Updated on:Apr 06, 2022 | 11:01 PM
ಹಿಮಪಾತದಿಂದ ಪ್ರಶಾರ್ ಸರೋವರದ ಆವರಣ ಕಂಡದ್ದು ಹೀಗೆ.
ಚಳಿಗಾಲದ ಸೂರ್ಯರಶ್ಮಿಗೆ ಹೊಳೆಯುತ್ತಿರುವ ರೊಹ್ಟಾಂಗ್ನ ಅಟಲ್ ಸುರಂಗಮಾರ್ಗದ ದ್ವಾರ.
ಹಿಮಾವೃತವಾದ ಅಟಲ್ ಸುರಂಗಮಾರ್ಗದ ದಾರಿ.
ಅಟಲ್ ಸುರಂಗಮಾರ್ಗದ ಸಂಚಾರಕ್ಕೆ ಸಾಲು ನಿಂತಿರುವ ಇಂಧನ ತುಂಬಿಕೊಂಡ ಲಾರಿ.
ಪ್ರವಾಸಿಗರ ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿರುವ ಅಟಲ್ ಸುರಂಗಮಾರ್ಗದ ರಸ್ತೆ.
ಪ್ರವಾಸಿಗರಿಗೆ ಚಳಿಗಾಲದ ಖುಷಿ.
ಹಿಮಪಾತದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ
ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ವಾಹನಗಳು. ಸುತ್ತಲಿನ ವಾತಾವರಣದ ಸೊಬಗನ್ನು ಆನಂದಿಸುತ್ತಿರುವ ಪ್ರವಾಸಿಗರು.
ರೊಹ್ಟಾಂಗ್ ಅಟಲ್ ಸುರಂಗಮಾರ್ಗದ ಬಳಿಯಲ್ಲಿ ಹಿಮಪಾತಕ್ಕೆ ಸಿಲುಕಿರುವ ಪ್ರವಾಸಿಗರು.
Published On - 7:44 pm, Sun, 3 January 21