ಬೋಲ್ಡ್ ಲುಕ್​ನಲ್ಲಿ ಗಮನ ಸೆಳೆದ ನಟಿ ನಿಧಿ ಅಗರ್​​ವಾಲ್; ಇಲ್ಲಿವೆ ಫೋಟೋಗಳು

ನಿಧಿ ಅಗರ್​ವಾಲ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

Jun 26, 2022 | 9:58 AM
TV9kannada Web Team

| Edited By: Rajesh Duggumane

Jun 26, 2022 | 9:58 AM

ನಟಿ ನಿಧಿ ಅಗರ್​ವಾಲ್​ ಅವರು ದಕ್ಷಿಣ ಭಾರತದಲ್ಲಿ ತುಂಬಾನೇ ಫೇಮಸ್. ಆಂಧ್ರ ಪ್ರದೇಶದಲ್ಲಿ ಜನಿಸಿದ ಈ ನಟಿ ಹಲವು ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

1 / 5
ನಿಧಿ ಅಗರ್​ವಾಲ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ನಿಧಿ ಅಗರ್​ವಾಲ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

2 / 5
ನಿಧಿ ಅವರು ಈ ಬಾರಿ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಿಧಿ ಅವರು ಸದ್ಯ ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

3 / 5
ಇತ್ತೀಚೆಗೆ ನಿಧಿ ಅಗರ್​ವಾಲ್​ ಅವರು ಕಾಂಡೋಮ್ ಜಾಹೀರಾತನ್ನು ಪ್ರಮೋಷನ್ ಮಾಡಿದ್ದರು. ಇದಕ್ಕೆ ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದರು.

4 / 5
ನಿಧಿ ಅಗರ್​ವಾಲ್

ನಿಧಿ ಅಗರ್​ವಾಲ್

5 / 5

Follow us on

Most Read Stories

Click on your DTH Provider to Add TV9 Kannada