿ ನೋಂದಣಿಯ ಪ್ರಕ್ರಿಯೆಯು ಆನ್​ಲೈನ್​ನಲ್ಲೇ ಲಭ್ಯ ಇದೆ.

1 / 10
ವಾರ್ಷಿಕವಾಗಿ 20 ಲಕ್ಷ ರೂಪಾಯಿ ಮೇಲ್ಪಟ್ಟು ವಹಿವಾಟು (ಸೇವಾ ಪೂರೈಕೆದಾರರು) ನಡೆಸುವ ಕಂಪೆನಿಗಳಿಗೆ ಹಾಗೂ ವಸ್ತುಗಳನ್ನು ಪೂರೈಸುವಂಥವುಗಳಿಗೆ ವಾರ್ಷಿಕವಾಗಿ ರೂ. 40 ಲಕ್ಷ ವಹಿವಾಟು ನಡೆಸಿದರೆ ಜಿಎಸ್​ಟಿ ಕಡ್ಡಾಯ.

ವಾರ್ಷಿಕವಾಗಿ 20 ಲಕ್ಷ ರೂಪಾಯಿ ಮೇಲ್ಪಟ್ಟು ವಹಿವಾಟು (ಸೇವಾ ಪೂರೈಕೆದಾರರು) ನಡೆಸುವ ಕಂಪೆನಿಗಳಿಗೆ ಹಾಗೂ ವಸ್ತುಗಳನ್ನು ಪೂರೈಸುವಂಥವುಗಳಿಗೆ ವಾರ್ಷಿಕವಾಗಿ ರೂ. 40 ಲಕ್ಷ ವಹಿವಾಟು ನಡೆಸಿದರೆ ಜಿಎಸ್​ಟಿ ಕಡ್ಡಾಯ.

2 / 10
ನೋಂದಣಿ ಮುಖ್ಯ

ವಸ್ತುಗಳ ಅಂತರರಾಜ್ಯ ಪೂರೈಕೆದಾರರಿಗೆ ಉದ್ಯಮವು ಜಿಎಸ್​ಟಿ ಅಡಿಯಲ್ಲಿ ನೋಂದಣಿ ಆಗುವುದು ತುಂಬ ಮುಖ್ಯವಾದದ್ದು.

3 / 10
ದಲ್ಲಾಳಿ/ಏಜೆಂಟ್​ಗೂ ಅನ್ವಯ

ತೆರಿಗೆ ವ್ಯಾಪ್ತಿಗೆ ಬರುವ ಪೂರೈಕೆದಾರರ ಪರವಾಗಿ ಸರಕು/ಸೇವೆಗಳ ಮಾರಾಟ ಮಾಡುವ ಎಲ್ಲ ದಲ್ಲಾಳಿಗಳು/ಏಜೆಂಟ್​ಗಳು ಕಾನೂನಿನ ಪ್ರಕಾರವಾಗಿ ಜಿಎಸ್​ಟಿ ನೋಂದಣಿಯನ್ನು ಪೂರ್ತಿ ಮಾಡಬೇಕು.

4 / 10
ಅಗತ್ಯ ದಾಖಲಾತಿ ಅಪ್​ಲೋಡ್

ಜಿಎಸ್​ಟಿ ಅರ್ಜಿಯನ್ನು ತುಂಬುವುದಕ್ಕೆ ಜಿಎಸ್​ಟಿಯ ದೃಢೀಕೃತ ಪೋರ್ಟಲ್ https://www.gst.gov.in/ಗೆ ತೆರಳಬೇಕು. ನಿರ್ದೇಶನದ ಅನುಸಾರವಾಗಿ ಅರ್ಜಿ ಭರ್ತಿ ಮಾಡಬೇಕು ಹಾಗೂ ನೋಂದಣಿ ಪೂರ್ಣಗೊಳಿಸಲು ಅಗತ್ಯ ದಾಖಲಾತಿಗಳನ್ನು ಅಪ್​ಲೋಡ್ ಮಾಡಬೇಕು.

5 / 10
PAN, ಆಧಾರ್ ಇತ್ಯಾದಿ

ಜಿಎಸ್​ಟಿ ನೋಂದಣಿಗೆ ಅರ್ಜಿದಾರರ PAN ಮತ್ತು ಆಧಾರ್, ಉದ್ಯಮ ನೋಂದಣಿಯ ಪುರಾವೆ, ಪ್ರವರ್ತಕರ ವಿಳಾಸ ಹಾಗೂ ಗುರುತಿನ ಪುರಾವೆ ಬೇಕಾಗುತ್ತದೆ.

6 / 10
ಅಗತ್ಯ ದಾಖಲಾತಿಗಳ ಅಪ್​ಲೋಡ್

ಜಿಎಸ್​ಟಿ ಅರ್ಜಿಯನ್ನು ತುಂಬುವುದಕ್ಕೆ ಜಿಎಸ್​ಟಿಯ ದೃಢೀಕೃತ ಪೋರ್ಟಲ್ https://www.gst.gov.in/ಗೆ ತೆರಳಬೇಕು. ನಿರ್ದೇಶನದ ಅನುಸಾರವಾಗಿ ಅರ್ಜಿ ಭರ್ತಿ ಮಾಡಬೇಕು ಹಾಗೂ ನೋಂದಣಿ ಪೂರ್ಣಗೊಳಿಸಲು ಅಗತ್ಯ ದಾಖಲಾತಿಗಳನ್ನು ಅಪ್​ಲೋಡ್ ಮಾಡಬೇಕು.

7 / 10
ಪುರಾವೆಗಳು

ಇನ್ನು ಉದ್ಯಮದ ವಿಳಾಸ ಪುರಾವೆ, ಬ್ಯಾಂಕ್ ಖಾತೆಯ ಪುರಾವೆ, ಡಿಜಿಟಲ್ ಸಹಿ ಹಾಗೂ ದೃಢೀಕೃತ ಪತ್ರ ಇವೆಲ್ಲವೂ ಆನ್​ಲೈನ್​ನಲ್ಲಿ ನೋಂದಣಿ ಪೂರ್ಣಗೊಳಿಸುವುದಕ್ಕೆ ಬೇಕಾಗುತ್ತದೆ.

8 / 10
ದಂಡ ಬೀಳುತ್ತದೆ

ಪಾವತಿಯನ್ನು ತಪ್ಪಿಸಿದಲ್ಲಿ ತೆರಿಗೆ ಶೇ 10ರಷ್ಟನ್ನು ದಂಡವನ್ನಾಗಿ ವಿಧಿಸಬಹುದು. ಉದ್ದೇಶಪೂರ್ವಕವಾಗಿಯೇ ತೆರಿಗೆ ತಪ್ಪಿಸಲಾಗಿದೆ ಎಂದು ಗೊತ್ತಾದರೆ ಶೇ 100ರಷ್ಟು ದಂಡ ಹಾಕಬಹುದು.

9 / 10
ಮಾರುಕಟ್ಟೆಯಲ್ಲಿ ವಿಶ್ವಾಸ

ಅಗತ್ಯ ಮಾನದಂಡಗಳ ಅಡಿಯಲ್ಲಿ ಬರುವುದಿಲ್ಲ ಅಂತಾದರೂ ಉದ್ಯಮವನ್ನು ಜಿಎಸ್​ಟಿ ಅಡಿಯಲ್ಲಿ ನೋಂದಾಯಿಸುವುದು ಉತ್ತಮ. ಜಿಎಸ್​ಟಿ ನೋಂದಾಯಿತ ಉದ್ಯಮವು ಕಾನೂನು ಬದ್ಧ ಹಾಗೂ ನಂಬಿಕಾರ್ಹ ಗುರುತು ಎಂದು ಮಾರುಕಟ್ಟೆಯಲ್ಲಿ ಭಾವಿಸಲಾಗುತ್ತದೆ.​

10 / 10

Published On - 1:17 am, Sat, 14 August 21

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ