MI Retention List for IPL 2025: ಮುಂಬೈ ತಂಡದಲ್ಲೇ ಉಳಿದ ಐವರು ಘಟಾನುಘಟಿ ಆಟಗಾರರು

Mumbai Indians Retention Players List for IPL 2025: ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೆ ಇದ್ದರೂ ಅಂಬಾನಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ.

MI Retention List for IPL 2025: ಮುಂಬೈ ತಂಡದಲ್ಲೇ ಉಳಿದ ಐವರು ಘಟಾನುಘಟಿ ಆಟಗಾರರು
ಮುಂಬೈ ಇಂಡಿಯನ್ಸ್
Follow us
|

Updated on:Oct 31, 2024 | 5:33 PM

ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೆ ಇದ್ದರೂ ಅಂಬಾನಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡ, ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಭಾರತದ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿದೆ. ಅದರಂತೆ ತಂಡದಲ್ಲಿ ಪ್ರಮುಖವಾಗಿ 5 ಆಟಗಾರರು ಉಳಿದುಕೊಂಡಿದ್ದಾರೆ.

ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡರೆ, ಇಶಾನ್ ಕಿಶನ್, ಟಿಮ್ ಡೇವಿಡ್, ನೆಹಾಲ್ ವಧೇರಾ ಸೇರಿದಂತೆ ಇತರೆ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.

Published On - 5:33 pm, Thu, 31 October 24

ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
ಪಕ್ಷ ಬಿಡದಿದ್ದರೆ ಅರಸು ಇನ್ನೈದು ವರ್ಷ ಸಿಎಂ ಆಗಿರುತ್ತಿದ್ದರು: ಖರ್ಗೆ
ಪಕ್ಷ ಬಿಡದಿದ್ದರೆ ಅರಸು ಇನ್ನೈದು ವರ್ಷ ಸಿಎಂ ಆಗಿರುತ್ತಿದ್ದರು: ಖರ್ಗೆ
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಅಪರೂಪದ ಮಹಿಳೆ ವಿಜಯಲಕ್ಷ್ಮಿ ನಿಜ ಅರ್ಥದಲ್ಲಿ ಕ್ಷಮಯಾ ಧರಿತ್ರಿ: ಯಮುನಾ
ಅಪರೂಪದ ಮಹಿಳೆ ವಿಜಯಲಕ್ಷ್ಮಿ ನಿಜ ಅರ್ಥದಲ್ಲಿ ಕ್ಷಮಯಾ ಧರಿತ್ರಿ: ಯಮುನಾ