Gayatri Mantra: 32 ವಿವಿಧ ದೇವತೆಗಳ ಗಾಯತ್ರಿ ಮಂತ್ರಗಳು ಹೀಗಿವೆ

ಶ್ರೀ ಸರಸ್ವತಿ ಗಾಯತ್ರಿ ಮಂತ್ರ: ಓಂ ವಾಗ್ದೇವಿಯೈಚ ವಿದ್ಮಹೇ, ವಿರಿಂಜಿ ಪತ್ನಿಯೈಚ ಧೀಮಹೀ. ತನ್ನೋ ವಾಣಿ ಪ್ರಚೋದಯಾತ್

Gayatri Mantra: 32 ವಿವಿಧ ದೇವತೆಗಳ ಗಾಯತ್ರಿ ಮಂತ್ರಗಳು ಹೀಗಿವೆ
Gayatri Mantra: 32 ವಿವಿಧ ದೇವತೆಗಳ ಗಾಯತ್ರಿ ಮಂತ್ರಗಳು ಹೀಗಿವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 24, 2022 | 6:06 AM

Savitri Mantra: ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದಗಳ ಮಂತ್ರ. ಇದು ಒಟ್ಟು 24 ಅಕ್ಷರಗಳ ಛಂದಸ್ಸು. ಈ ಛಂದಸ್ಸಿನಲ್ಲಿ ರಚನೆಗೊಂಡ ವಿವಿಧ ದೇವತೆಗಳ ಸ್ತುತಿ ಆಯಾ ದೇವತೆಗಳ ಗಾಯತ್ರಿ ಮಂತ್ರವೆಂದು ಕರೆಯಲ್ಪಡುತ್ತದೆ. ಇಲ್ಲಿ 32 ದೇವತೆಗಳ ವಿವಿಧ ಗಾಯತ್ರಿ ಮಂತ್ರಗಳನ್ನು ನೀಡಲಾಗಿದೆ.

  1. 1. ಗಾಯತ್ರಿ ದೇವಿಗೆ ಗಾಯತ್ರಿ ಮಂತ್ರ: ಓಂ ಭೂರ್ಭುವಃ ಸ್ವಃ ತತ್ಸರ್ವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್
  2. 2. ಸೂರ್ಯ ದೇವನಿಗೆ ಗಾಯತ್ರಿ ಮಂತ್ರ: ಓಂ ಭಾಸ್ಕರಾಯ ವಿದ್ಮಹೇ ದಿವಾಕರಾಯ ಧೀಮಹಿ, ತನ್ನೋ ಸೂರ್ಯ ಪ್ರಚೋದಯಾತ್
  3. 3. ಚಂದ್ರ ದೇವನಿಗೆ ಗಾಯತ್ರಿ ಮಂತ್ರ: ಓಂ ಕೃಷ್ಣ ಪುತ್ರಾಯ ವಿದ್ಮಹೇ ಅಮೃತದ್ವಾಯ ಧೀಮಹಿ, ತನ್ನೋ ಚಂದ್ರ ಪ್ರಚೋದಯಾತ್
  4. 4. ಅಂಗಾರಕ ಗಾಯತ್ರಿ ಮಂತ್ರ: ಓಂ ಅಂಗಾರಕಾಯ ವಿದ್ಮಹೇ ಶಕ್ತಿ ಹಸ್ತಾಯ ಧೀಮಹಿ, ತನ್ನೋ ಕುಜ ಪ್ರಚೋದಯಾತ್
  5. 5. ಬುಧ ಗಾಯತ್ರಿ ಮಂತ್ರ: ಓಂ ಗಜಧ್ವಜಾಯ ವಿದ್ಮಹೇ ಸುಖ ಹಸ್ತಾಯ ಧೀಮಹಿ, ತನ್ನೋ ಬುಧ ಪ್ರಚೋದಯಾತ್
  6. 6. ಗುರು ಗಾಯತ್ರಿ ಮಂತ್ರ: ಓಂ ಸುರಾಚಾರ್ಯಾಯ ವಿದ್ಮಹೇ ದೇವ ಪೂಜ್ಯಾಯ ಧೀಮಹಿ, ತನ್ನೋ ಗುರು ಪ್ರಚೋದಯಾತ್
  7. 7. ಶುಕ್ರ ಗಾಯತ್ರಿ ಮಂತ್ರ: ಓಂ ಅಶ್ವಧ್ವಜಾಯ ವಿದ್ಮಹೇ ದೈತ್ಯಾಚಾರ್ಯಾಯ ಧೀಮಹಿ, ತನ್ನೋ ಶುಕ್ರ ಪ್ರಚೋದಯಾತ್
  8. 8. ಶನಿ ಗಾಯತ್ರಿ ಮಂತ್ರ: ಓಂ ಕಾಕಧ್ವಜಾಯ ವಿದ್ಮಹೇ ಖಡ್ಗ ಹಸ್ತಾಯ ಧೀಮಹಿ, ತನ್ನೋ ಶನಿ ಪ್ರಚೋದಯಾತ್
  9. 9. ರಾಹು ಗಾಯತ್ರಿ ಮಂತ್ರ: ಓಂ ನಾಗಧ್ವಜಾಯ ವಿದ್ಮಹೇ ಪದ್ಮಹಸ್ತಾಯ ಧೀಮಹಿ, ತನ್ನೋ ರಾಹು ಪ್ರಚೋದಯಾತ್
  10. 10. ಕೇತು ಗಾಯತ್ರಿ ಮಂತ್ರ: ಓಂ ಅಶ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ, ತನ್ನೋ ಕೇತು ಪ್ರಚೋದಯಾತ್
  11. 11. ಶ್ರೀ ಅಗ್ನಿ ಗಾಯತ್ರಿ ಮಂತ್ರ: ಓಂ ಮಹಾಜ್ವಾಲಾಯ ವಿದ್ಮಹೇ, ಅಗ್ನಿದೇವಾಯ ಧೀಮಹೀ, ತನ್ನೋ ಅಗ್ನಿ ಪ್ರಚೋದಯಾತ್
  12. 12. ಶ್ರೀ ಬ್ರಹ್ಮ ಗಾಯತ್ರಿ ಮಂತ್ರ: ಓಂ ಚತುರ್ಮುಖಾಯ ವಿದ್ಮಹೇ, ಹಂಸಾರೂಢಾಯ ಧೀಮಹೀ, ತನ್ನೋ ಬ್ರಹ್ಮ ಪ್ರಚೋದಯಾತ್
  13. 13. ಶ್ರೀ ದುರ್ಗಾ ಗಾಯತ್ರಿ ಮಂತ್ರ: ಓಂ ಕಾತ್ಯಾಯನಾಯ ವಿದ್ಮಹೇ, ಕನ್ಯಾಕುಮಾರೀ ಚ ಧೀಮಹೀ, ತನ್ನೋ ದುರ್ಗಾ ಪ್ರಚೋದಯಾತ್
  14. 14. ಶ್ರೀ ವಾಸವಿ ಗಾಯತ್ರಿ ಮಂತ್ರ: ಓಂ ಕುಸುಮ ಪುತ್ರೀಚ ವಿದ್ಮಹೇ ಕನ್ಯಾಕುಮಾರೀ ಚ ಧೀಮಹಿ, ತನ್ನೋ ವಾಸವಿ ಪ್ರಚೋದಯಾತ್
  15. 15. ಶ್ರೀ ಹಯಗ್ರೀವ ಗಾಯತ್ರಿ ಮಂತ್ರ: ಓಂ ವಾಣಿಸ್ವರಾಯ ವಿದ್ಮಹೇ, ಹಯಗ್ರೀವಾಯ ಧೀಮಹೀ, ತನ್ನೋ ಹಯಗ್ರೀವ ಪ್ರಚೋದಯಾತ್
  16. 16. ಶ್ರೀ ಕೃಷ್ಣ ಗಾಯತ್ರಿ ಮಂತ್ರ: ಓಂ ದಾಮೋದರಾಯ ವಿದ್ಮಹೇ, ರುಕ್ಮಿಣಿ ವಲ್ಲಭಾಯ ಧೀಮಹೀ, ತನ್ನೋ ಕೃಷ್ಣ ಪ್ರಚೋದಯಾತ್
  17. 17. ಶ್ರೀ ನರಸಿಂಹ ಗಾಯತ್ರಿ ಮಂತ್ರ: ಓಂ ನರಸಿಂಹಾಯ ವಿದ್ಮಹೇ, ವಜ್ರನಖಾಯ ಧೀಮಹೀ, ತನ್ನೋ ನರಸಿಂಹ ಪ್ರಚೋದಯಾತ್
  18. 18. ನಾರಾಯಣ ಗಾಯತ್ರಿ ಮಂತ್ರ: ಓಂ ನಾರಾಯಣಾಯ ವಿದ್ಮಹೇ, ವಾಸುದೇವಾಯ ಧೀಮಹೀ, ತನ್ನೋ ವಿಷ್ಣು ಪ್ರಚೋದಯಾತ್
  19. 19. ಶ್ರೀ ಪೃಥ್ವಿ ಗಾಯತ್ರಿ ಮಂತ್ರ: ಓಂ ಪೃಥ್ವಿದೇವಾಯ ವಿದ್ಮಹೇ, ಸಹಸ್ರ ಮೂರ್ತಯೇಚ ಧೀಮಹೀ, ತನ್ನೋ ಪೃಥ್ವಿ ಪ್ರಚೋದಯಾತ್
  20. 20. ಶ್ರೀ ರಾಮ ಗಾಯತ್ರಿ ಮಂತ್ರ: ಓಂ ದಶರಥಾಯ ವಿದ್ಮಹೇ, ಸೀತಾವಲ್ಲಭಾಯ ಧೀಮಹೀ, ತನ್ನೋ ರಾಮ ಪ್ರಚೋದಯಾತ್
  21. 21. ಶ್ರೀ ಆಂಜನೇಯ ಗಾಯತ್ರಿ ಮಂತ್ರ: ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ, ತನ್ನೋ ಹನುಮಾನ್ ಪ್ರಚೋದಯಾತ್
  22. 22. ಶ್ರೀ ಇಂದ್ರ ಗಾಯತ್ರಿ ಮಂತ್ರ: ಓಂ ದೇವರಾಜಾಯ ವಿದ್ಮಹೇ ವಜ್ರ ಹಸ್ತಾಯ ಧೀಮಹಿ, ತನ್ನೋ ಇಂದ್ರ ಪ್ರಚೋದಯಾತ್
  23. 23. ಶ್ರೀ ಸರಸ್ವತಿ ಗಾಯತ್ರಿ ಮಂತ್ರ: ಓಂ ವಾಗ್ದೇವಿಯೈಚ ವಿದ್ಮಹೇ, ವಿರಿಂಜಿ ಪತ್ನಿಯೈಚ ಧೀಮಹೀ, ತನ್ನೋ ವಾಣಿ ಪ್ರಚೋದಯಾತ್
  24. 24. ಶ್ರೀ ಸೀತಾ ಗಾಯತ್ರಿ ಮಂತ್ರ: ಓಂ ಜಾನಕಿನಂದಿನ್ಯೆ ವಿದ್ಮಹೇ, ಭೂಮಿಜಾಯೈ ಧೀಮಹೀ, ತನ್ನೋ ಸೀತಾ ಪ್ರಚೋದಯಾತ್
  25. 25. ಶ್ರೀ ಶಿವ ಗಾಯತ್ರಿ ಮಂತ್ರ: ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹೀ, ತನ್ನೋ ರುದ್ರ ಪ್ರಚೋದಯಾತ್
  26. 26. ಶ್ರೀ ಸುದರ್ಶನ ಗಾಯತ್ರಿ ಮಂತ್ರ: ಓಂ ಸುದರ್ಶನಾಯ ವಿದ್ಮಹೇ, ಮಹಾಜ್ವಾಲಾಯ ಧೀಮಹೀ, ತನ್ನೋ ಚಕ್ರ ಪ್ರಚೋದಯಾತ್
  27. 27. ಶ್ರೀ ತುಲಸಿ ಗಾಯತ್ರಿ ಮಂತ್ರ: ಓಂ ತುಲಸೀ ದೇವ್ಯಾಯೈಚ ವಿದ್ಮಹೇ, ವಿಷ್ಣುಪ್ರಿಯಾಯೈಚ ಧೀಮಹೀ, ತನ್ನೋ ಬೃಂದ ಪ್ರಚೋದಯಾತ್
  28. 28. ಶ್ರೀ ವರುಣ ಗಾಯತ್ರಿ ಮಂತ್ರ: ಓಂ ಜಲಬಿಂಬಾಯ ವಿದ್ಮಹೇ, ನೀಲಪುರುಷಾಯ ಧೀಮಹೀ, ತನ್ನೋ ವರುಣ ಪ್ರಚೋದಯಾತ್
  29. 29. ಶ್ರೀ ವೆಂಕಟೇಶ್ವರ ಗಾಯತ್ರಿ ಮಂತ್ರ: ಓಂ ನಿರಂಜನಾಯ ವಿದ್ಮಹೇ, ನಿರಾಭಾಸಾಯ ಧೀಮಹೀ, ತನ್ನೋ ಶ್ರೀನಿವಾಸ ಪ್ರಚೋದಯಾತ್
  30. 30. ಯಮ ಗಾಯತ್ರಿ ಮಂತ್ರ: ಓಂ ಸೂರ್ಯಪುತ್ರಾಯ ವಿದ್ಮಹೇ, ಮಹಾಕಾಲಾಯ ಧೀಮಹೀ, ತನ್ನೋ ಯಮ ಪ್ರಚೋದಯಾತ್
  31. 31. ಶ್ರೀ ಕುಬೇರ ಗಾಯತ್ರಿ ಮಂತ್ರ: ಓಂ ಯಕ್ಷರಾಜಾಯ ವಿದ್ಮಹೇ ವೈಶ್ರಾವನಾಯ ಧೀಮಹಿ, ತನ್ನೋ ಕುಬೇರ ಪ್ರಚೋದಯಾತ್
  32. 32. ಶ್ರೀ ಗಣೇಶ ಗಾಯತ್ರಿ ಮಂತ್ರ: ಓಂ ಲಂಬೋದರಾಯ ವಿದ್ಮಹೇ, ಮಹೋದರಾಯ ಧೀಮಹೀ, ತನ್ನೋ ದಂತಿ ಪ್ರಚೋದಯಾತ್ (ಸತ್ಸಂಗ ಸಂಗ್ರಹ)

ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ