AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cash Withdrawal: ಎಸ್​ಬಿಐ, ಪಿಎನ್​ಬಿ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್​ ನಗದು ವಿಥ್​ಡ್ರಾ ಮಿತಿ ಇಂತಿವೆ

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಗದು ವಿಥ್​ಡ್ರಾ ನಿಯಮಾವಳಿಗಳ ವಿವರ ಇಲ್ಲಿದೆ.

TV9 Web
| Edited By: |

Updated on: Aug 21, 2021 | 4:54 PM

Share
ಪ್ರಾತಿನಿಧಿಕ ಚಿತ್ರ

How To Exchange Damaged Notes Withdraw From ATM Here Is The Step By Step Details

1 / 5
ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಈಗ ಹೋಮ್ ಬ್ರ್ಯಾಂಚ್ ಹೊರತಾದ ಕಡೆ ದಿನಕ್ಕೆ 25 ಸಾವಿರ ರೂಪಾಯಿ ಅನ್ನು ಸ್ವಂತ ಬಳಕೆಗಾಗಿ ಸೇವಿಂಗ್ಸ್ ಪಾಸ್​ ಬುಕ್ ಜತೆಗೆ ವಿಥ್​ಡ್ರಾ ಫಾರ್ಮ್​ ಇದ್ದಲ್ಲಿ ಡ್ರಾ ಮಾಡಬಹುದು. ಇನ್ನು ಸ್ವಂತ ಬಳಕೆಗೆ ಚೆಕ್ ಬಳಸಿ ಒಂದು ದಿನಕ್ಕೆ ನಗದು ವಿಥ್​ಡ್ರಾ ಮಿತಿ 1 ಲಕ್ಷ ಇದೆ. ಅದೇ ರೀತಿ ಮೂರನೇ ವ್ಯಕ್ತಿಯ- ಥರ್ಡ್ ಪಾರ್ಟಿಯಾದವರು (ಚೆಕ್​ ಮೂಲಕ ಮಾತ್ರ) ಚೆಕ್ ಬಳಸಿ ನಗದು ವಿಥ್​ಡ್ರಾ ಮಾಡುವುದಕ್ಕೆ ಮಿತಿ 50 ಸಾವಿರ ರೂಪಾಯಿ ಇದೆ.

ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಈಗ ಹೋಮ್ ಬ್ರ್ಯಾಂಚ್ ಹೊರತಾದ ಕಡೆ ದಿನಕ್ಕೆ 25 ಸಾವಿರ ರೂಪಾಯಿ ಅನ್ನು ಸ್ವಂತ ಬಳಕೆಗಾಗಿ ಸೇವಿಂಗ್ಸ್ ಪಾಸ್​ ಬುಕ್ ಜತೆಗೆ ವಿಥ್​ಡ್ರಾ ಫಾರ್ಮ್​ ಇದ್ದಲ್ಲಿ ಡ್ರಾ ಮಾಡಬಹುದು. ಇನ್ನು ಸ್ವಂತ ಬಳಕೆಗೆ ಚೆಕ್ ಬಳಸಿ ಒಂದು ದಿನಕ್ಕೆ ನಗದು ವಿಥ್​ಡ್ರಾ ಮಿತಿ 1 ಲಕ್ಷ ಇದೆ. ಅದೇ ರೀತಿ ಮೂರನೇ ವ್ಯಕ್ತಿಯ- ಥರ್ಡ್ ಪಾರ್ಟಿಯಾದವರು (ಚೆಕ್​ ಮೂಲಕ ಮಾತ್ರ) ಚೆಕ್ ಬಳಸಿ ನಗದು ವಿಥ್​ಡ್ರಾ ಮಾಡುವುದಕ್ಕೆ ಮಿತಿ 50 ಸಾವಿರ ರೂಪಾಯಿ ಇದೆ.

2 / 5
ಪಂಜಾಬ್ ನ್ಯಾಷನಲ್ ಬ್ಯಾಂಕ್

Punjab National Bank Offering No Processing On All Kind Of Loans

3 / 5
ಐಸಿಐಸಿಐ ಬ್ಯಾಂಕ್

ಆಗಸ್ಟ್ 1, 2021ರಿಂದ ಅನ್ವಯ ಆಗುವಂತೆ, ಐಸಿಐಸಿಐ ಬ್ಯಾಂಕ್​ನ ಗ್ರಾಹಕರಿಗೆ ಹೋಮ್​ ಬ್ರ್ಯಾಂಚ್​ನಲ್ಲಿ ಗ್ರಾಹಕರಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ವಿತ್​ಡ್ರಾ ಮಾಡುವುದಕ್ಕೆ ಮಿತಿ ಇದೆ. ಹೋಮ್ ಬ್ರ್ಯಾಂಚ್ ಅಲ್ಲದ ಕಡೆ ಒಂದು ದಿನಕ್ಕೆ 25 ಸಾವಿರ ರೂಪಾಯಿ ತನಕ ವಿಥ್​ಡ್ರಾ ಮಾಡುವುದಕ್ಕೆ ಯಾವುದೇ ಶುಲ್ಕ ಇಲ್ಲ. ಥರ್ಡ್ ಪಾರ್ಟಿ ವಹಿವಾಟಿಗೆ ಒಂದು ದಿನಕ್ಕೆ 25 ಸಾವಿರ ರೂಪಾಯಿ ಮಿತಿ ವಿಧಿಸಲಾಗಿದೆ.

4 / 5
ಎಚ್​ಡಿಎಫ್​ಸಿ ಬ್ಯಾಂಕ್​

ಎಚ್​ಡಿಎಫ್​ಸಿ​ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಹೇಳಿಕೊಂಡಿರುವ ಪ್ರಕಾರ, 12 ಸಾವಿರದಷ್ಟು ಇರುವ ಎಟಿಎಂನಲ್ಲಿ ಯಾವಾಗಲಾದರೂ ಎಲ್ಲಾದರೂ ನಗದು ವಿಥ್​ಡ್ರಾ ಮಾಡಬಹುದು. ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂ ಹೊರತಾದ ಕಡೆಯೂ ಡ್ರಾ ಮಾಡಬಹುದು. ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂನಲ್ಲಿ ದಿನಕ್ಕೆ 10 ಸಾವಿರ ರೂಪಾಯಿ ತನನಕ ವಿಥ್​ಡ್ರಾ ಮಾಡಬಹುದು. 25 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಮೊತ್ತ್ವವನ್ನು ಡೆಬಿಟ್​ ಕಾರ್ಡ್​ ಬಳಸಿ ವಿಥ್​ಡ್ರಾ ಮಾಡಬಹುದು (ಯಾವ ಕಾರ್ಡ್ ಬಳಸುತ್ತೀರಿ ಎಂಬುದರ ಆಧಾರಲ್ಲಿ). ಬ್ಯಾಂಕಿಂಗ್ ಅವಧಿಯಲ್ಲಿ ಯಾವುದೇ ಎಚ್​ಡಿಎಫ್​ಸಿ ಬ್ಯಾಂಕ್​ ಶಾಖೆಗೆ ತೆರಳಿ ಮತ್ತು ವಿಥ್​ಡ್ರಾ ಸ್ಲಿಪ್ ಅಥವಾ ಚೆಕ್​ ಬಳಸಿ ವಿಥ್​​ಡ್ರಾ ಮಾಡಬಹುದು. ಡೆಪಾಸಿಟ್ ಸ್ಲಿಪ್ ಭರ್ತಿ ಮಾಡಿ ನಗದು ತುಂಬಬಹುದು. ಎಚ್​ಡಿಎಫ್​ಸಿ ಬ್ಯಾಂಕ್​ನ ಯಾವುದೇ ಶಾಖೆ ಅಥವಾ ಎಟಿಎಂಗಳಲ್ಲಿ ನಗದು ಠೇವಣಿ ಮಾಡಬಹುದು.

5 / 5
Follow Us
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ