- Kannada News Photo gallery Prashanth Sambargi Double game not liked by Other Contestant in Bigg Boss house
‘ನ್ಯಾಯಯುತವಾಗಿ ಆಡಿದ್ದಕ್ಕೆ ಕಳೆದ ಬಾರಿ ಫಿನಾಲೆಗೆ ಬಂದಿದ್ದೆ’; ಸಂಬರ್ಗಿ ಮಾತಿಗೆ ನಕ್ಕ ಮನೆ ಮಂದಿ
ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.
Updated on: Oct 13, 2022 | 10:31 PM
Share

ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಡಬಲ್ ಗೇಮ್ ಆಡುತ್ತಿದ್ದಾರೆ. ಅವರು ಸಾಕಷ್ಟು ಮೋಸದ ಆಟ ಆಡುತ್ತಾರೆ ಎಂಬುದು ಮನೆಯವರ ಆರೋಪ.

ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.

ಈ ಬಾರಿ ಪ್ರಶಾಂತ್ ಸಂಬರ್ಗಿ ಅವರು ಹಳೆಯ ರೀತಿಯ ಆಟವನ್ನೇ ಮುಂದುವರಿಸಿದ್ದಾರೆ. ಅವರನ್ನು ಕೆಲವರು ವಿಲನ್ ರೀತಿ ನೋಡಿದ್ದಾರೆ.

ಆದರೆ, ಪ್ರಶಾಂತ್ ಸಂಬರ್ಗಿ ಹೇಳೋದೆ ಬೇರೆ. ‘ನಾನು ಕಳೆದಬಾರಿ ನ್ಯಾಯಯುತವಾಗಿ ಆಡಿದ್ದೆ. ಅದಕ್ಕಾಗಿಯೇ ಫಿನಾಲೆವರೆಗೆ ಬಂದಿದ್ದೆ. ಈ ಬಾರಿಯೂ ಅದೇ ರೀತಿಯ ಆಟ ಮುಂದುವರಿಸಿದ್ದೇನೆ’ ಎಂದಿದ್ದಾರೆ ಪ್ರಶಾಂತ್.

ಈ ಮಾತನ್ನು ಕೇಳಿ ದಿವ್ಯಾ ಉರುಡುಗ ಮೊದಲಾದವರು ನಕ್ಕಿದ್ದಾರೆ.
Related Photo Gallery
ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಭಾರಿ ಅಗ್ನಿ ಅವಘಡ

ನಾಟಕ ಸಾಕು ಆಡ್ರೊ... ಇಂಗ್ಲೆಂಡ್ ಬ್ಯಾಟರ್ಗಳೊಂದಿಗೆ ಜಗಳಕ್ಕಿಳಿದ ಗಿಲ್

Weekly Horoscope: ಜುಲೈ 14ರಿಂದ 20 ರವರೆಗಿನ ವಾರ ಭವಿಷ್ಯ

Daily Devotional: ಚಿಕ್ಕ ಮಕ್ಕಳಿಗೆ ಯಾಕೆ ಹೊಡೆಯಬಾರದು?

Daily horoscope: ಈ ರಾಶಿಯವರು ಅಪರಿಚಿತರನ್ನು ನಂಬಿ ಮೋಸ ಹೋಗಬೇಕಾದೀತು

ತಮ್ಮನ ಮಗನ ಸಿನಿಮಾ ಜೊತೆಗೆ ರೆಡ್ಡಿ ಮಗನ ಸಿನಿಮಾಕ್ಕೂ ಶುಭ ಹಾರೈಸಿದ ಶಿವಣ್ಣ

ಇಂಗ್ಲೆಂಡ್ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್

ಲಾರ್ಡ್ಸ್ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ

ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
