- Kannada News Photo gallery Hollywood Actor Robert De Niro becomes father to his seventh child at the age of 79
7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್ ನಟ
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ನಟ ರಾಬರ್ಟ್ ಡಿ ನಿರೋ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Updated on:May 11, 2023 | 2:45 PM

ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕಾದ ಸಮಯದಲ್ಲಿ 7ನೇ ಮಗುವಿಗೆ ತಂದೆಯಾಗುತ್ತಿರುವ ಖುಷಿಯನ್ನು ಹಾಲಿವುಡ್ ನಟ ರಾಬರ್ಟ್ ಡಿ ನಿರೋ ಹಂಚಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇನ್ನೇನು ತೆರೆಕಾಣಲಿರುವ ' ಎಬೌಟ್ ಮೈ ಫಾದರ್ ' ಸಿನಿಮಾ ಪ್ರಚಾರದ ವೇಳೆ ತಾನು 79 ವಯಸ್ಸಿನಲ್ಲಿ ತಂದೆಯಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇದೀಗಾ ಹಾಲಿವುಡ್ ಆಸ್ಕರ್ ವಿಜೇತ ನಟ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿರುವುದು ಎಲ್ಲೆಡೆ ಬಾರೀ ವೈರಲ್ ಆಗಿದೆ.

ಐರಿಷ್ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಚಿರಪರಿಚಿತ ನಟ ರಾಬರ್ಟ್ ಡಿ ನಿರೋ. 7 ಸಲ ಆಸ್ಕರ್ಗೆ ನಾಮಿನೇಟ್ ಆಗಿ ಎರಡು ಸಲ ಆಸ್ಕರ್ ಗೆದ್ದಿದ್ದಾರೆ.

ನಟ ರಾಬರ್ಟ್ ಡಿ ನಿರೋ ' ಎಬೌಟ್ ಮೈ ಫಾದರ್ ' ಸಿನಿಮಾ ಮೇ 26 ರಂದು ಅಮೇರಿಕಾದಾದ್ಯಂತ ತೆರೆಕಾಣಲಿದೆ.
Published On - 2:45 pm, Thu, 11 May 23
Related Photo Gallery
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ

ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ

‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್

ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ

VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

VIDEO: ಮಂಕಡ್ ರನೌಟ್ಗೆ ಅಪೀಲ್ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ

ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್ಎಕ್ಸ್ನ ರಾಕೆಟ್

VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
