- Kannada News Photo gallery Prashanth Sambargi Double game not liked by Other Contestant in Bigg Boss house
‘ನ್ಯಾಯಯುತವಾಗಿ ಆಡಿದ್ದಕ್ಕೆ ಕಳೆದ ಬಾರಿ ಫಿನಾಲೆಗೆ ಬಂದಿದ್ದೆ’; ಸಂಬರ್ಗಿ ಮಾತಿಗೆ ನಕ್ಕ ಮನೆ ಮಂದಿ
ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.
Updated on: Oct 13, 2022 | 10:31 PM

ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಡಬಲ್ ಗೇಮ್ ಆಡುತ್ತಿದ್ದಾರೆ. ಅವರು ಸಾಕಷ್ಟು ಮೋಸದ ಆಟ ಆಡುತ್ತಾರೆ ಎಂಬುದು ಮನೆಯವರ ಆರೋಪ.

ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.

ಈ ಬಾರಿ ಪ್ರಶಾಂತ್ ಸಂಬರ್ಗಿ ಅವರು ಹಳೆಯ ರೀತಿಯ ಆಟವನ್ನೇ ಮುಂದುವರಿಸಿದ್ದಾರೆ. ಅವರನ್ನು ಕೆಲವರು ವಿಲನ್ ರೀತಿ ನೋಡಿದ್ದಾರೆ.

ಆದರೆ, ಪ್ರಶಾಂತ್ ಸಂಬರ್ಗಿ ಹೇಳೋದೆ ಬೇರೆ. ‘ನಾನು ಕಳೆದಬಾರಿ ನ್ಯಾಯಯುತವಾಗಿ ಆಡಿದ್ದೆ. ಅದಕ್ಕಾಗಿಯೇ ಫಿನಾಲೆವರೆಗೆ ಬಂದಿದ್ದೆ. ಈ ಬಾರಿಯೂ ಅದೇ ರೀತಿಯ ಆಟ ಮುಂದುವರಿಸಿದ್ದೇನೆ’ ಎಂದಿದ್ದಾರೆ ಪ್ರಶಾಂತ್.

ಈ ಮಾತನ್ನು ಕೇಳಿ ದಿವ್ಯಾ ಉರುಡುಗ ಮೊದಲಾದವರು ನಕ್ಕಿದ್ದಾರೆ.
Related Photo Gallery

IPL 2025: DC ಗೆ ಸತತ ಸೋಲು: ಅಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ

3 ಫೋಟೋ, 1 ಕ್ಯಾಪ್ಶನ್; ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಇಟ್ಟ ಮೇಘನಾ

ಸೇನೆಗೆ ಮೋದಿಯಿಂದ ಪೂರ್ತಿ ಅಧಿಕಾರ, ಪಾಕಿಸ್ತಾನಕ್ಕೆ ಕೈ ಕೊಟ್ಟ ಟರ್ಕಿ

ಹೋಗೋ ದಾರಿಯಲ್ಲಿ ಹಾವು ಅಡ್ಡ ಬಂದರೆ ಅದು ಶುಭವೋ… ಅಶುಭವೋ…

IPL 2025: ಎಡಗೈ ದಾಂಡಿಗರ ಸಿಡಿಲಬ್ಬರಕ್ಕೆ RCB ದಾಖಲೆ ಧೂಳೀಪಟ

IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಆ್ಯಂಕರ್ ಅನುಶ್ರೀ ಜೊತೆಗೆ ಹನುಮಂತ ಬಾಂಡಿಂಗ್ ಹೇಗಿದೆ ನೋಡಿ; ಇಲ್ಲಿದೆ ಫೋಟೋ

ಶರವೇಗದ ಶತಕ: ವೈಭವ್ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

ಭಾರತ-ಪಾಕಿಸ್ತಾನದ ನಡುವೆ ಇಂದು ಏನೇನಾಯ್ತು?

"ಸೂರ್ಯಪುತ್ರ ಶನಿದೇವ" ನೃತ್ಯ ನಾಟಕ ಪ್ರದರ್ಶನ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು

ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ಎಂದಿದ್ದಕ್ಕೆ ನಡೀತಾ ಕೊಲೆ?

ಭಾರತಕ್ಕೆ ಹೆದರಿ ಚಳಿಜ್ವರ ಬಂತಾ ಶೆಹಬಾಜ್ ಷರೀಫ್ಗೆ?

ಮಾಲ್ನಲ್ಲಿ ಅಗ್ನಿಅವಘಡ, ಜೀವ ಉಳಿಸಿಕೊಳ್ಳಲು ಕಿಟಕಿಯಲ್ಲಿ ನೇತಾಡಿದ ಜನ

ಅಕ್ಷಯ ತೃತೀಯದಂದು ಆಸ್ತಿ ತೆರಿಗೆ ಪಾವತಿದಾರರಿಗೆ ಬಿಬಿಎಂಪಿ ಗುಡ್ ನ್ಯೂಸ್

ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು

VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್

ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು

ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು?

ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ! ಸಿಸಿಟಿವಿ ವಿಡಿಯೋ ನೋಡಿ

ಪಂದ್ಯದ ಬಳಿಕ ರಿಂಕು ಸಿಂಗ್ ಕಪಾಳಕ್ಕೆ ಬಾರಿಸಿದ ಕುಲ್ದೀಪ್ ಯಾದವ್

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್, 14 ಮಂದಿ ಸಜೀವ ದಹನ

KL Rahul: 1087 ದಿನಗಳ ಬಳಿಕ ಹೀಗೆ ಔಟಾದ ಕೆಎಲ್ ರಾಹುಲ್

Akshaya Tritiya: ಅಕ್ಷಯ ತೃತೀಯ ಆಚರಣೆ ಹೇಗೆ ಮಾಡಬೇಕು ತಿಳಿಯಿರಿ

ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
