Kannada News Photo gallery ICC World Cup 2023: Indian Air Force Air Show of India-Australia match: Here are the photos
IND vs AUS: ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೂ ಮುನ್ನ ಗಮನ ಸೆಳೆದ ಲೋಹದ ಹಕ್ಕಿಗಳ ಹಾರಾಟ: ಇಲ್ಲಿವೆ ಫೋಟೋಸ್
IND vs AUS Final: ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಸಮರ ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು, ಪಂದ್ಯದ ಟಾಸ್ ಬಳಿಕ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಿತು. ಲೋಹದ ಹಕ್ಕಿಗಳ ಭರ್ಜರಿ ಹಾರಾಟ ಕಂಡು ಕ್ರಿಕೆಟ್ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.