Smart Phone: ಸ್ಮಾರ್ಟ್​ಫೋನ್​ನ​ ಹೊಸ ಹೊಸ ಫೀಚರ್​ಗಳಿಗೆ ಹಿರಿಯರು ಹೇಗೆ ತೆರೆದುಕೊಳ್ಳುತ್ತಾರೆ?

ಯುವ ಸಮಾಜವು ಸ್ಮಾರ್ಟ್ ಪೋನ್ ಬಳಕೆ ಮಾಡುತ್ತೀರುವ ಕಾರಣ ದಿನಕ್ಕೊಂದು ಅಪ್ಡೇಟ್​ಗಳು ಬರುತ್ತಿರುತ್ತದೆ. ಇಂದಿನ ಸ್ಮಾರ್ಟ್ ಪೋನ್​ಗಳ ಗಾತ್ರದಲ್ಲೂ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದು. ಯುವಕರು ದಿನನಿತ್ಯವು ಸ್ಮಾರ್ಟ್ ಪೋನ್ ಅಪ್ಡೇಟ್​ಗಳ ಬಗ್ಗೆ ತಿಳಿದಿರುತ್ತಾರೆ. ಆದರೆ ನಿಮ್ಮ ಮನೆಯಲ್ಲಿರುವ ಹಿರಿಯರು ಈ ಸ್ಮಾರ್ಟ್ ಪೋನ್ ಬಗ್ಗೆ ಹೇಗೆ ತಿಳಿದುಕೊಳ್ಳತ್ತಾರೆ

Smart Phone: ಸ್ಮಾರ್ಟ್​ಫೋನ್​ನ​ ಹೊಸ ಹೊಸ ಫೀಚರ್​ಗಳಿಗೆ ಹಿರಿಯರು ಹೇಗೆ ತೆರೆದುಕೊಳ್ಳುತ್ತಾರೆ?
Smart Phone:
Follow us
TV9 Web
| Updated By: Digi Tech Desk

Updated on:Sep 22, 2022 | 11:17 AM

ಇಂದಿನ ಕಾಲದಲ್ಲಿ ಶಾಲಾ ಹೋಗುವ ಮಕ್ಕಳಿಂದ, ಅಜ್ಜಿ, ತಾತಂದಿರವರೆಗೆ ಪ್ರತಿಯೊಬ್ಬರಿಗೂ ಸ್ಮಾರ್ಟ್ ಫೋನ್ (Smart phone)​ ಜೀವನದ ಅವಿಭಾಜ್ಯ ಅಂಗವಾಗಿದೆ. ಯುವಪೀಳಿಗೆಯು ಈ ತಂತ್ರಜ್ಞಾನವನ್ನು ಅವಲಂಬಿಸಿರುವುದು ನಿಜ , ಸ್ಮಾರ್ಟ್ ಪೋನ್ ಬಳಕೆಯು ಅವರಿಗೆ ದಿನನಿತ್ಯ ಚಟುವಟಿಕೆಯಲ್ಲಿ ಒಂದಾಗಿದೆ. ಯುವ ಸಮಾಜವು ಸ್ಮಾರ್ಟ್ ಪೋನ್ ಬಳಕೆ ಮಾಡುತ್ತೀರುವ ಕಾರಣ ದಿನಕ್ಕೊಂದು ಅಪ್ಡೇಟ್​ಗಳು ಬರುತ್ತಿರುತ್ತದೆ. ಇಂದಿನ ಸ್ಮಾರ್ಟ್ ಪೋನ್​ಗಳ ಗಾತ್ರದಲ್ಲೂ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದು. ಯುವಕರು ದಿನನಿತ್ಯವು ಸ್ಮಾರ್ಟ್ ಪೋನ್  (Smart phone) ಅಪ್ಡೇಟ್​ಗಳ ಬಗ್ಗೆ ತಿಳಿದಿರುತ್ತಾರೆ. ಆದರೆ ನಿಮ್ಮ ಮನೆಯಲ್ಲಿರುವ ಹಿರಿಯರು ಈ ಸ್ಮಾರ್ಟ್ ಪೋನ್ ಬಗ್ಗೆ ಹೇಗೆ ತಿಳಿದುಕೊಳ್ಳತ್ತಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಹಾಗಂತ ಅವರಿಗೆ ಸ್ಮಾರ್ಟ್ ಪೋನ್ ಬಗ್ಗೆ ಗೊತ್ತಿಲ್ಲ ಎಂದಲ್ಲ.

ಇಲ್ಲಿ ಒಂದು ವಿಷಯವಂತೂ ಪಕ್ಕಾ ಅವರು ಯುವಕರಿಗಿಂತ ತಮ್ಮ ಸ್ಮಾರ್ಟ್ ಫೋನ್​ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ನೀವು ಗಮನಿಸಬಹುದು. ಈ ಯಂಗ್ ಜನರೇಶನ್ ಅವರಿಗೆ ತಮ್ಮ ಫೋನ್​ಗಳ ಬಗ್ಗೆ ಅಷ್ಟೊಂದ ಜಾಗೃತೆ ಇರುವುದಿಲ್ಲ. ಅದೇ ವೇಳೆ ವೋಲ್ಡ್ ಜನರೇಶನ್ ತಮ್ಮ ಸ್ಮಾರ್ಟ್ ಫೋನ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಹೇಗೆಂದರೆ ಒಂದು ಗಾಜಿನ ವಸ್ತುವಿನಂತೆ. ಈ ಕಾಳಜಿ ನಿಜವಾಗಿಯು ಸರಿ, ಏಕೆಂದರೆ ಸ್ಮಾರ್ಟ್ ಫೋನ್​ಗೆ ಮಾರುಕಟ್ಟೆ ಅಷ್ಟೇ ಮೌಲ್ಯ ಮತ್ತು ಪ್ರಾಮುಖ್ಯತೆ ಇದೆ.

ಈ ಬಗ್ಗೆ ಆರ್ ಜೆ. ಕರಿಷ್ಮಾ, ಒಂದು ತಮಾಷೆ ಮಾಡುತ್ತಾರೆ

View this post on Instagram

A post shared by RJ Karishma (@rjkarishma)

22 ವರ್ಷದ ಬರಹಗಾರ ರೋಹಿತ್ ಹೇಳುತ್ತಾರೆ, ಬಹುಶಃ ನಮ್ಮ ಅಮ್ಮ ನನ್ನನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚು ಮುತುವರ್ಜಿಯಾಗಿ ಫೋನ್ ಅನ್ನು ನೋಡಿಕೊಳ್ಳುತ್ತಾರೆ ಎಂದು ನಂಬಲು ಅಸಾಧ್ಯ. ಅದರೂ ಇದು ಸತ್ಯ ! ಯಂಗ್ ಜನರೇಶನ್​ಗಳು ತಮ್ಮ ಸ್ಮಾರ್ಟ್ ಫೋನ್​ಗಳನ್ನು ತುಂಬಾ ಆಸಕ್ತಿಯಿಂದ ಉಪಯೋಗ ಮಾಡುತ್ತಾರೆ. ಆದರೆ ವೋಲ್ಡ್ ಜನರೇಶನ್ ಸ್ಮಾರ್ಟ್ ಫೋನ್ ಬಳಕೆಯ ಬಗ್ಗೆ ತುಂಬಾ ಯೋಚನೆಯನ್ನು ಮಾಡುತ್ತಾರೆ. ಮನೆಯಲ್ಲಿ ಮಹಿಳೆಯರು ಸ್ಮಾರ್ಟ್ ಫೋನ್​ಗಳನ್ನು ಯಾಕೆ ಹೆಷ್ಷು ಬಳಸುತ್ತಾರೆ ಎಂದರೆ ಯೂಟ್ಯೂಬ್ ವಿಡಿಯೋಗಳಾಗಿ ಹಾಗೂ ಅಡುಗೆಮನೆಯಲ್ಲಿ ಹೊಸ ಆಹಾರ ತಿನಿಸುಗಳ ಪ್ರಯೋಗ ಮಾಡುವುದು ಸೇರಿದಂತೆ ಸ್ಮಾರ್ಟ್ ಫೋನ್ ಗಳನ್ನು ಎಲ್ಲ ರೀತಿಯ ಗೃಹ ವಿಚಾರಗಳಿಗೆ ಬಳಸುತ್ತಾರೆ. ನಮಗೆ ಅವರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕೋ ಅಥವಾ ಸ್ಮಾರ್ಟ್ ಫೋನ್ ಬಗ್ಗೆ ಗಮನಹರಿಸಬೇಕೋ ಎಂಬುದರ ಬಗ್ಗೆ ಗೊಂದಲವಿದೆ. ಬಹುಶಃ ಎರಡರ ಬಗ್ಗೆಯೂ ಸ್ವಲ್ಪ ಗಮನಕೊಡುವುದು ಅಗತ್ಯ. ನೀವು ನೋಡಿರಬಹುದು. ಡಿಜಿಟಲ್ ಕ್ರಿಯೇಟರ್ Funyaasi ಸಹ ತಮ್ಮ ತಾಯಿಯ ವಿಚಾರದಲ್ಲಿ ಇದೇ ಭಾವನೆ ಹೊಂದಿದ್ದಾರೆ.

View this post on Instagram

A post shared by Funyaasi (@funyaasi)

21 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಅಂಜಲಿ ಹೇಳುತ್ತಾರೆ, ನನಗೆ ಗೊತ್ತಿಲ್ಲ ಎಷ್ಟು ಬಾರಿ ನಮ್ಮ ತಾಯಿ ಗೋಧಿಹಿಟ್ಟು, ಮೈದಾ, ಉಪ್ಪು ಅಥವಾ ಅರಿಶಿಣವನ್ನು ತಮ್ಮ ಫೋನ್ ನ ಸ್ಕ್ರೀನ್ ಮೇಲೆ ಹಾಕಿದರೆ ಎಂದು. ನನ್ನ ಅಮ್ಮ ಅಡುಗೆ ಮಾಡುವುದಕ್ಕಿಂತ ಇಂತಹ ಅವಂತಾರಗಳನ್ನೇ ಹೆಚ್ಚು ಮಾಡುವುದು ಎಂದು.

ಕೊರನಾ ಸಮಯದಲ್ಲಿ ಮತ್ತು ಲಾಕ್ ಡೌನ್ ಸಮಯದಲ್ಲಿ ದೂರದ ಊರಿನಲ್ಲಿದ್ದವರು ತಮ್ಮ ಕುಟುಂಬದ ಜೊತೆಗೆ ವಿಡಿಯೋ ಕಾಲ್ ಮಾಡುವ ಮೂಲಕ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದರು. ಈ ಲಾಕ್ ಡೌನ್​ಗಿಂತ ಮೊದಲು ಫೋನ್ ಕರೆಗಳನ್ನು ಮಾತ್ರ ಮಾಡುತ್ತಿದ್ದರು. ಯಂಗ್ ಜನರೇಶನ್ ವಿಡಿಯೋ ಕರೆಗಳು ತಮ್ಮ ಲೋ ಕ್ಯಾಮರಾ Angle ನ ಸ್ಮಾರ್ಟ್ ಫೋನ್​ಗಳನ್ನು ಉಪಯೋಗ ಮಾಡುವ ಬಗ್ಗೆ ನೋಡಿಕೊಳ್ಳಬೇಕು. ಕ್ಯಾಮರಾ Angleನಲ್ಲಿ ಅನೇಕ ಫೀಚರ್​ಗಳು ಇರುತ್ತದೆ. ಆದರೆ ಅದನ್ನು ಉಪಯೋಗ ಮಾಡುವುದು ಅಗತ್ಯವಾಗಿರುತ್ತದೆ. ಸ್ಮಾರ್ಟ್ ಫೋನ್​ಗಳಲ್ಲಿ ಯಾವುದೇ ವಿಚಿತ್ರ ಫೀಚರ್​ಗಳು ಇರುವುದಿಲ್ಲ. ನಾನು ವಿವಿಧ ರೀತಿಯಲ್ಲಿ ಉಪಯೋಗ ಮಾಡುವುದರ ಬಗ್ಗೆ ಇರುವುದು.

ವಿಷ್ಣು ಕೌಶಲ್ ತಿಳಿಸುವ ಪ್ರಕಾರ, ನಮ್ಮ ಮೇಲೆ ಮತ್ತು ನಮ್ಮ ಮನೆಯವರ (ತಾಯಿ-ತಂದೆ, ಹಿರಿಯರ) ಮೇಲೆ ತುಂಬಾ ಪರಿಣಾಮಕಾರಿ ಪ್ರಭಾವ ಬೀರುತ್ತದೆ ಎಂದಲ್ಲ.

ತಮಾಷೆ ಏನೇ ಇರಲಿ, ಯಂಗ್ ಜನರೇಶನ್ ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಳ್ಳವ ಪೀಳಿಗೆ. ಈ ಪೀಳಿಗೆ ಒಂದು ಅತ್ಯಲ್ಪ ಅವಧಿಯಲ್ಲಿ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಿದ್ಧವಾಗುತ್ತಿವೆ. ಪರ್ಸನಲ್ ಕಂಪ್ಯೂಟರ್ ನಿಂದ ಹಿಡಿದು, ಸ್ಮಾರ್ಟ್ ಫೋನ್ ಗಳವರೆಗೆ ಮತ್ತು ಟ್ಯಾಬ್ಲೆಟ್ ನಂತಹ ವಿದ್ಯುನ್ಮಾನ ಉಪಕರಣ ಹಿಡಿದು, ಸ್ಮಾರ್ಟ್ ವಾಚ್ ಗಳವರೆಗೆ ನಿಧಾನವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನದೊಂದಿಗೆ ಬೆಳೆದಿರುವ ನಮಗೆ ಅವರ ಎಲೆಕ್ಟ್ರಾನಿಕ್ಸ್ ಕುರಿತ ಅಭ್ಯಾಸಗಳು ಸ್ವಲ್ಪ ವಿಶೇಷವಾಗಿ ಕಾಣಬಹುದು. ಯಂಗ್ ಜನರೇಶನ್ ತಮಗೆ ಯಾವ ರೀತಿಯ ಉಪಕರಣಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇದೆ. ಆದ್ದರಿಂದ ಅವರು, Corning Gorilla Glass ಇರುವ ಸ್ಮಾರ್ಟ್ ಫೋನ್ ಗಳಿಗೆ ಆದ್ಯತೆ ನೀಡುತ್ತಾರೆ. ಇದರಿಂದ ಪ್ರತಿನಿತ್ಯದ ಬಳಕೆಯಲ್ಲಿ ಫೋನ್​ಗೆ ಗೀರು ಬೀಳುವುದಾಗಲಿ ಅಥವಾ ಬೇರೆ ರೀತಿಯ ಹಾನಿಯಾಗುವುದಾಗಲಿ ತಪ್ಪುತ್ತದೆ.

ಸೌರಭ್ ಘಾಡ್ಗೆ ಹೇಳುತ್ತಾರೆ, ಪೋಷಕರಿಗೆ ಉತ್ತಮವಾದುದ್ದೇನೆಂದು ತಿಳಿದಿದೆ.

Published On - 3:33 pm, Tue, 6 September 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ