- Kannada News Photo gallery Talented Kannada actress Tejaswini Sharma Birthday, Here is some pictures of her
ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮಾ: ಹುಟ್ಟುಹಬ್ಬದ ಸಂಭ್ರಮದಲ್ಲಿ ಚೆಲುವೆ
Tejaswini Sharma: ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮ ಕನ್ನಡ ಸಿನಿಮಾ ರಂಗದಲ್ಲಿ ನಟನಾ ಪಯಣ ಶುರು ಮಾಡಿದ್ದು, ಒಂದೊಳ್ಳೆ ಬ್ರೇಕ್ನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ.
Updated on: Sep 17, 2023 | 9:31 PM

ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮ ಕನ್ನಡ ಸಿನಿಮಾ ರಂಗದಲ್ಲಿ ನಟನಾ ಪಯಣ ಶುರು ಮಾಡಿದ್ದು, ಒಂದೊಳ್ಳೆ ಬ್ರೇಕ್ನ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗುವ ಪ್ರಯತ್ನದಲ್ಲಿರುವ ತೇಜಸ್ವಿನಿ ಶರ್ಮಾ ಮೂಲತಃ ಕೊಡಗಿನವರು.

ಸದ್ಯ ತೇಜಸ್ವಿನಿ ಶರ್ಮಾ ಲಿಖಿತ್ ಶೆಟ್ಟಿ ಅಭಿನಯದ ಫುಲ್ ಮೀಲ್ಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಪ್ರಮೋದ್ ಜೊತೆ 'ಇಂಗ್ಲಿಷ್ ಮಂಜ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು ತೇಜಸ್ವಿನಿ ಶರ್ಮಾ.

ಮಾಡರ್ನ್, ಸಂಪ್ರದಾಯಿಕ ಎರಡೂ ರೀತಿಯ ಉಡುಗೆಗಳಲ್ಲಿಯೂ ಸುಂದರವಾಗಿ ಕಾಣುತ್ತಾರೆ ತೇಜಸ್ವಿನಿ ಶರ್ಮಾ.

ಉತ್ತಮ ನಟಿಯಾಗುವ ಭರವಸೆ ಮೂಡಿಸಿರುವ ತೇಜಸ್ವಿನಿ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ.

ಹಲವು ಅಭಿಮಾನಿಗಳು, ಚಿತ್ರರಂಗದ ಸಹ ನಟ-ನಟಿಯರು ತೇಜಸ್ವಿನಿ ಶರ್ಮಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




