AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಹಾರಗಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತದೆ

ಕೆಲವು ಆಹಾರಗಳು ಬಾಯಿಗೆ ರುಚಿಯಾಗಿದ್ದರೂ ಹೊಟ್ಟೆಗೆ ಸಮಸ್ಯೆ ಉಂಟುಮಾಡುತ್ತದೆ. ಅಜೀರ್ಣ, ಗ್ಯಾಸ್ಟ್ರಿಕ್​ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಆಹಾರ ಪದಾರ್ಥಗಳು ಯಾವವು? ಎನ್ನುವ ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Feb 21, 2022 | 8:19 AM

Share
ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ರಾಫಿನೋಸ್ ಅಧಿಕವಾಗಿರುವ ಕಾರಣ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.  ಎಲ್ಲಾ ಬೀನ್ಸ್ ಮತ್ತು ಕಾಳುಗಳು ಅಜೀರ್ಣವನ್ನು ಉಂಟುಮಾಡುವುದಿಲ್ಲ. 
ಅರ್ಧ ಬೇಯಿಸಿದ ಕಾಳುಗಳನ್ನು ತಿಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ಕಾಡುತ್ತದೆ.

ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ರಾಫಿನೋಸ್ ಅಧಿಕವಾಗಿರುವ ಕಾರಣ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಎಲ್ಲಾ ಬೀನ್ಸ್ ಮತ್ತು ಕಾಳುಗಳು ಅಜೀರ್ಣವನ್ನು ಉಂಟುಮಾಡುವುದಿಲ್ಲ. ಅರ್ಧ ಬೇಯಿಸಿದ ಕಾಳುಗಳನ್ನು ತಿಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ಕಾಡುತ್ತದೆ.

1 / 9
ಹೂಕೋಸಿನಲ್ಲಿ ಅಧಿಕ ಪ್ರಮಾಣದ ರಾಫಿನೋಸ್  ಇರುವುದರಿಂದ ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತದೆ. ಹೀಗಗಿ ಹೂಕಸನ್ನು ಹೆಚ್ಚು ಸೇವಿಸುವುದು ದೇಹಕ್ಕೆ ಒಳಿತಲ್ಲ.

2 / 9
ಈರುಳ್ಳಿ ದೇಹಕ್ಕೆ ಉತ್ತಮ. ಆದರೆ ಅರ್ಧ ಬೆಂದ ಈರುಳ್ಳಿ ಅಥವಾ ಕೆಲಬವು ಹಸಿ ಈರುಳ್ಳಿ ಸೇವನೆಯಿಂದ ಗ್ಯಾಸ್ಟ್ರಿಕ್​ ಉಂಟಾಗುತ್ತದೆ.

3 / 9
gಓದಿಯಲ್ಲಿರುವ ಝೆಲೆಟಿನ್​ ಅಂಶಗಳು ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತದೆ. ಅದೇ ಕಾರಣಕ್ಕೆ ಗೋದಿಯ ಪದಾರ್ಥ ತಿಂದ ಮೇಲೆ ಹೆಚ್ಚು ನೀರು ಕುಡಿಯಬೇಕು ಎಂದು ಹೇಳುವುದು.

4 / 9
ಎಣ್ಣೆಯಲ್ಲಿ ಕರಿದ ಎಲ್ಲಾ ಆಹಾರಗಳು ಗ್ಯಾಸ್ಟ್ರಿಕ್​ ಅನ್ನು ಉಂಟು ಮಾಡುತ್ತೆವೆ. ಹೀಗಾಗಿ ಕರಿದ ಪದಾರ್ಥಗಳ ಸೇವನೆಗೂ ಮುನ್ನ ಎಚ್ಚರವಹಿಸಿ,

5 / 9
ಸೌತೆಕಾಯಿಯಿಂದಲೂ ಅಜೀರ್ಣ ಸಮಸ್ಯೆ ಕಾಣಬಹುದು. ಸೌತೆಕಾಯಿಯ ಅತಿಯಾದ ಸೇವನೆಯಿಂದ ಹೊಟ್ಟೆ ನೋವಿನಂತಹ ಸಮಸ್ಯೆ ಕಾಡುತ್ತದೆ.

6 / 9
ಬಾರ್ಲಿಯಲ್ಲಿ ಯಥೇಚ್ಛವಾದ ಪೈಬರ್​​ ಗುಣಗಳಿವೆ. ಆದರೆ ಪೈಬರ್​ ಅತಿಯಾದ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳಲಿದೆ.

7 / 9
ಹಾಲು, ಮೊಸರಿನಂತಹ ಡೈರಿ ಉತ್ಪನ್ನಗಳು  ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

8 / 9
ಅಡುಗೆಯನ್ನು ರುಚಿಯಾಗಿಸಲು ಬೆಳ್ಳುಳ್ಳಿ ಸಹಕಾರಿ. ಆದರೆ ಅದು ಅಷ್ಟೇ ಗ್ಯಾಸ್ಟ್ರಿಕ್​ ಉಂಟು  ಮಾಡುವ ಮಸಾಲೆ ಪದಾರ್ಥವಾಗಿದೆ.

9 / 9
Web contact
Web contact

TV9 Kannada

Read More
Follow Us
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!

ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​