AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Presidential Election 2022 ನೂತನ ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡಿದ ನಾಯಕರು

ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿರುವ ಚುನಾವಣೆಗೆ ಸೋಮವಾರ ಮತದಾನ ನಡೆದಿದ್ದು ಎಲ್ಲಾ ಕಡೆ ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಒಟ್ಟು ಶೇ 99.18 ಮತದಾನ ದಾಖಲಾಗಿದೆ.

TV9 Web
| Edited By: |

Updated on: Jul 18, 2022 | 8:16 PM

Share
ದೇಶದ ನೂತನ  ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿರುವ ಚುನಾವಣೆಗೆ ಸೋಮವಾರ ಮತದಾನ ನಡೆದಿದೆ

1 / 20
ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ.

2 / 20
727 ಸಂಸದರು ಮತ್ತು  9 ಶಾಸಕರು ಸೇರಿದಂತೆ 736 ಸದಸ್ಯರಿಗೆ ರಾಷ್ಟ್ರಪತಿ ಚುನಾವಣೆಗೆ ಸಂಸತ್ ನಲ್ಲಿ ಮತದಾನ ಮಾಡಲು ಅನುಮತಿ

3 / 20
ಒಟ್ಟು ಶೇ 99.18 ಮತದಾನ ದಾಖಲಾಗಿದೆ

ಒಟ್ಟು ಶೇ 99.18 ಮತದಾನ ದಾಖಲಾಗಿದೆ

4 / 20
730(721 ಸಂಸದರು, 9 ಶಾಸಕ) ಇಂದು ಮತದಾನ ಮಾಡಿದ್ದಾರೆ

5 / 20
ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮತದಾನ

ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮತದಾನ

6 / 20
ದೆಹಲಿಯಲ್ಲಿ ಮತದಾನ ಮಾಡಿದ ರಾಘವ್ ಚಡ್ಡಾ

ದೆಹಲಿಯಲ್ಲಿ ಮತದಾನ ಮಾಡಿದ ರಾಘವ್ ಚಡ್ಡಾ

7 / 20
70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ  68 ಸದಸ್ಯರು ಮತದಾನ ಮಾಡಿದ್ದಾರೆ

8 / 20
ಹರ್ದೀಪ್ ಸಿಂಗ್ ಪುರಿ ಮತದಾನ

ಹರ್ದೀಪ್ ಸಿಂಗ್ ಪುರಿ ಮತದಾನ

9 / 20
ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

10 / 20
ಮತದಾನ ಮಾಡುತ್ತಿರುವ ಗೋವಿಂದ ಕಾರಜೋಳ

ಮತದಾನ ಮಾಡುತ್ತಿರುವ ಗೋವಿಂದ ಕಾರಜೋಳ

11 / 20
ಮಮತಾ ಬ್ಯಾನರ್ಜಿ ಮತ ಚಲಾವಣೆ

ಮಮತಾ ಬ್ಯಾನರ್ಜಿ ಮತ ಚಲಾವಣೆ

12 / 20
ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಸಂಸದ ಮನಮೋಹನ್ ಸಿಂಗ್ ಸಂಸತ್ ಭವನದಲ್ಲಿ ಮತ ಚಲಾಯಿಸಿದರು

13 / 20
ಪ್ರಧಾನಿ ನರೇಂದ್ರ ಮೋದಿ  ಮತದಾನ ಮಾಡುತ್ತಿರುವುದು

14 / 20
ಪಿಪಿಇ ಕಿಟ್ ಧರಿಸಿ ಬಂದ ನಿರ್ಮಲಾ ಸೀತಾರಾಮನ್

ಪಿಪಿಇ ಕಿಟ್ ಧರಿಸಿ ಬಂದ ನಿರ್ಮಲಾ ಸೀತಾರಾಮನ್

15 / 20
ಒ.ಪನ್ನೀರ್ ಸೆಲ್ವಂ ಮತದಾನ

ಒ.ಪನ್ನೀರ್ ಸೆಲ್ವಂ ಮತದಾನ

16 / 20
ಕೇರಳ ಸಿಎಂ ಪಿಣರಾಯಿ ವಿಜಯನ್  ಅವರಿಂದ ಮತದಾನ

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಂದ ಮತದಾನ

17 / 20
ಮತದಾನ ಮಾಡುತ್ತಿರುವ ಧರ್ಮೇಂದ್ರ ಪ್ರಧಾನ್

ಮತದಾನ ಮಾಡುತ್ತಿರುವ ಧರ್ಮೇಂದ್ರ ಪ್ರಧಾನ್

18 / 20
ಸೋನಿಯಾ ಗಾಂಧಿ ಮತದಾನ

ಸೋನಿಯಾ ಗಾಂಧಿ ಮತದಾನ

19 / 20
ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ ಚಲಾಯಿಸಿದರು

20 / 20
Web contact
Web contact

TV9 Kannada

Read More
Follow Us
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!

ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​

ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?

ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು