GT vs DC, IPL 2023: ಗುಜರಾತ್ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on:May 02, 2023 | 11:19 PM

Gujarat Titans vs Delhi Capitals: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

GT vs DC, IPL 2023: ಗುಜರಾತ್ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಜಯ
GT vs DC

GT vs DC Live Score, IPL 2023: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 44ನೇ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ಅಮಾನ್ ಖಾನ್ (51) ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್​ ಕಲೆಹಾಕಿತು. ಈ ಸುಲಭ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿತು. ಪರಿಣಾಮ ಕೊನೆಯ 2 ಓವರ್​ಗಳಲ್ಲಿ 33 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಅನ್ರಿಕ್ ನೋಕಿಯಾಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ರಾಹುಲ್ ತೆವಾಟಿಯಾ ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಕೊನೆಯ 6 ಎಸೆತಗಳಲ್ಲಿ 12 ರನ್​​ಗಳ ಗುರಿ ಪಡೆಯಿತು. ಈ ಹಂತದಲ್ಲಿ ಇಶಾಂತ್ ಶರ್ಮಾ ಎಸೆತದಲ್ಲಿ ತೆವಾಟಿಯಾ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಅಜೇಯ ಅರ್ಧಶತಕ ಬಾರಿಸಿದರೂ ತಂಡವನ್ನು ಗುರಿಮುಟ್ಟಿಸಲು ಸಾಧ್ಯವಾಗಿಲ್ಲ. ಪರಿಣಾಮ ಗುಜರಾತ್ ಟೈಟಾನ್ಸ್ ತಂಡವು 125 ರನ್​ಗಳಿಸಿ 5 ರನ್​ಗಳಿಂದ ಸೋಲೋಪ್ಪಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್- 130/8 (20)

ಗುಜರಾತ್ ಟೈಟಾನ್ಸ್- 125/6 (20)

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಮನೀಶ್ ಪಾಂಡೆ, ರಿಲೀ ರೊಸೊವ್, ಪ್ರಿಯಮ್ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಇಶಾಂತ್ ಶರ್ಮಾ.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಪ್ರಿಯಂ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್, ಖಲೀಲ್ ಅಹ್ಮದ್, ಪ್ರವೀಣ್ ದುಬೆ, ರಿಲೀ ರೊಸೊವ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ರೋವ್‌ಮನ್ ಪೊವೆಲ್, ಪೃಥ್ವಿ ಶಾ, ಚೇತನ್ ಸಕರಿಯಾ, ಅಮನ್ ಹಕೀಮ್ ಖಾನ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್

ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್, ಶುಭಮನ್ ಗಿಲ್, ಶ್ರೀಕರ್ ಭರತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶನಕ, ಒಡೆಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಸಾಯಿ ಸುದರ್ಶನ್, ಯಶ್ ದಯಾಳ್.

LIVE NEWS & UPDATES

The liveblog has ended.
  • 02 May 2023 11:12 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಜಯ

    DC 130/8 (20)

    GT 125/6 (20)

     ಡೆಲ್ಲಿ ಕ್ಯಾಪಿಟಲ್ಸ್​ಗೆ 5 ರನ್​ಗಳ ರೋಚಕ ಜಯ

  • 02 May 2023 11:05 PM (IST)

    ತೆವಾಟಿಯಾ ಔಟ್

    ಇಶಾಂತ್ ಶರ್ಮಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ರಾಹುಲ್ ತೆವಾಟಿಯಾ (20)

    DC 130/8 (20)

    GT 122/6 (19.4)

     2 ಎಸೆತಗಳಲ್ಲಿ 9 ರನ್​ಗಳ ಅವಶ್ಯಕತೆ

  • 02 May 2023 10:59 PM (IST)

    ಹ್ಯಾಟ್ರಿಕ್ ಸಿಕ್ಸ್

    ಅನ್ರಿಕ್ ನೋಕಿಯಾ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ರಾಹುಲ್ ತೆವಾಟಿಯಾ

    DC 130/8 (20)

    GT 119/5 (19)

     ಕೊನೆಯ ಓವರ್​ನಲ್ಲಿ 12 ರನ್​ಗಳ ಅವಶ್ಯಕತೆ

  • 02 May 2023 10:57 PM (IST)

    ಮತ್ತೊಂದು ಸಿಕ್ಸ್

    ಅನ್ರಿಕ್ ನೋಕಿಯಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದ ರಾಹುಲ್ ತೆವಾಟಿಯಾ

    DC 130/8 (20)

    GT 113/5 (18.5)

     

  • 02 May 2023 10:57 PM (IST)

    ಭರ್ಜರಿ ಸಿಕ್ಸ್

    ನೋಕಿಯಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಾಹುಲ್ ತೆವಾಟಿಯಾ

    DC 130/8 (20)

    GT 107/5 (18.4)

     

  • 02 May 2023 10:54 PM (IST)

    ಕೊನೆಯ 2 ಓವರ್​ಗಳು ಬಾಕಿ

    GT 98/5 (18)

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ರಾಹುಲ್ ತೆವಾಟಿಯಾ ಬ್ಯಾಟಿಂಗ್

    12 ಎಸೆತಗಳಲ್ಲಿ 33 ರನ್​ಗಳ ಅವಶ್ಯಕತೆ

      

  • 02 May 2023 10:47 PM (IST)

    5ನೇ ವಿಕೆಟ್ ಪತನ

    ಖಲೀಲ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಅಭಿನವ್ ಮನೋಹರ್ (26)

    GT 94/5 (17.1)

      

  • 02 May 2023 10:45 PM (IST)

    17 ಓವರ್ ಮುಕ್ತಾಯ

    DC 130/8 (20)

    GT 94/4 (17)

     18 ಎಸೆತಗಳಲ್ಲಿ 37 ರನ್​ಗಳ ಅವಶ್ಯಕತೆ

  • 02 May 2023 10:43 PM (IST)

    GT vs DC Live Score, IPL 2023: ಅರ್ಧಶತಕ ಪೂರೈಸಿದ ಪಾಂಡ್ಯ

    44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

    GT 89/4 (16)

      

  • 02 May 2023 10:40 PM (IST)

    16 ಓವರ್ ಮುಕ್ತಾಯ

    GT 89/4 (16)

      ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ಅಭಿನವ್ ಮನೋಹರ್ ಬ್ಯಾಟಿಂಗ್

  • 02 May 2023 10:38 PM (IST)

    ರಾಕೆಟ್ ಶಾಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಪುಲ್ ಶಾಟ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಪಾಂಡ್ಯ

    GT 85/4 (15.2)

      

  • 02 May 2023 10:29 PM (IST)

    ಆಕರ್ಷಕ ಬೌಂಡರಿ

    ಖಲೀಲ್ ಅಹ್ಮದ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ

    GT 70/4 (13.5)

      

  • 02 May 2023 10:26 PM (IST)

    11 ಓವರ್ ಮುಕ್ತಾಯ

    GT 56/4 (11)

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ – ಅಭಿನವ್ ಮನೋಹರ್ ಬ್ಯಾಟಿಂಗ್

      

  • 02 May 2023 10:12 PM (IST)

    ವಾಟ್ ಎ ಶಾಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್​​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಭಿನವ್ ಮನೋಹರ್

    GT 47/4 (9.3)

      

  • 02 May 2023 10:02 PM (IST)

    4ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆತದಲ್ಲಿ ಡೇವಿಡ್ ಮಿಲ್ಲರ್ (0) ಕ್ಲೀನ್ ಬೌಲ್ಡ್

    GT 33/4 (7)

      

  • 02 May 2023 09:52 PM (IST)

    ಕ್ಲೀನ್ ಬೌಲ್ಡ್

    ಇಶಾಂತ್ ಶರ್ಮಾ ಎಸೆತದಲ್ಲಿ ವಿಜಯ್ ಶಂಕರ್ (6) ಕ್ಲೀನ್ ಬೌಲ್ಡ್

    GT 26/3 (5.1)

      

  • 02 May 2023 09:49 PM (IST)

    ಆಕರ್ಷಕ ಬೌಂಡರಿ

    ಇಶಾಂತ್ ಶರ್ಮಾ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ವಿಜಯ್ ಶಂಕರ್

    GT 26/2 (4.4)

      

  • 02 May 2023 09:42 PM (IST)

    ಗಿಲ್ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಯಶ್ ಧುಲ್​ಗೆ ಕ್ಯಾಚ್ ನೀಡಿ ಹೊರನಡೆದ ಶುಭ್​ಮನ್ ಗಿಲ್ (6)

    GT 18/2 (3.1)

      

  • 02 May 2023 09:39 PM (IST)

    ಪಾಂಡ್ಯ ಪವರ್

    ಖಲೀಲ್ ಅಹ್ಮದ್ ಓವರ್​ನಲ್ಲಿ 3 ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ

    GT 18/1 (3)

      

  • 02 May 2023 09:36 PM (IST)

    GT vs DC Live Score, IPL 2023: ಮೊದಲ ಫೋರ್

    ಇಶಾಂತ್ ಶರ್ಮಾ ಎಸೆತದಲ್ಲಿ ಆಫ್​ಸೈಡ್​ನತ್ತ ಫೋರ್ ಬಾರಿಸಿದ ಶುಭ್​ಮನ್ ಗಿಲ್

    GT 6/1 (2)

      

  • 02 May 2023 09:31 PM (IST)

    GT vs DC Live Score, IPL 2023: ಮೊದಲ ವಿಕೆಟ್ ಪತನ

    ಖಲೀಲ್ ಅಹ್ಮದ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ವೃದ್ದಿಮಾನ್ ಸಾಹ (0)

    GT 0/1 (1)

      

  • 02 May 2023 09:10 PM (IST)

    GT vs DC Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಅಂತ್ಯ

    DC 130/8 (20)

     ಗುಜರಾತ್ ಟೈಟಾನ್ಸ್ ತಂಡಕ್ಕೆ 131 ರನ್​ಗಳ ಗುರಿ

  • 02 May 2023 09:02 PM (IST)

    GT vs DC Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 7ನೇ ವಿಕೆಟ್ ಪತನ

    ರಶೀದ್ ಖಾನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಅಮಾನ್ ಖಾನ್ (51)

    DC 126/7 (18.3)

      

  • 02 May 2023 09:01 PM (IST)

    ಭರ್ಜರಿ ಸಿಕ್ಸ್

    ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಿಪಾಲ್ ಪಟೇಲ್

    DC 125/6 (18.1)

      

  • 02 May 2023 08:56 PM (IST)

    ಅಮಾನ್ ಅರ್ಧಶತಕ

    41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಮಾನ್ ಖಾನ್

    DC 117/6 (17.3)

      

  • 02 May 2023 08:55 PM (IST)

    ಭರ್ಜರಿ ಸಿಕ್ಸ್

    ಮೋಹಿತ್ ಶರ್ಮಾ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಮಾನ್ ಖಾನ್

    DC 115/6 (17.2)

      

  • 02 May 2023 08:53 PM (IST)

    ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    17 ಓವರ್​ಗಳಲ್ಲಿ ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    DC 107/6 (17)

     ಕ್ರೀಸ್​ನಲ್ಲಿ ಅಮಾನ್ ಖಾನ್ – ರಿಪಾಲ್ ಪಟೇಲ್ ಬ್ಯಾಟಿಂಗ್

  • 02 May 2023 08:36 PM (IST)

    14 ಓವರ್ ಮುಕ್ತಾಯ

    ಮೋಹಿತ್ ಶರ್ಮಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಅಕ್ಷರ್ ಪಟೇಲ್ (27)

    DC 73/6 (14)

      

  • 02 May 2023 08:29 PM (IST)

    ಆಕರ್ಷಕ ಬೌಂಡರಿ

    ಅಕ್ಷರ್ ಪಟೇಲ್ ಎಸೆತದಲ್ಲಿ ಡೀಪ್ ಕವರ್ಸ್​ನತ್ತ ಫೋರ್ ಬಾರಿಸಿದ ಅಕ್ಷರ್ ಪಟೇಲ್

    DC 66/5 (12.2)

      

  • 02 May 2023 08:20 PM (IST)

    ಭರ್ಜರಿ ಸಿಕ್ಸ್

    ರಶೀದ್ ಖಾನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

    DC 54/5 (10)

      

  • 02 May 2023 08:17 PM (IST)

    9 ಓವರ್ ಮುಕ್ತಾಯ

    DC 44/5 (9)

      

    ಕ್ರೀಸ್​ನಲ್ಲಿ ಅಕ್ಷರ್ ಪಟೇಲ್ ಹಾಗೂ ಅಮಾನ್ ಖಾನ್ ಬ್ಯಾಟಿಂಗ್

  • 02 May 2023 08:10 PM (IST)

    GT vs DC Live Score, IPL 2023: ಭರ್ಜರಿ ಸಿಕ್ಸ್

    ರಶೀದ್ ಖಾನ್ ಎಸೆತದಲ್ಲಿ ಲಾಂಗ್​ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಮಾನ್ ಖಾನ್

    DC 40/5 (8)

      

  • 02 May 2023 08:06 PM (IST)

    GT vs DC Live Score, IPL 2023: ಆಕರ್ಷಕ ಫೋರ್

    ಶಮಿ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಅಕ್ಷರ್ ಪಟೇಲ್

    DC 32/5 (6.5)

      

  • 02 May 2023 07:58 PM (IST)

    GT vs DC Live Score, IPL 2023: 5ನೇ ವಿಕೆಟ್ ಪತನ

    ಮೊಹಮ್ಮದ್ ಶಮಿಯ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಪ್ರಿಯಂ ಗರ್ಗ್ (10)

    DC 23/5 (5)

      3 ಓವರ್​ಗಳಲ್ಲಿ ಕೇವಲ 7 ರನ್​ ನೀಡಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ, 1 ರನೌಟ್.

  • 02 May 2023 07:53 PM (IST)

    GT vs DC Live Score, IPL 2023: 4ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಮನೀಷ್ ಪಾಂಡೆ (1)…ವೃದ್ದಿಮಾನ್ ಸಾಹ ಅದ್ಭುತ ಡೈವಿಂಗ್ ಕ್ಯಾಚ್…ಪಾಂಡೆ ಔಟ್

    DC 22/4 (4.1)

      

  • 02 May 2023 07:46 PM (IST)

    GT vs DC Live Score, IPL 2023: 3ನೇ ವಿಕೆಟ್ ಪತನ

    ಶಮಿ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ರಿಲೀ ರೊಸ್ಸೊವ್ (8)

    DC 16/3 (2.5)

      

  • 02 May 2023 07:41 PM (IST)

    GT vs DC Live Score, IPL 2023: ಮೊದಲ ಬೌಂಡರಿ

    ಪಾಂಡ್ಯ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ರಿಲೀ ರೊಸ್ಸೊವ್

    DC 15/2 (2)

      

  • 02 May 2023 07:39 PM (IST)

    GT vs DC Live Score, IPL 2023: ರನೌಟ್

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ರನ್​ ಕದಿಯಲು ಮುಂದಾದ ಪ್ರಿಯಂ ಗರ್ಗ್​…ಅರ್ಧದಲ್ಲೇ ರನ್​ ನಿರಾಕರಿಸಿದ ಗರ್ಗ್..ನಾನ್ ಸ್ಟ್ರೈಕ್​ನಲ್ಲಿದ್ದ ಡೇವಿಡ್ ವಾರ್ನರ್ (2) ರನೌಟ್

    DC 7/2 (1.3)

      

  • 02 May 2023 07:37 PM (IST)

    GT vs DC Live Score, IPL 2023: ಮೊದಲ ಓವರ್ ಮುಕ್ತಾಯ

    DC 5/1 (1)

     ಕ್ರೀಸ್​ನಲ್ಲಿ ಡೇವಿಡ್ ವಾರ್ನರ್-ಪ್ರಿಯಂ ಗರ್ಗ್ ಬ್ಯಾಟಿಂಗ್

  • 02 May 2023 07:32 PM (IST)

    GT vs DC Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ ಪತನ

    ಮೊಹಮ್ಮದ್ ಶಮಿಯ ಮೊದಲ ಎಸೆತದಲ್ಲಿ ಫ್ರಂಟ್ ಫೀಲ್ಡರ್ ಮಿಲ್ಲರ್​ಗೆ ಕ್ಯಾಚ್ ನೀಡಿದ ಫಿಲ್ ಸಾಲ್ಟ್

    DC 0/1 (0.1)

  • 02 May 2023 07:08 PM (IST)

    GT vs DC Live Score, IPL 2023: ಉಭಯ ತಂಡಗಳು ಹೀಗಿವೆ

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಮನೀಶ್ ಪಾಂಡೆ, ರಿಲೀ ರೊಸೊವ್, ಪ್ರಿಯಮ್ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಇಶಾಂತ್ ಶರ್ಮಾ.

    ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್

  • 02 May 2023 07:02 PM (IST)

    GT vs DC Live Score, IPL 2023: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • 02 May 2023 06:33 PM (IST)

    GT vs DC Live Score, IPL 2023: ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್

  • Published On - May 02,2023 6:31 PM

    Follow us