ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮಾ: ಹುಟ್ಟುಹಬ್ಬದ ಸಂಭ್ರಮದಲ್ಲಿ ಚೆಲುವೆ
Tejaswini Sharma: ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮ ಕನ್ನಡ ಸಿನಿಮಾ ರಂಗದಲ್ಲಿ ನಟನಾ ಪಯಣ ಶುರು ಮಾಡಿದ್ದು, ಒಂದೊಳ್ಳೆ ಬ್ರೇಕ್ನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ.