ರೀಲ್ಸ್ ಮಾಡುವಾಗ ಬಿಗ್ ಬಾಸ್ ಸ್ಪರ್ಧಿ ಧರಿಸಿದ ಬಟ್ಟೆ ನೋಡಿ ಶಾಕ್ ಆದ ಅಭಿಮಾನಿಗಳು

ತಮ್ಮ ಮನಸ್ಸಿಗೆ ಬಂದಂತೆ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳುವ ಊರ್ಫಿ ಚಿತ್ರ-ವಿಚಿತ್ರ ಬಟ್ಟೆ ಧರಿಸುತ್ತಾರೆ. ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​ ನೀಡುತ್ತಾರೆ.

Jan 22, 2022 | 3:52 PM
TV9kannada Web Team

| Edited By: Rajesh Duggumane

Jan 22, 2022 | 3:52 PM

ಸೋಶಿಯಲ್​ ಮೀಡಿಯಾ ಜಗತ್ತಿನಲ್ಲಿ ಯಾರು ಬೇಕಾದರೂ ಫೇಮಸ್​ ಆಗಬಹುದು. ಅಪರಿಚಿತರಾಗಿದ್ದವರು ರಾತ್ರೋರಾತ್ರಿ ಸ್ಟಾರ್​ ಆಗಿ ಬಿಡಬಹುದು.

1 / 8
ಅದೇ ರೀತಿ ಟ್ರೋಲ್​ ಕಾಟಕ್ಕೂ ಗುರಿಯಾಗಿ ನೆಗೆಟಿವ್​ ಕಮೆಂಟ್​ಗಳು ಕೂಡ ಬರಬಹುದು.

2 / 8
ಬಿಗ್​ ಬಾಸ್​ಮನೆಗೆ ತೆರಳಿದ್ದ ನಟಿ ಊರ್ಫಿ ಜಾವೇದ್​ ಅವರ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಅವರು ಸೋಶಿಯಲ್​ ಮೀಡಿಯಾದಲ್ಲಿ ಎಷ್ಟು ಫೇಮಸ್​ ಆಗಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಟ್ರೋಲ್​ ಕೂಡ ಆಗುತ್ತಿದ್ದಾರೆ.

3 / 8
ಅಷ್ಟಕ್ಕೂ ಅವರು ಜನರಿಂದ ಟ್ರೋಲ್​ ಆಗುತ್ತಿರುವುದು ಯಾಕೆ? ಬಟ್ಟೆಗಳ ಕಾರಣಕ್ಕೆ!

4 / 8
ತಮ್ಮ ಮನಸ್ಸಿಗೆ ಬಂದಂತೆ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳುವ ಅವರು ಚಿತ್ರ-ವಿಚಿತ್ರ ಬಟ್ಟೆ ಧರಿಸುತ್ತಾರೆ. ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​ ನೀಡುತ್ತಾರೆ.

5 / 8
ಹಾಗಾಗಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

6 / 8
ಈಗ ಅವರು ಮಾಡಿರುವ ರೀಲ್ಸ್​ ಎಲ್ಲರ ಗಮನ ಸೆಳೆಯುತ್ತಿದೆ.

7 / 8
ಊರ್ಫಿ ಜಾವೇದ್​ ಅವರ ಇನ್​ಸ್ಟಾಗ್ರಾಮ್​ ಖಾತೆಗೆ ಹೋಗಿ ನೋಡಿದರೆ ಎಲ್ಲವೂ ತಿಳಿಯುತ್ತದೆ. ಬಟ್ಟೆಗಳ ಬಗ್ಗೆ ಅವರಿಗೆ ಇರುವಂಥ ಕ್ರೇಜ್​ ಎಂಥದ್ದು ಎಂಬುದು ಗೊತ್ತಾಗುತ್ತದೆ. ಆಗಾಗ ಅವರು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್​ ಮಾಡಿಸುತ್ತಾರೆ. ಅವುಗಳಿಗೆ ಬರುವುದು ಬಹುತೇಕ ನೆಗೆಟಿವ್​ ಕಮೆಂಟ್​ಗಳೇ.

8 / 8

Follow us on

Most Read Stories

Click on your DTH Provider to Add TV9 Kannada