ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಗೌಡ-ರಾಕೇಶ್ ಅಡಿಗ ಮಧ್ಯೆ ಹೆಚ್ಚಾಯ್ತು ಆಪ್ತತೆ
ರಾಕೇಶ್ ಅಡಿಗ ಅವರು ಒಟಿಟಿ ಸೀಸನ್ನಲ್ಲಿ ಇದ್ದರು. ಬಳಿಕ ಟಿವಿ ಸೀಸನ್ಗೆ ಎಂಟ್ರಿ ಕೊಟ್ಟಿದ್ದು, ಅವರು ಅನೇಕರಿಗೆ ಇಷ್ಟವಾಗುತ್ತಿದ್ದಾರೆ. ಅಮೂಲ್ಯ ಗೌಡ ಜತೆ ಅವರು ಕ್ಲೋಸ್ ಆಗುತ್ತಿದ್ದಾರೆ.

1 / 5

2 / 5

3 / 5

4 / 5

5 / 5