AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

best mileage bike in india: ಹೆಚ್ಚು ಮೈಲೇಜ್ ನೀಡುವ ಕೆಲ ಬೈಕ್​ಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

TV9 Web
| Edited By: |

Updated on: Sep 20, 2021 | 7:39 PM

Share
 ದೇಶದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ಇತ್ತ ಅನೇಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಆದರೂ ದ್ವಿಚಕ್ರದ ವಾಹನದ ವಿಷಯಕ್ಕೆ ಬಂದರೆ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್​ಗಳು ಜನ ಸಾಮಾನ್ಯರ ಕೈಗೆಟುವಂತಿಲ್ಲ. ಹೀಗಾಗಿಯೇ ಹೆಚ್ಚು ಮೈಲೇಜ್ ನೀಡುವ ಬೈಕ್​ಗಳ ಮೊರೆ ಹೋಗಬೇಕಾಗುತ್ತದೆ. ಅಂತಹ ಕೆಲ ಬೈಕ್​ಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

1 / 5
Bajaj PLATINA - ಬಜಾಜ್ ಪ್ಲಾಟಿನಾ 100 ಎಸ್ ಡ್ರಮ್ ಬೆಲೆ ರೂ 59.859 (ಎಕ್ಸ್ ಶೋರೂಂ-ದೆಹಲಿ). ಈ ಬೈಕಿನಲ್ಲಿ ಬಜಾಜ್ 4-ಸ್ಟ್ರೋಕ್, DTSi ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. ಇದು 7.9Ps ಮತ್ತು 8.3Nm ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್ 1 ಲೀಟರ್ ಪೆಟ್ರೋಲ್ ನಲ್ಲಿ 90 ಕಿಮೀ ಮೈಲೇಜ್ ನೀಡುತ್ತದೆ.

2 / 5
 Bajaj CT100 - ಬಜಾಜ್​ ಕಂಪೆನಿ CT100  ಮಾಡೆಲ್​ ಬೈಕ್​ಗಳನ್ನು ಪರಿಚಯಿಸಿದೆ. ಈ ಬೈಕ್​ನ ದೆಹಲಿ ಎಕ್ಸ್ ಶೋರೂಂ ಬೆಲೆ 47ಸಾವಿರ ರೂ. CT100ರಲ್ಲಿ, ಕಂಪನಿಯು 102 ಸಿಸಿ 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ನೀಡಿದೆ. ಈ ಎಂಜಿನ್ 7500 rpm ನಲ್ಲಿ 5.81 kW ಗರಿಷ್ಠ ಪವರ್ ಹೊಂದಿದೆ. ಈ ಬೈಕಿನಲ್ಲಿ 4-ಸ್ಪೀಡ್ ಗೇರ್ ಬಾಕ್ಸ್ ನೀಡಿದ್ದು, ಇದು ಸಹ 90 ಕಿ.ಮೀ ಮೈಲೇಜ್ ನೀಡುತ್ತೆ ಎಂದು ಕಂಪೆನಿ ತಿಳಿಸಿದೆ.

3 / 5
Hero HF DELUXE- ಹೀರೋ ಮೋಟೋಕಾರ್ಪ್‌ನ ಎಚ್‌ಎಫ್ ಡಿಲಕ್ಸ್  ಬೈಕ್ ಆಕರ್ಷಕ ವಿನ್ಯಾಸ ಹೊಂದಿದೆ. ಇದು ಎರಡು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅದರಂತೆ ಎಚ್‌ಎಫ್ ಡಿಲಕ್ಸ್ ಫಸ್ಟ್ ಮಾಡೆಲ್ ಎಕ್ಸ್​ಶೋ ರೂಂ​ ಬೆಲೆ  51,200 ರೂ.  ಹಾಗೆಯೇ ಟಾಪ್ ಎಡಿಷನ್ ಬೆಲೆ  60,025 ರೂ. ಕಂಪನಿಯು ಈ ಬೈಕಿನಲ್ಲಿ 97.2 ಸಿಸಿ ಎಂಜಿನ್ ಅನ್ನು ನೀಡಿದ್ದು, ಇದು 5.9 ಕಿಲೋವ್ಯಾಟ್ ಶಕ್ತಿ ಮತ್ತು 8.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ 60 ರಿಂದ 70 ಕಿಮೀ ಮೈಲೇಜ್ ನೀಡುತ್ತದೆ.

4 / 5
TVS Sport - ಟಿವಿಎಸ್‌ನ ಅತ್ಯುತ್ತಮ ಮಾರಾಟವಾದ ಬೈಕ್‌ನಲ್ಲಿ ಟಿವಿಎಸ್​ ಸ್ಪೋರ್ಟ್ಸ್​ ಬೈಕ್‌ನ ಹೆಸರು ಮುಂಚೂಣಿಯಲ್ಲಿದೆ. ಮೊದಲು  ಈ ಬೈಕ್‌ನ ನಿರ್ವಹಣಾ ವೆಚ್ಚವೂ ತುಂಬಾ ಕಡಿಮೆ. ಇದೇ ಕಾರಣದಿಂದ ಅನೇಕರು ಈ ಬೈಕನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬೈಕ್​ನ ದೆಹಲಿ ಎಕ್ಸ್ ಶೋರೂಂ ಬೆಲೆ 56,100 ರೂ. ಕಂಪನಿಯು ಈ ಬೈಕಿನಲ್ಲಿ 109 ಸಿಸಿ ಎಂಜಿನ್ ಅನ್ನು ನೀಡಿದ್ದು ಇದು 8.18 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್ ಸಹ 75 ರಿಂದ 85 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

5 / 5
Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ