AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Janhvi Kapoor: ಅಮ್ಮನಂತೆ ಕೋಟು ಧರಿಸಿ ಫೋಸು ಕೊಟ್ಟ ಶ್ರೀದೇವಿ ಪುತ್ರಿ ಜಾನ್ಹವಿ

Janhvi Kapoor: ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್, ಶ್ರೀದೇವಿ 'ಇಂಗ್ಲಿಷ್-ವಿಂಗ್ಲಿಷ್' ಸಿನಿಮಾದಲ್ಲಿ ತೊಟ್ಟಿದ್ದ ಕೋಟ್​ ಮಾದರಿಯ ಕೋಟ್ ಧರಿಸಿ ಅಮ್ಮನಂತೆ ಫೋಸು ಕೊಟ್ಟಿದ್ದಾರೆ.

ಮಂಜುನಾಥ ಸಿ.
|

Updated on: Aug 17, 2023 | 11:36 PM

Share
ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಥೇಟ್ ಅಮ್ಮನಂತೆಯೇ, ಅಮ್ಮನ ಹಾಗೆ ಕೋಟು ಧರಿಸಿ ಫೋಸು ಕೊಟ್ಟಿದ್ದಾರೆ.

1 / 8
ಜಾನ್ಹವಿ ಕಪೂರ್ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟರೆ ತುಸು ಶ್ರೀದೇವಿಯಂತೆ ಕಾಣುತ್ತಾರೆ.

2 / 8
ಆದರೆ ಜಾನ್ಹವಿಗೆ ಮಾಡರ್ನ್ ಉಡುಗೆಗಳೇ ಹೆಚ್ಚು ಇಷ್ಟ. ಸದಾ ಗ್ಲಾಮರಸ್ ಉಡುಗೆಗಳನ್ನು ತೊಡುತ್ತಾರೆ.

3 / 8
ಜಾನ್ಹವಿ ಕಪೂರ್ ನಟಿಯಾಗಿರುವ ಜೊತೆಗೆ ಮಾಡೆಲ್ ಸಹ ಫ್ಯಾಷನ್ ಶೋ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ

4 / 8
ಜಾನ್ಹವಿಯ ಇತ್ತೀಚೆಗಿನ ಸಿನಿಮಾ 'ಬವಾಲ್' ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿತ್ತು, ಸಿನಿಮಾ ಫ್ಲಾಪ್ ಎನಿಸಿಕೊಂಡಿತು.

5 / 8
ಜಾನ್ಹವಿ ಕಪೂರ್ ದಕ್ಷಿಣ ಭಾರತಕ್ಕೂ ಎಂಟ್ರಿ ಕೊಟ್ಟಿದ್ದು ಜೂ ಎನ್​ಟಿಆರ್ ಜೊತೆ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

6 / 8
ಜಾನ್ಹವಿ ಕಪೂರ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಖಿಲ್ ಅಕ್ಕಿನೇನಿ ಆ ಸಿನಿಮಾದ ನಾಯಕ.

7 / 8
ಬಾಲಿವುಡ್​ನಲ್ಲಿಯಂತೂ ಜಾನ್ಹವಿ ಕಪೂರ್ ಬಹಳ ಬ್ಯುಸಿ ಯುವಟಿ.

8 / 8
Follow Us
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್

ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..

ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ

ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ

ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್

SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ

’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ

ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ

28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ