ಏಂಜಲ್ ರೀತಿ ಸ್ಮೈಲ್ ಕೊಟ್ಟ ನಟಿ ಮಿಲನಾ ನಾಗರಾಜ್; ಇಲ್ಲಿದೆ ನಟಿಯ ಕ್ಯೂಟ್ ಫೋಟೋಸ್
ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಪತಿ-ಪತ್ನಿ. ‘ಲವ್ ಮಾಕ್ಟೇಲ್’ ಬಳಿಕ ಇವರ ಕಾಂಬಿನೇಷನ್ನ ಜನರು ಹೆಚ್ಚು ಇಷ್ಟಪಟ್ಟರು.ಮಿಲನಾ ನಾಗರಾಜ್ ಅವರು ನಟಿ ಮಾತ್ರ ಅಲ್ಲ ನಿರ್ಮಾಪಕಿ ಕೂಡ ಹೌದು. ನಿರ್ಮಾಪಕಿ ಆಗಿ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ ಅನ್ನೋದು ವಿಶೇಷ.
Updated on: Aug 11, 2023 | 9:01 AM

ನಟಿ ಮಿಲನಾ ನಾಗರಾಜ್ ಅವರು ಚಿತ್ರರಂಗದಲ್ಲಿ ಬೇಡಿಕೆಯ ಹೀರೋಯಿನ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ.

ಮಿಲನಾ ನಾಗರಾಜ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಮಿಲನಾ ಹಂಚಿಕೊಂಡಿರುವ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಕಮೆಂಟ್ಸ್ ಬಂದಿದೆ. ‘ನಿಮ್ಮದು ಏಂಜಲ್ ಸ್ಮೈಲ್’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ನಟಿ ಮಿಲನಾ ನಾಗರಾಜ್ ಅವರು ‘ಲವ್ ಮಾಕ್ಟೇಲ್’ ಚಿತ್ರದ ಮೂಲಕ ದೊಡ್ಡ ಮಟ್ಟದ ಗೆಲುವು ಕಂಡರು. ಈಗ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಯಶಸ್ಸು ಕಂಡಿದೆ.

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಪತಿ-ಪತ್ನಿ. ‘ಲವ್ ಮಾಕ್ಟೇಲ್’ ಬಳಿಕ ಇವರ ಕಾಂಬಿನೇಷನ್ನ ಜನರು ಹೆಚ್ಚು ಇಷ್ಟಪಟ್ಟರು.

ಮಿಲನಾ ನಾಗರಾಜ್ ಅವರು ನಟಿ ಮಾತ್ರ ಅಲ್ಲ ನಿರ್ಮಾಪಕಿ ಕೂಡ ಹೌದು. ನಿರ್ಮಾಪಕಿ ಆಗಿ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ ಅನ್ನೋದು ವಿಶೇಷ.
























