Makar Sankranti 2023: ಕೈಗಳ ಅಂದವನ್ನು ಹೆಚ್ಚಿಸುವ ಮೆಹಂದಿ ಡಿಸೈನ್ಸ್​ಗಳು ಇಲ್ಲಿವೆ

ಹಬ್ಬಗಳ ಸಮಯದಲ್ಲಿ ಕೈಗಳಿಗೆ ಮೆಹಂದಿಯನ್ನು ಹಚ್ಚಿ ಸಂಭ್ರಮಿಸಲು ನೀವು ಬಯಸಿದರೆ, ವಿವಿಧ ವಿನ್ಯಾಸಗಳ ಮೆಹಂದಿ ಡಿಸೈನ್ಸ್​ಗಳು ಇಲ್ಲಿವೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 12, 2023 | 4:58 PM

ಹಬ್ಬಗಳ ಸಮಯದಲ್ಲಿ ಕೈಗಳಿಗೆ ಮೆಹಂದಿಯನ್ನು ಹಚ್ಚಿ ಸಂಭ್ರಮಿಸಲು ನೀವು ಬಯಸಿದರೆ, ವಿವಿಧ ವಿನ್ಯಾಸಗಳ ಮೆಹಂದಿ ಡಿಸೈನ್ಸ್​ಗಳು ಇಲ್ಲಿವೆ.

ಹಬ್ಬಗಳ ಸಮಯದಲ್ಲಿ ಕೈಗಳಿಗೆ ಮೆಹಂದಿಯನ್ನು ಹಚ್ಚಿ ಸಂಭ್ರಮಿಸಲು ನೀವು ಬಯಸಿದರೆ, ವಿವಿಧ ವಿನ್ಯಾಸಗಳ ಮೆಹಂದಿ ಡಿಸೈನ್ಸ್​ಗಳು ಇಲ್ಲಿವೆ.

1 / 7
ಮೆಹಂದಿ ಕೈ,ಗಳ ಅಂದವನ್ನು ಹೆಚ್ಚಿಸುವುದು, ಮಾತ್ರವಲ್ಲದೇ ನಿಮ್ಮ ದೇಹವನ್ನು ತಂಪಾಗಿರುವಂತೆ ಮಾಡುತ್ತದೆ. ಸೌಂದರ್ಯದ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

2 / 7
ಈ ಮಕರ ಸಂಕ್ರಾಂತಿ ಹಬ್ಬದಂದು ಹಬ್ಬದ ಥೀಮ್ ಇಟ್ಟುಕೊಂಡು ಗಾಳಿಪಟದ ವಿನ್ಯಾಸಗಳ ಮೆಹಂದಿಯನ್ನು ಬಿಡಿಸಿ.

3 / 7
ಅಂಗೈ ಮಾತ್ರವಲ್ಲದೇ ಕೈಗಳ ಮುಂಭಾಗದಲ್ಲಿಯೂ ಕೂಡ ಈ ರೀತಿಯ ಮೆಹಂದಿ ಡಿಸೈನ್ಸ್​ಗಳನ್ನು ಮಾಡಿ. ಇದು ನಿಮ್ಮ ಕೈಗಳು ಹಬ್ಬದ ಸಮಯದಲ್ಲಿ ಆಕರ್ಷಕ ಲುಕ್ ನೀಡುವಂತೆ ಮಾಡುತ್ತದೆ.

4 / 7
ನಿಮಗೆ ಕ್ರಿಯೇಟಿವ್ ಆಗಿ ಮೆಹಂದಿ ಹಾಕಲು ಬರದಿದ್ದರೆ , ಈ ರೀತಿಯ ಸಿಂಪಲ್​ ಮೆಹಂದಿ ಡಿಸೈನ್ಸ್​ಗಳನ್ನು ಪ್ರಯತ್ನಿಸಿ. ಇದು ಅತ್ಯಂತ ಸುಲಭ ಮತ್ತು ಕಡಿಮೆ ಸಮಯದಲ್ಲಿ ಬಿಡಿಸಬಹುದಾಗಿದೆ.

5 / 7
ಮೆಹಂದಿ ಡಿಸೈನ್ಸ್​ಗಳಲ್ಲಿ ಅತ್ಯಂತ ಜನಪ್ರಿಯವೆಂದರೆ ಅದು ಅರೇಬಿಕ್ ಮೆಹೆಂದಿ. ಇದು ನಿಮ್ಮ ಕೈಗಳಿಗೆ ಗ್ರ್ಯಾಂಡ್ ಲುಕ್ ನೀಡುವುದರ ಜೊತೆಗೆ ಹಬ್ಬದ ಕಳೆಯನ್ನು ನೀಡುತ್ತದೆ.

6 / 7
ಹೂವಿನ ವಿನ್ಯಾಸಗಳ ಮೆಹಂದಿ ಡಿಸೈನ್​ಗಳು ಹಬ್ಬದ ಸಮಯದಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಕೈಗಳಿಗೆ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸಾಂಪ್ರದಾಯಿಕ ಲುಕ್ ನೀಡುತ್ತದೆ.

7 / 7

Published On - 4:58 pm, Thu, 12 January 23

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ