Morning Vastu: ವಾಸ್ತು ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವನ್ನು ನೋಡಬಾರದು

ಹಿಂದೂ ಸಂಪ್ರದಾಯದ ಪ್ರಕಾರ ಬೆಳಗಿನ ಸಮಯ ಮಂಗಳಕರವಾಗಿದೆ. ಈ ಸಮಯದಲ್ಲಿ ಪೂಜಾದಿಗಳನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಬೆಳಗ್ಗೆ ಎದ್ದ ತಕ್ಷಣ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ನೋಡಬಾರದು ಎನ್ನುತ್ತಾರೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಪಂಡಿತರು.

Morning Vastu: ವಾಸ್ತು ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವನ್ನು ನೋಡಬಾರದು
ವಾಸ್ತು ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವನ್ನು ನೋಡಬಾರದು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 23, 2022 | 6:06 AM

ವಾಸ್ತು ಶಾಸ್ತ್ರ: ನಾವು ಅನೇಕ ಸಂದರ್ಭಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಕೆಲವನ್ನು ನೋಡುತ್ತಿರುತ್ತೇವೆ. ಅದರಿಂದ ಅಂದು ಏನಾದರೂ ಅನಾಹುತ ಸಂಭವಿಸಿದರೆ ಎಂಬ ಭೀತಿ- ಆತಂಕದಲ್ಲಿ ಇದ್ದುಬಿಡುತ್ತೇವೆ. ಅದಾಧ ಮೇಲೆ ಬೆಳಗಿನ ಜಾವ ಯಾರ ಮುಖ ನೋಡಿದೆ, ಏನನ್ನು ನೋಡಿದೆ ಎಂದು ಚಿಂತಿಸುತ್ತಾ ಇರುತ್ತಾರೆ. ಹೌದು ಈ ಮಾತುಗಳು ನಿಜ. ವಾಸ್ತು ಶಾಸ್ತ್ರದ ಪ್ರಕಾರ ಬೆಳಿಗ್ಗೆ ಕೆಲವು ವಸ್ತುಗಳನ್ನು ನೋಡಬಾರದು. ಈ ಕೆಲವನ್ನು ನೋಡುವುದರಿಂದ ಇಡೀ ದಿನ ಕೆಟ್ಟ ಪರಿಣಾಮ ಬೀರುವುದಲ್ಲದೆ ಒಳ್ಳೆಯದಲ್ಲ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಹೆಚ್ಚಿನ ಜನರು ಕನ್ನಡಿಯಲ್ಲಿ ನೋಡುತ್ತಾ ಕೂದಲು ಸರಿಪಡಿಸಿಕೊಳ್ಳುವುದು, ಹಲ್ಲುಜ್ಜುತ್ತಾ ಬಾತ್​ರೂಮ್​ಗೆ ಹೋಗುವುದು. ಆದರೆ ಹಾಗೆ ಮಾಡುವುದರಿಂದ ತುಂಬಾನೆ ನಷ್ಟವಾಗುತ್ತದೆ ಎಂದು ವಾಸ್ತು ಪಂಡಿತರು ಎಚ್ಚರಿಸುತ್ತಾರೆ.

  1. ಪ್ರಾಣಿ, ಪಕ್ಷಿಗಳ ಚಿತ್ರಗಳು: ಹಿಂದೂ ಸಂಪ್ರದಾಯದ ಪ್ರಕಾರ ಬೆಳಗಿನ ಸಮಯ ಮಂಗಳಕರವಾಗಿದೆ. ಈ ಸಮಯದಲ್ಲಿ ಪೂಜಾದಿಗಳನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಬೆಳಗ್ಗೆ ಎದ್ದ ತಕ್ಷಣ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ನೋಡಬಾರದು ಎನ್ನುತ್ತಾರೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಪಂಡಿತರು. ಇಲ್ಲದಿದ್ದರೆ, ದಿನವಿಡೀ ಕೆಟ್ಟ ಫಲಿತಾಂಶಗಳು ಕಂಡುಬರುತ್ತವೆ.
  2. ಮುರಿದ ಗಡಿಯಾರ: ಮನೆಯಲ್ಲಿ ಎಂದಿಗೂ ಮುರಿದ ಗಡಿಯಾರ ಇಡಬಾರದು. ನಿಲ್ಲಿಸಿದ ಗಡಿಯಾರವನ್ನು ಬಿಸಾಕಿಬಿಡಿ. ಮುಂಜಾನೆ ಸಮಯದಲ್ಲಿ ನಿಂತುಹೋಗಿರುವ ಗಡಿಯಾರದತ್ತ ಅಪ್ಪಿತಪ್ಪಿಯೂ ನೋಡಬೇಡಿ. ಇದು ಕೆಟ್ಟ ಸಮಯದ ಸಂಕೇತವಾಗಿದೆ.
  3. ಕನ್ನಡಿ: ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿ ಇದೆ. ಬೆಳಗ್ಗೆ ಎದ್ದಾಗ.. ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ದುರಾದೃಷ್ಟ ಬರುತ್ತದೆ. ಆರ್ಥಿಕ ನಷ್ಟದ ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಬೆಳಿಗ್ಗೆ ನಿಮ್ಮ ಮುಖವನ್ನು ತೊಳೆದ ನಂತರ ಅಥವಾ ಸ್ನಾನದ ನಂತರವೇ, ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿ.
  4. ಬಳಸಿರುವ ಮುಸುರೆ ಪಾತ್ರೆಗಳು: ರಾತ್ರಿ ಅಡುಗೆ ಮನೆಯಲ್ಲಿ ಉಳಿದುಹೋದ ಭಕ್ಷ್ಯಗಳು ಮನೆಯಲ್ಲಿಯೇ ಇಟ್ಟುಕೊಂಡರೆ ಬಡತನ ಉಂಟುಮಾಡಬಹುದು. ಬೆಳಗ್ಗೆ ಎದ್ದಾಗ ಈ ಪಾತ್ರಗಳನ್ನು ನೋಡಿದರೆ ಹೆಚ್ಚು ಬಡತನ ನಿಮ್ಮನ್ನು ಕಾಡುತ್ತದೆ. ಅದಕ್ಕೇ ರಾತ್ರಿಯ ವೇಳೆಯೇ ಬಳಸಿದ ಪಾತ್ರಗಳನ್ನು ಸ್ವಚ್ಛಗೊಳಿಸಬೇಕು. To read more in telugu click here
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ