AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್​​ ನಟ

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ನಟ ರಾಬರ್ಟ್ ಡಿ ನಿರೋ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:May 11, 2023 | 2:45 PM

Share
ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕಾದ ಸಮಯದಲ್ಲಿ 7ನೇ ಮಗುವಿಗೆ ತಂದೆಯಾಗುತ್ತಿರುವ ಖುಷಿಯನ್ನು  ಹಾಲಿವುಡ್​​ ನಟ ರಾಬರ್ಟ್ ಡಿ ನಿರೋ  ಹಂಚಿಕೊಂಡಿದ್ದಾರೆ.

1 / 6
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ  ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

2 / 6
ಇನ್ನೇನು ತೆರೆಕಾಣಲಿರುವ ' ಎಬೌಟ್ ಮೈ ಫಾದರ್ ' ಸಿನಿಮಾ ಪ್ರಚಾರದ ವೇಳೆ ತಾನು 79 ವಯಸ್ಸಿನಲ್ಲಿ ತಂದೆಯಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

3 / 6
ಇದೀಗಾ ಹಾಲಿವುಡ್ ಆಸ್ಕರ್ ವಿಜೇತ​​ ನಟ  ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿರುವುದು ಎಲ್ಲೆಡೆ ಬಾರೀ ವೈರಲ್​ ಆಗಿದೆ.

4 / 6
ಐರಿಷ್ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಚಿರಪರಿಚಿತ ನಟ ರಾಬರ್ಟ್ ಡಿ ನಿರೋ. 7 ಸಲ ಆಸ್ಕರ್​​ಗೆ ನಾಮಿನೇಟ್ ಆಗಿ ಎರಡು ಸಲ ಆಸ್ಕರ್ ಗೆದ್ದಿದ್ದಾರೆ.

5 / 6
ನಟ ರಾಬರ್ಟ್ ಡಿ ನಿರೋ ' ಎಬೌಟ್ ಮೈ ಫಾದರ್ ' ಸಿನಿಮಾ  ಮೇ 26 ರಂದು ಅಮೇರಿಕಾದಾದ್ಯಂತ ತೆರೆಕಾಣಲಿದೆ.

6 / 6

Published On - 2:45 pm, Thu, 11 May 23

ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!

ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್

ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್

ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್

ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?

ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ

ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!

56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!