ಗಣೇಶ ಹಬ್ಬದಂದು ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ ನಿಶಾ ರವಿಕೃಷ್ಣನ್
ನಿಶಾ ನಟನೆಯನ್ನು ಪರಭಾಷೆಯವರೂ ಗುರುತಿಸಿದ್ದಾರೆ. ಅವರು ತೆಲುಗಿನಲ್ಲೂ ಧಾರಾವಾಹಿ ಮಾಡುತ್ತಿದ್ದಾರೆ. ಜೀ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ‘ಮುತ್ಯಮಂತ ಮುದ್ದು’ ಧಾರಾವಾಹಿಯಲ್ಲಿ ಅವರು ಗೀತಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ತೆಲುಗು ಕಿರುತೆರೆಯಲ್ಲೂ ಅವರು ಫೇಮಸ್ ಆಗಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Follow Us




