IMDb Top 10 Indian Movies: ಐಎಂಡಿಬಿ ಟಾಪ್ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್ 2, 777 ಚಾರ್ಲಿ
Kantara Movie | IMDb Rating: 2022ರ ಸಾಲಿನಲ್ಲಿ ಕನ್ನಡದ ಸಿನಿಮಾಗಳು ಸಖತ್ ಶೈನ್ ಆಗಿವೆ. ಐಎಂಡಿಬಿಯ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲೂ ಮೋಡಿ ಮಾಡಿವೆ.
Updated on: Dec 16, 2022 | 12:33 PM
Share

Kantara KGF 2 and 777 Charlie on IMDb Top 10 Indian Movies 2022 list

Kantara KGF 2 and 777 Charlie on IMDb Top 10 Indian Movies 2022 list

‘ಕಾಂತಾರ’ ಚಿತ್ರದ ಮೂಲಕ ಮೂಲಕ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಐಎಂಡಿಬಿಯಲ್ಲಿ ಈ ಚಿತ್ರ 8.6 ರೇಟಿಂಗ್ ಪಡೆದಿದೆ.

‘777 ಚಾರ್ಲಿ’ ಸಿನಿಮಾದಿಂದ ನಿರ್ದೇಶಕ ಕಿರಣ್ ರಾಜ್ ಅವರು ಯಶಸ್ಸು ಕಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಐಎಂಡಿಬಿಯಲ್ಲಿ 8.9 ರೇಟಿಂಗ್ ಪಡೆದಿರುವುದು ವಿಶೇಷ.

‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಹತ್ವದ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬಂದ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರಗಳು ಐಎಂಡಿಬಿ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅವರಿಗೆ ಖುಷಿ ನೀಡಿದೆ.

Web contact
TV9 Kannada
Read More
Related Photo Gallery
ತೆಲಂಗಾಣದಲ್ಲೂ ಜನಸೇನಾ ಸ್ಪರ್ಧಿಸಲಿದೆ; ಪವನ್ ಕಲ್ಯಾಣ್ ಸವಾಲು
ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ
ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!
ದಿಢೀರ್ ಜಮೀರ್ ಅಹ್ಮದ್ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!



