India vs New Zealand 1st ODI Live Score: ಟೀಮ್ ಇಂಡಿಯಾಗೆ ರೋಚಕ ಜಯ
IND vs NZ 1st ODI Cricket Match Live Score Updates: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

India vs New Zealand 1st ODI: ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 12 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿ 349 ರನ್ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ತಂಡವು 337 ರನ್ಗಳಿಸಲಷ್ಟೇ ಶಕ್ತರಾದರು.
ಭಾರತ- 349/8 (50)
ನ್ಯೂಜಿಲೆಂಡ್- 337 (49.2)
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ನ್ಯೂಜಿಲೆಂಡ್ ಏಕದಿನ ತಂಡ:
ಟಾಮ್ ಲ್ಯಾಥಮ್ (ನಾಯಕ) , ಫಿನ್ ಅಲೆನ್ , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಮೈಕೆಲ್ ಬ್ರೇಸ್‌ವೆಲ್ , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ , ಲಾಕಿ ಫರ್ಗುಸನ್ , ಬ್ಲೇರ್ ಟಿಕ್ನರ್ , ಜೇಕಬ್ ಡಫ್ಫಿ, ಡೌಗ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಹೆನ್ರಿ ಶಿಪ್ಲೆ.
LIVE NEWS & UPDATES
-
India vs New Zealand 1st ODI Live Score: ಟೀಮ್ ಇಂಡಿಯಾಗೆ ಜಯ
ಶಾರ್ದೂಲ್ ಎಸೆತದಲ್ಲಿ ಬ್ರೇಸ್‌ವೆಲ್ ಎಲ್ಬಿಡಬ್ಲ್ಯೂ…ಔಟ್
ಟೀಮ್ ಇಂಡಿಯಾ 12 ರನ್ಗಳ ರೋಚಕ ಜಯ
IND 349/8 (50)
NZ 337 (49.2)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಬ್ರೇಸ್‌ವೆಲ್
IND 349/8 (50)
NZ 336/9 (49.1)
-
-
India vs New Zealand 1st ODI Live Score: 9ನೇ ವಿಕೆಟ್ ಪತನ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿದ ಲಾಕಿ ಫರ್ಗುಸನ್ (8)
IND 349/8 (50)
NZ 328/9 (48.3)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಶಮಿಯ ಕೊನೆಯ ಎಸೆತದಲ್ಲಿ ಆಫ್ಸೈಡ್ನತ್ತ ಸಿಕ್ಸ್ ಸಿಡಿಸಿದ ಬ್ರೇಸ್‌ವೆಲ್
IND 349/8 (50)
NZ 326/8 (48)
-
India vs New Zealand 1st ODI Live Score: ಚೀಕಿ ಶಾಟ್
ಶಮಿ ಎಸೆತಕ್ಕೆ ಹಿಂಬದಿಯತ್ತ ಚೀಕಿ ಶಾಟ್ ಮೂಲಕ ಫೋರ್ ಬಾರಿಸಿದ ಬ್ರೇಸ್‌ವೆಲ್
IND 349/8 (50)
NZ 318/8 (47.3)
-
-
India vs New Zealand 1st ODI Live Score: ಕೊನೆಯ 3 ಓವರ್
ಕೊನೆಯ 3 ಓವರ್ಗಳಲ್ಲಿ 47 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಬ್ರೇಸ್‌ವೆಲ್ ಹಾಗೂ ಫರ್ಗುಸನ್ ಬ್ಯಾಟಿಂಗ್
IND 349/8 (50)
NZ 309/8 (47)
-
India vs New Zealand 1st ODI Live Score: ಬ್ರೇಸ್-ಸಿಕ್ಸ್
ಪಾಂಡ್ಯ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದ ಬ್ರೇಸ್‌ವೆಲ್
IND 349/8 (50)
NZ 309/8 (46.5)
-
India vs New Zealand 1st ODI Live Score: 300 ರನ್ ಪೂರೈಸಿದ ನ್ಯೂಜಿಲೆಂಡ್
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬ್ರೇಸ್‌ವೆಲ್
IND 349/8 (50)
NZ 300/8 (46.1)
-
India vs New Zealand 1st ODI Live Score: 8ನೇ ವಿಕೆಟ್ ಪತನ
ಸಿರಾಜ್ ಎಸೆದತದಲ್ಲಿ ಹೆನ್ರಿ ಶಿಪ್ಲಿ ಬೌಲ್ಡ್
IND 349/8 (50)
NZ 294/8 (45.5)
-
India vs New Zealand 1st ODI Live Score: ಟೀಮ್ ಇಂಡಿಯಾಗೆ 7ನೇ ಯಶಸ್ಸು
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಮಿಚೆಲ್ ಸ್ಯಾಂಟ್ನರ್ (57)
IND 349/8 (50)
NZ 293/7 (45.4)
-
India vs New Zealand 1st ODI Live Score: ಕೊನೆಯ 5 ಓವರ್
IND 349/8 (50)
NZ 291/6 (45)
30 ಎಸೆತಗಳಲ್ಲಿ 59 ರನ್ಗಳ ಅವಶ್ಯಕತೆ -
India vs New Zealand 1st ODI Live Score: ಅರ್ಧಶತಕ ಪೂರೈಸಿದ ಸ್ಯಾಂಟ್ನರ್
ಸಿರಾಜ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸ್ಯಾಂಟ್ನರ್
38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಯಾಂಟ್ನರ್
NZ 284/6 (43.4)
-
India vs New Zealand 1st ODI Live Score: ಬ್ರೇಸ್‌ವೆಲ್ ಸೆಂಚುರಿ
ಶಮಿ ಎಸೆತದಲ್ಲಿ ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿ ಸೆಂಚುರಿ ಪೂರೈಸಿದ ಬ್ರೇಸ್‌ವೆಲ್
ಕೇವಲ 57 ಎಸೆತಗಳಲ್ಲಿ ಶತಕ ಸಿಡಿಸಿದ ಬ್ರೇಸ್‌ವೆಲ್
NZ 267/6 (42.2)
-
India vs New Zealand 1st ODI Live Score: 42 ಓವರ್ ಮುಕ್ತಾಯ
48 ಎಸೆತಗಳಲ್ಲಿ 90 ರನ್ಗಳ ಅವಶ್ಯಕತೆ
NZ 260/6 (42)
-
India vs New Zealand 1st ODI Live Score: NZ 256/6 (41)
ಕ್ರೀಸ್ನಲ್ಲಿ ಬ್ರೇಸ್‌ವೆಲ್ (96) ಹಾಗೂ ಸ್ಯಾಂಟ್ನರ್ (34) ಬ್ಯಾಟಿಂಗ್
NZ 256/6 (41)
-
India vs New Zealand 1st ODI Live Score: ಬ್ರೇಸ್-ಸಿಕ್ಸ್
ಸುಂದರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಬ್ರೇಸ್‌ವೆಲ್
NZ 239/6 (39.3)
-
India vs New Zealand 1st ODI Live Score: ಮತ್ತೊಂದು ಫೋರ್
ಶಾರ್ದೂಲ್ ಎಸೆತದಲ್ಲಿ ಮತ್ತೊಮ್ಮೆ ಆಕರ್ಷಕ ಬೌಂಡರಿ ಬಾರಿಸಿದ ಬ್ರೇಸ್‌ವೆಲ್
NZ 226/6 (38.3)
-
India vs New Zealand 1st ODI Live Score: ಬ್ರೇಸ್‌ವೆಲ್ ಅಬ್ಬರ
ಶಾರ್ದೂಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಅತ್ಯಾಕರ್ಷಕ ಫೋರ್ ಬಾರಿಸಿದ ಬ್ರೇಸ್‌ವೆಲ್
NZ 219/6 (38.2)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಕುಲ್ದೀಪ್ ಯಾದವ್ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಸಿಕ್ಸ್ ಸಿಡಿಸಿದ ಬ್ರೇಸ್‌ವೆಲ್
NZ 211/6 (37.2)
-
India vs New Zealand 1st ODI Live Score: ಅರ್ಧಶತಕ ಪೂರೈಸಿದ ಬ್ರೇಸ್‌ವೆಲ್
NZ 198/6 (36.2)
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಬ್ರೇಸ್‌ವೆಲ್
ಕೇವಲ 31 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಬ್ರೇಸ್ ವೆಲ್
-
India vs New Zealand 1st ODI Live Score: ಬೇಸ್ವೆಲ್ ಉತ್ತಮ ಬ್ಯಾಟಿಂಗ್
ಹಾರ್ದಿಕ್ ಪಾಂಡ್ಯ ಓವರ್ನಲ್ಲಿ 2 ಫೋರ್ ಬಾರಿಸಿದ ಮೈಕೆಲ್ ಬ್ರೇಸ್‌ವೆಲ್
NZ 183/6 (35)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್ ಸ್ಯಾಂಟ್ನರ್
NZ 168/6 (33.1)
-
India vs New Zealand 1st ODI Live Score: 31 ಓವರ್ ಮುಕ್ತಾಯ
NZ 141/6 (31)
ಕ್ರೀಸ್ನಲ್ಲಿ ಬ್ರೇಸ್‌ವೆಲ್ – ಸ್ಯಾಂಟ್ನರ್ ಬ್ಯಾಟಿಂಗ್
-
India vs New Zealand 1st ODI Live Score: ನ್ಯೂಜಿಲೆಂಡ್ ತಂಡದ 6ನೇ ವಿಕೆಟ್ ಪತನ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಟಾಮ್ ಲಾಥಮ್ (24)
NZ 134/6 (30)
-
India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಫೋರ್
ಶಮಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಮೈಕೆಲ್ ಬ್ರೇಸ್‌ವೆಲ್
NZ 124/5 (26.4)
-
India vs New Zealand 1st ODI Live Score: 26 ಓವರ್ ಮುಕ್ತಾಯ
NZ 115/5 (26)
ಕ್ರೀಸ್ನಲ್ಲಿ ಬ್ರೇಸ್‌ವೆಲ್ ಹಾಗೂ ಲಾಥಮ್ ಬ್ಯಾಟಿಂಗ್
-
India vs New Zealand 1st ODI Live Score: ನ್ಯೂಜಿಲೆಂಡ್ ತಂಡದ 5ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಗ್ಲೆನ್ ಫಿಲಿಪ್ಸ್ (11)
NZ 110/5 (24.3)
-
India vs New Zealand 1st ODI Live Score: ಶತಕ ಪೂರೈಸಿದ ನ್ಯೂಜಿಲೆಂಡ್
NZ 104/4 (22)
-
India vs New Zealand 1st ODI Live Score: 20 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್
NZ 97/4 (20)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಫಿಲಿಪ್ಸ್
NZ 95/4 (18)
-
India vs New Zealand 1st ODI Live Score: 4ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಡೆರಿಲ್ ಮಿಚೆಲ್ (9)
NZ 89/4 (17.4)
-
India vs New Zealand 1st ODI Live Score: ನ್ಯೂಜಿಲೆಂಡ್ ತಂಡದ 3ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಹೆನ್ರಿ ನಿಕೊಲ್ಸ್ (18)
NZ 78/3 (15.3)
-
India vs New Zealand 1st ODI Live Score: 15 ಓವರ್ ಮುಕ್ತಾಯ
NZ 74/2 (15)
ಕ್ರೀಸ್ನಲ್ಲಿ ನಿಕೊಲ್ಸ್ ಹಾಗೂ ಡೆರಿಲ್ ಮಿಚೆಲ್ ಬ್ಯಾಟಿಂಗ್
-
India vs New Zealand 1st ODI Live Score: ಮೇಡನ್ ಓವರ್
ಮೇಡನ್ ಓವರ್ ಎಸೆದ ಕುಲ್ಧೀಪ್ ಯಾದವ್
NZ 70/2 (14)
ಕ್ರೀಸ್ನಲ್ಲಿ ನಿಕೊಲ್ಸ್ ಹಾಗೂ ಡೆರಿಲ್ ಮಿಚೆಲ್ ಬ್ಯಾಟಿಂಗ್
-
India vs New Zealand 1st ODI Live Score: ಅಲೆನ್ ಔಟ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಿಂದ ಓಡಿ ಬಂದು ಅತ್ಯುತ್ತಮ ಕ್ಯಾಚ್ ಹಿಡಿದ ಶಹಬಾಝ್ ಅಹ್ಮದ್ (ಸಬ್)…ಫಿನ್ ಅಲೆನ್ (40) ಔಟ್
NZ 70/2 (12.5)
-
India vs New Zealand 1st ODI Live Score: 12 ಓವರ್ ಮುಕ್ತಾಯ
NZ 69/1 (12)
ಕ್ರೀಸ್ನಲ್ಲಿ ಫಿನ್ ಅಲೆನ್ – ಹೆನ್ರಿ ನಿಕೊಲ್ಸ್ ಬ್ಯಾಟಿಂಗ್
-
India vs New Zealand 1st ODI Live Score: ಅಲೆನ್ ಅಬ್ಬರ
ಹಾರ್ದಿಕ್ ಪಾಂಡ್ಯ ಓವರ್ನಲ್ಲಿ 3 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 20 ರನ್ ಚಚ್ಚಿದ ಫಿನ್ ಅಲೆನ್
NZ 62/1 (11)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಫೋರ್ ಹಾಗೂ ಭರ್ಜರಿ ಸಿಕ್ಸ್ ಸಿಡಿಸಿದ ಫಿನ್ ಅಲೆನ್
NZ 54/1 (10.4)
-
India vs New Zealand 1st ODI Live Score: 10 ಓವರ್ ಮುಕ್ತಾಯ
IND 349/8 (50)
NZ 43/1 (10)
ಕ್ರೀಸ್ನಲ್ಲಿ ಫಿನ್ ಅಲೆನ್ ಹಾಗೂ ನಿಕೊಲ್ಸ್ ಬ್ಯಾಟಿಂಗ್
-
India vs New Zealand 1st ODI Live Score: ವೆಲ್ಕಂ ಬೌಂಡರಿ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ನಿಕೊಲ್ಸ್
IND 349/8 (50)
NZ 36/1 (9.2)
-
India vs New Zealand 1st ODI Live Score: 2 ಮೇಡನ್ ಓವರ್
ಪವರ್ಪ್ಲೇನಲ್ಲಿ 2 ಮೇಡನ್ ಓವರ್ ಎಸೆದ ಮೊಹಮ್ಮದ್ ಶಮಿ ಹಾಗೂ ಸಿರಾಜ್
IND 349/8 (50)
NZ 28/1 (7)
-
India vs New Zealand 1st ODI Live Score: ಮೊದಲ ವಿಕೆಟ್ ಪತನ
ಮೊಹಮ್ಮದ್ ಸಿರಾಜ್ ಬೌನ್ಸರ್ಗೆ ಭರ್ಜರಿ ಹೊಡೆತ ಹೊಡೆಯುವ ಯತ್ನ…ಬೌಂಡರಿ ಲೈನ್ನಲ್ಲಿ ಕುಲ್ದೀಪ್ ಯಾದವ್ ಉತ್ತಮ ಕ್ಯಾಚ್…ಡೆವೊನ್ ಕಾನ್ವೆ (10) ಔಟ್.
ತವರಿನಲ್ಲಿ ಮೊಹಮ್ಮದ್ ಸಿರಾಜ್ಗೆ ಮೊದಲ ವಿಕೆಟ್
ಹೈದರಾಬಾದ್ ಮೂಲದ ಆಟಗಾರ ಸಿರಾಜ್
IND 349/8 (50)
NZ 28/1 (5.4)
-
India vs New Zealand 1st ODI Live Score: 5 ಓವರ್ ಮುಕ್ತಾಯ
IND 349/8 (50)
NZ 28/0 (5)
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ಫಿನ್ ಅಲೆನ್ ಬ್ಯಾಟಿಂಗ್ -
India vs New Zealand 1st ODI Live Score: ಫೋರ್ರ್ರ್ರ್ರ್
ಶಮಿ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಅಲೆನ್
IND 349/8 (50)
NZ 18/0 (2.4)
-
India vs New Zealand 1st ODI Live Score: ಕಾನ್ವೆ ಹಿಟ್
ಮೊದಲ ಎಸೆತದಲ್ಲೇ ಆಫ್ ಸೈಡ್ನಲ್ಲಿ ಫೋರ್ ಬಾರಿಸಿ ಸಿರಾಜ್ರನ್ನು ವೆಲ್ಕಂ ಮಾಡಿದ ಡೆವೊನ್ ಕಾನ್ವೆ
IND 349/8 (50)
NZ 8/0 (1.2)
-
India vs New Zealand 1st ODI Live Score: ನ್ಯೂಜಿಲೆಂಡ್ ಖಾತೆ ತೆರೆದ ಅಲೆನ್
ಶಮಿಯ 4ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿ ರನ್ ಖಾತೆ ತೆರೆದ ಫಿನ್ ಅಲೆನ್
IND 349/8 (50)
NZ 4/0 (1)
-
India vs New Zealand 1st ODI Live Score: ಮೊದಲ ಓವರ್
ಆರಂಭಿಕರು- ಫಿನ್ ಅಲೆನ್ ಹಾಗೂ ಡೆವೊನ್ ಕಾನ್ವೆ
ಮೊದಲ ಓವರ್- ಮೊಹಮ್ಮದ್ ಶಮಿ
-
India vs New Zealand 1st ODI Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ
IND 349/8 (50)
-
India vs New Zealand 1st ODI Live Score: ವಾಟ್ ಎ ಕ್ಯಾಚ್
ಶಿಪ್ಲಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಶುಭ್ಮನ್ ಗಿಲ್…ಡೀಪ್ ಮಿಡ್ ವಿಕೆಟ್ ಬೌಂಡರಿ ಲೈನ್ನಲ್ಲಿ ಗ್ಲೆನ್ ಫಿಲಿಪ್ಸ್ ಅತ್ಯುತ್ತಮ ಕ್ಯಾಚ್…149 ಎಸೆತಗಳಲ್ಲಿ 208 ರನ್ ಬಾರಿಸಿ ಗಿಲ್ ಔಟ್
IND 345/8 (49.2)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಶಿಪ್ಲಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಗಿಲ್
IND 345/7 (49.1)
-
India vs New Zealand 1st ODI Live Score: ಕೊನೆಯ ಓವರ್ ಬಾಕಿ
IND 339/7 (49)
ಕ್ರೀಸ್ನಲ್ಲಿ ಗಿಲ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್
-
India vs New Zealand 1st ODI Live Score: ದ್ವಿಶತಕ ಸಿಡಿಸಿದ ಶುಭ್ಮನ್ ಗಿಲ್
145 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಶುಭ್ಮನ್ ಗಿಲ್
IND 336/7 (48.3)
-
India vs New Zealand 1st ODI Live Score: ಸಿಕ್ಸರ್ ಗಿಲ್
ಫರ್ಗುಸನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್
IND 324/7 (48.1)
-
India vs New Zealand 1st ODI Live Score: ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್
IND 318/7 (48)
182 ರನ್ಗಳಿಸಿ ಕ್ರೀಸ್ನಲ್ಲಿರುವ ಶುಭ್ಮನ್ ಗಿಲ್
-
India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್
ಟಿಕ್ನರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್
IND 316/7 (47.4)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಟಿಕ್ನರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್
IND 310/7 (47.2)
-
India vs New Zealand 1st ODI Live Score: 47 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (169) ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್
IND 303/7 (47)
-
India vs New Zealand 1st ODI Live Score: ರನೌಟ್
1 ರನ್ ಓಡಲು ಯತ್ನಿಸಿದ ಶುಭ್ಮನ್ ಗಿಲ್…ನಾನ್ ಸ್ಟ್ರಕರ್ ಕಡೆಯಿಂದ ಓಡದ ಶಾರ್ದೂಲ್ ಠಾಕೂರ್…ಕ್ರೀಸ್ಗೆ ತಲುಪಿದ ಗಿಲ್…ಅನಿವಾರ್ಯವಾಗಿ ರನೌಟ್ ಆಗಿ ವಿಕೆಟ್ ಕೈಚೆಲ್ಲಿದ ಶಾರ್ದೂಲ್ ಠಾಕೂರ್
IND 302/7 (46.4)
-
India vs New Zealand 1st ODI Live Score: 300 ರನ್ ಪೂರೈಸಿದ ಟೀಮ್ ಇಂಡಿಯಾ
IND 301/6 (46.2)
-
India vs New Zealand 1st ODI Live Score: ಕೊನೆಯ 4 ಓವರ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್
IND 299/6 (46)
-
India vs New Zealand 1st ODI Live Score: ಟೀಮ್ ಇಂಡಿಯಾದ 6ನೇ ವಿಕೆಟ್ ಪತನ
ಶಿಪ್ಲಿ ಎಸೆತದಲ್ಲಿ ಎಲ್ಬಿಡಬ್ಲೂ ಆಗಿ ಹೊರನಡೆದ ವಾಷಿಂಗ್ಟನ್ ಸುಂದರ್ (12)
IND 292/6 (45)
-
India vs New Zealand 1st ODI Live Score: 44 ಓವರ್ ಮುಕ್ತಾಯ
IND 286/5 (44)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್
-
India vs New Zealand 1st ODI Live Score: ಗಿಲ್ 150
ಬ್ರೇಸ್‌ವೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 150 ರನ್ ಪೂರೈಸಿದ ಶುಭ್ಮನ್ ಗಿಲ್
122 ಎಸೆತಗಳಲ್ಲಿ 150 ರನ್ ಬಾರಿಸಿದ ಗಿಲ್
IND 279/5 (43)
-
India vs New Zealand 1st ODI Live Score: ಗಿಲ್ ಭರ್ಜರಿ ಬ್ಯಾಟಿಂಗ್
ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಅತ್ಯಾಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 269/5 (42)
-
India vs New Zealand 1st ODI Live Score: 40 ಓವರ್ ಮುಕ್ತಾಯ
IND 251/5 (40)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್
-
India vs New Zealand 1st ODI Live Score: 5ನೇ ವಿಕೆಟ್ ಪತನ
ಡೆರಿಲ್ ಮಿಚೆಲ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಹಾರ್ದಿಕ್ ಪಾಂಡ್ಯ (28)
IND 249/5 (39.4)
-
India vs New Zealand 1st ODI Live Score: ಎಕ್ಸ್ಟ್ರಾ ಕವರ್ ಶಾಟ್
ಹೆನ್ರಿ ಶಿಪ್ಲಿ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 239/4 (37.5)
-
India vs New Zealand 1st ODI Live Score: 37 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್
IND 232/4 (37)
-
India vs New Zealand 1st ODI Live Score: ಪಾಂಡ್ಯ ಪವರ್
ಫರ್ಗುಸನ್ ಎಸೆತದಲ್ಲಿ ಥರ್ಡ್ಮ್ಯಾನ್ ಬೌಂಡರಿ ಮೂಲಕ ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ
IND 226/4 (36.1)
-
India vs New Zealand 1st ODI Live Score: IND 210/4 (34)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (111) ಹಾಗೂ ಹಾರ್ದಿಕ್ ಪಾಂಡ್ಯ (12) ಬ್ಯಾಟಿಂಗ್
IND 210/4 (34)
-
India vs New Zealand 1st ODI Live Score: ಆಕರ್ಷಕ ಫೋರ್
ಟಿಕ್ನರ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 201/4 (32.4)
-
India vs New Zealand 1st ODI Live Score: 32 ಓವರ್ ಮುಕ್ತಾಯ
IND 196/4 (32)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
-
India vs New Zealand 1st ODI Live Score: ಭರ್ಜರಿ ಶತಕ ಸಿಡಿಸಿದ ಶುಭ್ಮನ್
87 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಶುಭ್ಮನ್ ಗಿಲ್
ಏಕದಿನ ಕ್ರಿಕೆಟ್ನಲ್ಲಿ ಇದು ಶುಭ್ಮನ್ ಗಿಲ್ ಅವರ 3ನೇ ಶತಕ
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಸ್ಯಾಂಟ್ನರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್
IND 183/4 (29.2)
-
India vs New Zealand 1st ODI Live Score: 4ನೇ ವಿಕೆಟ್ ಪತನ
ಡೇರಿಲ್ ಮಿಚೆಲ್ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್ (31)
IND 175/4 (28.3)
-
India vs New Zealand 1st ODI Live Score: ಶುಭ್ ಅಬ್ಬರ
ಸ್ಯಾಂಟ್ನರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 174/3 (27.5)
-
India vs New Zealand 1st ODI Live Score: 26 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್
IND 160/3 (26)
-
India vs New Zealand 1st ODI Live Score: ಸ್ವೀಪ್ ಶಾಟ್
ಬ್ರೇಸ್‌ವೆಲ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್
IND 137/3 (22.2)
-
India vs New Zealand 1st ODI Live Score: 22 ಓವರ್ ಮುಕ್ತಾಯ
IND 132/3 (22)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (65) ಹಾಗೂ ಸೂರ್ಯಕುಮಾರ್ ಯಾದವ್ (15) ಬ್ಯಾಟಿಂಗ್
-
India vs New Zealand 1st ODI Live Score: ಆಕರ್ಷಕ ಫೋರ್
ಫರ್ಗುಸನ್ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
IND 127/3 (21.3)
-
India vs New Zealand 1st ODI Live Score: ಸೂರ್ಯನ ಶಾಟ್
ಲಾಕಿ ಫರ್ಗುಸನ್ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್
IND 114/3 (20)
-
India vs New Zealand 1st ODI Live Score: 3ನೇ ವಿಕೆಟ್ ಪತನ
ಲಾಕಿ ಫರ್ಗುಸನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಇಶಾನ್ ಕಿಶನ್ (5)
IND 110/3 (19.4)
-
India vs New Zealand 1st ODI Live Score: ಗಿಲ್ ಭರ್ಜರಿ ಬ್ಯಾಟಿಂಗ್
ಲಾಕಿ ಫರ್ಗುಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 109/2 (19.2)
-
India vs New Zealand 1st ODI Live Score: ಭರ್ಜರಿ ಸಿಕ್ಸ್
ಬ್ರೇಸ್‌ವೆಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್
52 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಗಿಲ್
IND 105/2 (19)
-
India vs New Zealand 1st ODI Live Score: 17 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗು ಇಶಾನ್ ಕಿಶನ್ ಬ್ಯಾಟಿಂಗ್
IND 95/2 (17)
-
India vs New Zealand 1st ODI Live Score: 2ನೇ ವಿಕೆಟ್ ಪತನ
ಸ್ಯಾಂಟ್ನರ್ ಎಸೆತದಲ್ಲಿ ಬೌಲ್ಡ್ ಆದ ವಿರಾಟ್ ಕೊಹ್ಲಿ (8)
IND 92/2 (16)
-
India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಹೆನ್ರಿ ಶಿಪ್ಲಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 88/1 (15)
-
India vs New Zealand 1st ODI Live Score: ಕೊಹ್ಲಿ ಮಾರ್ಕ್
ಹೆನ್ರಿ ಶಿಪ್ಲಿ ಎಸೆತದಲ್ಲಿ ಟ್ರೇಡ್ ಮಾರ್ಕ್ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ವಿರಾಟ್ ಕೊಹ್ಲಿ
IND 80/1 (14.2)
-
India vs New Zealand 1st ODI Live Score: ಗಿಲ್-ಅಬ್ಬರ
ಸ್ಯಾಂಟ್ನರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 74/1 (13.5)
-
India vs New Zealand 1st ODI Live Score: ಸ್ವೀಪ್ ಶಾಟ್
ಸ್ಯಾಂಟ್ನರ್ ಎಸೆತದಲ್ಲಿ ಸ್ವೀಪ್ ಶಾಟ್ ಬಾರಿಸಿದ ಶುಭ್ಮನ್ ಗಿಲ್…ಲೆಗ್ ಸೈಡ್ನತ್ತ ಚೆಂಡು…ಫೋರ್
IND 68/1 (13.2)
-
India vs New Zealand 1st ODI Live Score: 13 ಓವರ್ ಮುಕ್ತಾಯ
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್
IND 63/1 (13)
-
India vs New Zealand 1st ODI Live Score: ಹಿಟ್ಮ್ಯಾನ್ ಔಟ್
ಟಿಕ್ನರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೋಹಿತ್ ಶರ್ಮಾ…ಡೇರಿಲ್ ಮಿಚೆಲ್ಗೆ ಸುಲಭ್ಯ ಕ್ಯಾಚ್…ರೋಹಿತ್ ಶರ್ಮಾ (34) ಔಟ್
IND 60/1 (12.1)
-
India vs New Zealand 1st ODI Live Score: 12 ಓವರ್ ಮುಕ್ತಾಯ
IND 60/0 (12)
ಕ್ರೀಸ್ನಲ್ಲಿ ರೋಹಿತ್ ಶರ್ಮಾ – ಶುಭ್ಮನ್ ಗಿಲ್ ಬ್ಯಾಟಿಂಗ್
-
India vs New Zealand 1st ODI Live Score: ರೋ-ಹಿಟ್
ಟಿಕ್ನರ್ ಎಸೆತದಲ್ಲಿ ಮಿಡ್ ಆಫ್ನತ್ತ ಭರ್ಜರಿ ಶಾಟ್ ಬಾರಿಸಿದ ರೋಹಿತ್ ಶರ್ಮಾ…ಫೋರ್
IND 56/0 (10.3)
-
India vs New Zealand 1st ODI Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ
ಕ್ರೀಸ್ನಲ್ಲಿ ರೋಹಿತ್ ಶರ್ಮಾ (26) ಹಾಗೂ ಶುಭ್ಮನ್ ಗಿಲ್ (21) ಬ್ಯಾಟಿಂಗ್
IND 51/0 (9)
-
India vs New Zealand 1st ODI Live Score: ಬ್ಯಾಕ್ ಟು ಬ್ಯಾಕ್ ಫೋರ್
ಟಿಕ್ನರ್ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 51/0 (8.4)
-
India vs New Zealand 1st ODI Live Score: ಶುಭ-ಸೂಚನೆ
ಟಿಕ್ನರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 47/0 (8.3)
-
India vs New Zealand 1st ODI Live Score: ಫೋರ್ರ್ರ್ರ್ರ್
ಫರ್ಗುಸನ್ ಎಸೆತದಲ್ಲಿ ಹಿಟ್ಮ್ಯಾನ್ ಬ್ಯಾಟ್ ಎಡ್ಜ್…ಚೆಂಡು ಹಿಂಬದಿಯತ್ತ…ಫೋರ್
IND 43/0 (8)
-
India vs New Zealand 1st ODI Live Score: 6 ಓವರ್ ಮುಕ್ತಾಯ
ಲಾಕಿ ಫರ್ಗುಸನ್ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಗಿಲ್
IND 35/0 (6)
-
India vs New Zealand 1st ODI Live Score: ಹಿಟ್ಮ್ಯಾನ್ ಹಿಟ್
ಶಿಪ್ಲಿ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 31/0 (4.4)
-
India vs New Zealand 1st ODI Live Score: ಗಿಲ್-ಹಿಟ್
ಲಾಕಿ ಫರ್ಗುಸನ್ ಎಸೆತದಲ್ಲಿ ಗಿಲ್ ಬ್ಯಾಟ್ ಟಾಪ್ ಎಡ್ಜ್…ಥರ್ಡ್ ಮ್ಯಾನ್ ಬೌಂಡರಿ ಮೂಲಕ ಫೋರ್
IND 24/0 (4)
-
India vs New Zealand 1st ODI Live Score: ಫಸ್ಟ್ ಸಿಕ್ಸ್
ಹೆನ್ರಿ ಶಿಪ್ಲಿ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 20/0 (3)
-
India vs New Zealand 1st ODI Live Score: ಪುಲ್ ಶಾಟ್
ಶಿಪ್ಲಿ ಎಸೆತದಲ್ಲಿ ಲೆಗ್ ಸೈಡ್ನತ್ತ ಪುಲ್ ಶಾಟ್ ಫೋರ್ ಬಾರಿಸಿದ ಹಿಟ್ಮ್ಯಾನ್
IND 14/0 (2.2)
-
India vs New Zealand 1st ODI Live Score: ಫೋರ್ರ್ರ್ರ್
ಲಾಕಿ ಫರ್ಗುಸನ್ ಎಸೆತದಲ್ಲಿ ಪಾಯಿಂಟ್ ಮೂಲಕ ಫೋರ್ ಬಾರಿಸಿದ ಶುಭ್ಮನ್ ಗಿಲ್
IND 10/0 (1.3)
-
India vs New Zealand 1st ODI Live Score: ಫುಲ್ ಟಾಸ್–ಫೋರ್
ಫುಲ್ ಟಾಸ್ ಎಸೆತ ಎಸೆದ ಶಿಪ್ಲಿ…ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ
IND 6/0 (1)
-
India vs New Zealand 1st ODI Live Score: ಮೊದಲ ರನ್
ವೈಡ್ ಎಸೆದ ಹೆನ್ರಿ ಶಿಪ್ಲಿ…ಟೀಮ್ ಇಂಡಿಯಾ ರನ್ ಖಾತೆ ಓಪನ್
IND 2/0 (0.1)
-
India vs New Zealand 1st ODI Live Score: ಟೀಮ್ ಇಂಡಿಯಾ ಇನಿಂಗ್ಸ್ ಶುರು
ಆರಂಭಿಕರು- ರೋಹಿತ್ ಶರ್ಮಾ, ಶುಭ್ಮನ್ ಗಿಲ್
ಮೊದಲ ಓವರ್- ಶಿಪ್ಲಿ
-
India vs New Zealand 1st ODI Live Score: ಟೀಮ್ ಇಂಡಿಯಾ ಕಣಕ್ಕಿಳಿಯುವ ಕಲಿಗಳು
Captain @ImRo45 wins the toss and elects to bat first in the 1st ODI at Hyderabad.
A look at our Playing XI for the game.
Live – https://t.co/A8LXxHogCU #INDvNZ pic.twitter.com/H8ruY6Efr6
— BCCI (@BCCI) January 18, 2023
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
-
India vs New Zealand 1st ODI Live Score: ಉಭಯ ತಂಡಗಳು ಹೀಗಿವೆ
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
-
India vs New Zealand 1st ODI Live Score: ಟಾಸ್ ಗೆದ್ದ ಟೀಮ್ ಇಂಡಿಯಾ
India vs New Zealand, 1st Odi: ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
-
India vs New Zealand 1st ODI Live Score: ಮೊದಲ ಮುಖಾಮುಖಿ
Hello and welcome to Rajiv Gandhi International Stadium, Hyderabad for the 1st ODI against New Zealand.#INDvNZ @mastercardindia pic.twitter.com/TEk4Pxvnaq
— BCCI (@BCCI) January 18, 2023
ಟಾಸ್ ಪ್ರಕ್ರಿಯೆ: 1 ಗಂಟೆಗೆ
ಪಂದ್ಯ ಶುರು: ಮಧ್ಯಾಹ್ನ 1.30 ಕ್ಕೆ
Published On - Jan 18,2023 12:41 PM




