- TV9 Kannada Kannada News Photos Ragini Dwivedi poses in bathtub for new hot photoshoot, Sandalwood Actress Photos
Ragini Dwivedi: ಹಾಟ್ ಫೋಟೋಶೂಟ್ ಮಾಡಿಸಿದ ರಾಗಿಣಿ; ತುಪ್ಪದ ಬೆಡಗಿ ಪೋಸ್ ಕಂಡು ಪಡ್ಡೆಗಳ ನಿದ್ದೆ ಉಡೀಸ್
Ragini Dwivedi Photoshoot: ನಟಿ ರಾಗಿಣಿ ದ್ವಿವೇದಿ ಅವರು ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾತ್ ಟಬ್ನಲ್ಲಿ ಕುಳಿತು ಅವರು ಪೋಸ್ ನೀಡಿದ್ದಾರೆ.
Updated on:Oct 24, 2022 | 11:40 AM
Share

Ragini Dwivedi poses in bathtub for new hot photoshoot
1 / 5

Ragini Dwivedi poses in bathtub for new hot photoshoot
2 / 5

ಫಿಟ್ನೆಸ್ ಬಗ್ಗೆ ರಾಗಿಣಿ ದ್ವಿವೇದಿ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಡಯೆಟ್, ವರ್ಕೌಟ್ ಮೂಲಕ ಅವರು ಫಿಟ್ನೆಸ್ ಕಾಪಾಡಿಕೊಂಡು ಬಳುಕುವ ಬಳ್ಳಿಯಂತಾಗಿದ್ದಾರೆ.
3 / 5

ಇತ್ತೀಚೆಗೆ ರಾಗಿಣಿ ತುಂಬ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾತ್ ಟಬ್ನಲ್ಲಿ ಕುಳಿತು ಅವರು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
4 / 5

ವೃತ್ತಿಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡವರು ರಾಗಿಣಿ ದ್ವಿವೇದಿ. ವಿವಾದಗಳು ಎದುರಾದಾಗಲೂ ಕೂಡ ಅವರು ಕುಗ್ಗಿಲ್ಲ. ಮತ್ತೆ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
5 / 5
Published On - 11:16 am, Mon, 24 October 22

TV9 Web
TV9 Kannada
Read More
Related Photo Gallery
ಸಮಗ್ರ ತನಿಖೆಗೆ SIT ರಚಿಸಲು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ
ಗಂಗಾ ನಿವಾಸ ನವೀಕರಣ ₹100 ಕೋಟಿ ಆರೋಪ: ಡಿಕೆಶಿ ತಿರುಗೇಟು
‘ಗಂಡಸ್ತನ’ದ ಬಗ್ಗೆ ಮಾತು, ಮಂಜನಿಗೆ ಕಿಚ್ಚನ ಕ್ಲಾಸ್: ವಿಡಿಯೋ
ರವಿ ಹಂಜ್ ಬಂಧನ, ಕಾನೂನು ಹೋರಾಟದ ಮಾತು
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
"ಸನ್ಯಾಸಿ, ಸಿಎಂ ಎಲ್ಲವೂ ಹೊರಗಷ್ಟೇ, ಅಮ್ಮನ ಮುಂದೆ ಕೇವಲ ಮಗ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್ ಶಾ ಭೇಟಿಯಾಗಿ ರಿಪೋರ್ಟ್ ಕೊಟ್ಟ ವಿಜಯೇಂದ್ರ



