AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೂಗ್ಲಿ’ ಗೆಟಪ್ ನೆನಪಿಸಿದ ‘ಟಾಕ್ಸಿಕ್’ ಟೀಸರ್​​ನ ಯಶ್ ಲುಕ್

Toxic Teaser: 2013ರಲ್ಲಿ ಬಂದ ಯಶ್ ನಟನೆಯ ‘ಗೂಗ್ಲಿ’ ಸಿನಿಮಾ ಹಿಟ್ ಆಯಿತು. ಈ ಚಿತ್ರದಲ್ಲಿ ಅವರ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇತ್ತು. ಈಗ ‘ಟಾಕ್ಸಿಕ್’ ಟೀಸರ್​​ನಲ್ಲೂ ಅದೇ ರೀತಿಯ ಒಂದು ಲುಕ್ ಬರುತ್ತದೆ. ಇದು ಯಶ್ ಅವರ ‘ಗೂಗ್ಲಿ’ ಸಿನಿಮಾ​ನ ನೆನಪಿಸುತ್ತದೆ ಎಂಬುದು ವೀಶೇಷ.

ರಾಜೇಶ್ ದುಗ್ಗುಮನೆ
|

Updated on:Feb 20, 2026 | 11:23 AM

Share
ಮಲಯಾಳಂನ ಗೀತು ಮೋಹನ್​​ದಾಸ್ ‘ಟಾಕ್ಸಿಕ್’ ಚಿತ್ರ ನಿರ್ದೇಶನ ಮಾಡಿದ್ದಾರೆ. ಯಶ್ ಗ್ಯಾಂಗ್​​ಸ್ಟರ್ ಇರಬಹುದು ಎಂಬುದು ಕೆಲವರ ಊಹೆ. ಮಾರ್ಚ್ 19ಕ್ಕೆ ಇದಕ್ಕೆ ಉತ್ತರ ಸಿಗಲಿದೆ.

1 / 6
ಮಾಸ್ ಮಸಾಲ ಅಂಶಗಳು ‘ಟಾಕ್ಸಿಕ್’ ಸಿನಿಮಾದಲ್ಲಿ ಜೋರಾಗಿಯೇ ಇದೆ. ಈ ಟೀಸರ್​ ನೋಡಿದ ಅಭಿಮಾನಿಗಳು ಸಂತಸ ಹೊರಹಾಕುತ್ತಿದ್ದಾರೆ. ಮಾರ್ಚ್ 19ರಂದು ಸಿನಿಮಾ ತೆರೆಗೆ ಬರಲಿದೆ.

2 / 6
ವಿವಿಧ ಹಂತಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗಿದೆ. 2 ದಶಕಗಳ ಕಥೆಯನ್ನು ಇದು ಹೊಂದಿದೆ ಎಂಬ ಮಾತು ಕೂಡ ಇದೆ.

3 / 6
ಯಶ್ ಯಂಗ್ ಲುಕ್​​ ಅಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಈ ಲುಕ್ ಅವರ ನಟನೆಯ ‘ಗೂಗ್ಲಿ’ ಚಿತ್ರವನ್ನು ನೆನಪಿಸಿದೆ.

4 / 6
ಈ ಸಿನಿಮಾದಲ್ಲಿ ಯಶ್​​ಗೆ ಹಲವು ಗೆಟಪ್​​​ಗಳು ಇವೆ ಅನ್ನೋದು ಪಕ್ಕಾ ಆಗಿದೆ. ಇದರ ಜೊತೆಗೆ ಅವರು ಎಷ್ಟು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. ಟೀಸರ್ ಕುತೂಹಲ ಹೆಚ್ಚಿಸಿದೆ.

5 / 6
ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಯಶ್ ರಗಡ್ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಈ ಟೀಸರ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

6 / 6

Published On - 11:08 am, Fri, 20 February 26

Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!

ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು

ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ

ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ

ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ

ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​

ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!

ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!

‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು

ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?