AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

Pro Kabaddi League (PKL 2021-22): ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಒಟ್ಟು 11 ಪಂದ್ಯಗಳನ್ನು ಆಡಲಿದ್ದು ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ.

TV9 Web
| Edited By: |

Updated on: Dec 20, 2021 | 9:48 PM

Share
ಪ್ರೋ ಕಬಡ್ಡಿ ಲೀಗ್ ಸೀಸನ್ 8 ಬುಧವಾರದಿಂದ ಶುರುವಾಗಲಿದೆ. ಡಿ. 22 ರಿಂದ ಆರಂಭವಾಗಲಿರುವ ಲೀಗ್​ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಈ ಬಾರಿ ಬೆಂಗಳೂರಿನಲ್ಲೇ ಪಂದ್ಯಾವಳಿ ನಡೆಯುತ್ತಿದ್ದು, ಹೀಗಾಗಿ ತವರಿನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ ಬೆಂಗಳೂರು ಬುಲ್ಸ್​.

1 / 9
ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದ್ದು, ಕೊರೋನಾಂತಕದ ಕಾರಣ ಈ ಬಾರಿ ಪ್ರೇಕ್ಷಕರಿಗೆ ಅವಕಾಶವಿಲ್ಲ.

2 / 9
ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಒಟ್ಟು 11 ಪಂದ್ಯಗಳನ್ನು ಆಡಲಿದ್ದು ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ...

3 / 9
#1- ಬೆಂಗಳೂರು ಬುಲ್ಸ್ vs ಯು ಮುಂಬಾ (ಡಿಸೆಂಬರ್. 22 ಬುಧವಾರ ಸಂಜೆ 7:30)   *  #2- ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್ (ಡಿ. 24 ಶುಕ್ರವಾರ ರಾತ್ರಿ 8:30)     *   #3- ಬೆಂಗಳೂರು ಬುಲ್ಸ್ vs  ಬಂಗಾಲ್ ವಾರಿಯರ್ಸ್ (ಡಿ. 26 ಭಾನುವಾರ ರಾತ್ರಿ 8:30)

4 / 9
#4-ಬೆಂಗಳೂರು ಬುಲ್ಸ್ vs  ಹರ್ಯಾಣ ಸ್ಟೀಲರ್ಸ್ (ಡಿ. 30 ಗುರುವಾರ ರಾತ್ರಿ 8:30)    *  #5- ಬೆಂಗಳೂರು ಬುಲ್ಸ್ vs  ತೆಲುಗು ಟೈಟಾನ್ಸ್ (ಜನವರಿ. 1 ಶನಿವಾರ ರಾತ್ರಿ 8:30)    *  #6- ಬೆಂಗಳೂರು ಬುಲ್ಸ್ vs  ಪುಣೇರಿ ಪಲ್ಟಾನ್ (ಜ. 2 ಭಾನುವಾರ ರಾತ್ರಿ 8:30)

5 / 9
#7- ಬೆಂಗಳೂರು ಬುಲ್ಸ್ vs  ಜೈಪುರ್ ಪಿಂಕ್ ಪ್ಯಾಂಥರ್ಸ್ (ಜ. 6 ಗುರುವಾರ ರಾತ್ರಿ 8:30)    *  #8- ಬೆಂಗಳೂರು ಬುಲ್ಸ್ vs  ಯುಪಿ ಯೋಧಾ (ಜ. 9 ಭಾನುವಾರ ರಾತ್ರಿ 8:30)   *   #9- ಬೆಂಗಳೂರು ಬುಲ್ಸ್ vs  ದಬಾಂಗ್ ಡೆಲ್ಲಿ (ಜ. 12 ಬುಧವಾರ ರಾತ್ರಿ 8:30)

6 / 9
#10- ಬೆಂಗಳೂರು ಬುಲ್ಸ್ vs  ಗುಜರಾತ್ ಜೈಂಟ್ಸ್ (ಜ. 14 ಶುಕ್ರವಾರ ರಾತ್ರಿ 8:30)    *   #11- ಬೆಂಗಳೂರು ಬುಲ್ಸ್ vs  ಪಾಟ್ನಾ ಪೈರೇಟ್ಸ್ (ಜ. 16 ಭಾನುವಾರ ರಾತ್ರಿ 8:30)

7 / 9
ಬೆಂಗಳೂರು ಬುಲ್ಸ್ ತಂಡ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್.

8 / 9
ಬೆಂಗಳೂರು ಬುಲ್ಸ್

ಬೆಂಗಳೂರು ಬುಲ್ಸ್

9 / 9
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ