AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವು ಆರ್ಚರಿಯೊಂದಿಗೆ ಅಭಿಯಾನ ಆರಂಭಿಸಲಿದೆ. ಈ ಬಾರಿ ಭಾರತದ 117 ಕ್ರೀಡಾಪಟುಗಳು ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯುತ್ತಿದ್ದು, ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿನ​ ಭಾರತೀಯರ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿಯಲ್ಲಿ ಈ ಕೆಳಗಿನಂತಿದೆ...

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ
Paris Olympics 2024
ಝಾಹಿರ್ ಯೂಸುಫ್
|

Updated on:Jul 18, 2024 | 12:12 PM

Share

Paris Olympics 2024: ಜುಲೈ 26 ರಿಂದ ಶುರುವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್​ಗಾಗಿ ಭಾರತೀಯ ಕ್ರೀಡಾಪಟುಗಳು ಸಕಲ ಸಿದ್ಧತೆಯಲ್ಲಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತದ 117 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇವರಲ್ಲಿ 47 ಮಹಿಳಾ ಮತ್ತು 70 ಪುರುಷ ಕ್ರೀಡಾಪಟುಗಳಿದ್ದಾರೆ. ಅಂದಹಾಗೆ ಭಾರತದ ಒಲಿಂಪಿಕ್ ಅಭಿಯಾನವು ಜುಲೈ 25 ರಂದು ಬಿಲ್ಲುಗಾರಿಕೆ ಸ್ಪರ್ಧೆಯೊಂದಿಗೆ ಶುರುವಾಗಲಿದೆ. ಅಂದರೆ ಒಲಿಂಪಿಕ್ಸ್​ನ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಕೆಲ ಪಂದ್ಯಗಳು ನಡೆಯಲಿದ್ದು, ಅದರಂತೆ ಭಾರತ ಆರ್ಚರಿ ತಂಡ ಜುಲೈ 25 ರಂದು ಅಭಿಯಾನ ಶುರು ಮಾಡಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

  • 25 ಜುಲೈ
  • ಬಿಲ್ಲುಗಾರಿಕೆ – (ಶ್ರೇಯಾಂಕದ ಸುತ್ತು) ಮಧ್ಯಾಹ್ನ 1:00 PM ನಂತರ

_______________________________

  • 26 ಜುಲೈ
  • ಉದ್ಘಾಟನಾ ಸಮಾರಂಭ

_______________________________

  • 27 ಜುಲೈ
  • ಬ್ಯಾಡ್ಮಿಂಟನ್ – (ಗುಂಪು ಹಂತ) ಮಧ್ಯಾಹ್ನ 12:50 PM
  • ರೋಯಿಂಗ್ – 12:30 PM
  • ಶೂಟಿಂಗ್ – 12:30 PM
  • ಬಾಕ್ಸಿಂಗ್ – (R32) 7:00 PM
  • ಹಾಕಿ- (IND vs NZ) 9:00 PM
  • ಟೇಬಲ್ ಟೆನ್ನಿಸ್ – 6:30 PM
  • ಟೆನಿಸ್ – (R1) 3:30 PM

_______________________________

  • 28 ಜುಲೈ
  • ಬಿಲ್ಲುಗಾರಿಕೆ – 1: 00 PM
  • ಬ್ಯಾಡ್ಮಿಂಟನ್ – 12:00 PM
  • ಬಾಕ್ಸಿಂಗ್ – (R32) 2:46 PM
  • ರೋಯಿಂಗ್ – 1:06 PM
  • ಶೂಟಿಂಗ್ – 1:06 PM
  • ಈಜು – 2:30 PM
  • ಟೇಬಲ್ ಟೆನ್ನಿಸ್ – (R64) 1:30 PM
  • ಟೆನ್ನಿಸ್ – (R1) 3:30 PM

_______________________________

  • 29 ಜುಲೈ
  • ಬಿಲ್ಲುಗಾರಿಕೆ – 1:00 PM
  • ಬ್ಯಾಡ್ಮಿಂಟನ್ – 1:40 PM
  • ಹಾಕಿ – (IND vs ARG) 4:15 PM
  • ರೋಯಿಂಗ್ – 1:00 PM
  • ಶೂಟಿಂಗ್ – 12:45 PM
  • ಟೇಬಲ್ ಟೆನ್ನಿಸ್ – (R32) 1:30 PM

_______________________________

  • 30 ಜುಲೈ
  • ಈಜು – 12:52 AM
  • ಬಿಲ್ಲುಗಾರಿಕೆ – 3:30 PM
  • ಬ್ಯಾಡ್ಮಿಂಟನ್ – 12:00 PM
  • ಬಾಕ್ಸಿಂಗ್ – 2:30 PM
  • ಕುದುರೆ ಸವಾರಿ – 2:30 PM
  • ಹಾಕಿ – (IND vs IRE) 4:45 PM
  • ರೋಯಿಂಗ್ – 1:40 PM
  • ಶೂಟಿಂಗ್ – 1:00 PM
  • ಟೇಬಲ್ ಟೆನ್ನಿಸ್ – (R32) 1:00 PM
  • ಟೆನ್ನಿಸ್ – (R2) 3:30 PM

_______________________________

  • 31 ಜುಲೈ
  • ಬಿಲ್ಲುಗಾರಿಕೆ – 3:30 PM
  • ಬ್ಯಾಡ್ಮಿಂಟನ್ – 12:50 PM
  • ಬಾಕ್ಸಿಂಗ್ – (R16) 13:02 PM
  • ಕುದುರೆ ಸವಾರಿ – 1:30 PM
  • ರೋಯಿಂಗ್ – 1:24 PM
  • ಶೂಟಿಂಗ್ –  1:24 PM
  • ಟೇಬಲ್ ಟೆನ್ನಿಸ್ – (R32) 1:30 PM
  • ಟೆನ್ನಿಸ್ – (3R) 3:30 PM

_______________________________

  • 1 ಆಗಸ್ಟ್
  • ಬಿಲ್ಲುಗಾರಿಕೆ – 1:00 PM
  • ಅಥ್ಲೆಟಿಕ್ಸ್ – 11 PM
  • ಬ್ಯಾಡ್ಮಿಂಟನ್ – 12:00 PM
  • ಬಾಕ್ಸಿಂಗ್ – 14:30 PM
  • ಗಾಲ್ಫ್ – 12:30 PM
  • ಹಾಕಿ – (IND vs BEL) 1:30 PM
  • ರೋಯಿಂಗ್ – 1:20 PM
  • ನೌಕಾಯಾನ – 3:30 PM
  • ಶೂಟಿಂಗ್ – 1:00 PM
  • ಟೇಬಲ್ ಟೆನ್ನಿಸ್ – 1:30 PM
  • ಟೆನಿಸ್ – 3:30 PM

_______________________________

  • 2 ಆಗಸ್ಟ್
  • ಬಿಲ್ಲುಗಾರಿಕೆ – 3:00 PM
  • ಅಥ್ಲೆಟಿಕ್ಸ್ – 9:40 PM
  • ಬ್ಯಾಡ್ಮಿಂಟನ್ – (ಸೆಮಿ-ಫೈನಲ್) 12:00 PM
  • ಬಾಕ್ಸಿಂಗ್ – 7:00 PM
  • ಗಾಲ್ಫ್ – 12:30 PM
  • ಹಾಕಿ – (IND vs AUS) 4:45 PM
  • ಜೂಡೋ – 1:30 PM
  • ರೋಯಿಂಗ್ – 1:00 PM
  • ನೌಕಾಯಾನ – 3:30 PM
  • ಶೂಟಿಂಗ್ – 12:30 ನಂತರ
  • ಟೇಬಲ್ ಟೆನ್ನಿಸ್ – (ಸೆಮಿ-ಫೈನಲ್) 1:30 PM
  • ಟೆನ್ನಿಸ್ (ಪದಕದ ಪಂದ್ಯಗಳು) – 3:30 PM

_______________________________

  • 3 ಆಗಸ್ಟ್
  • ಬಿಲ್ಲುಗಾರಿಕೆ – (ಪದಕದ ಪಂದ್ಯಗಳು) 1:00 PM
  • ಅಥ್ಲೆಟಿಕ್ಸ್ – (ಶಾಟ್ ಪುಟ್ ಫೈನಲ್) 11:05 PM
  • ಬ್ಯಾಡ್ಮಿಂಟನ್ – (ಪದಕದ ಪಂದ್ಯಗಳು) 12:00 PM
  • ಬಾಕ್ಸಿಂಗ್ – 7:32 PM
  • ಗಾಲ್ಫ್ – 12:30 PM
  • ರೋಯಿಂಗ್ – (ಮೆಡಲ್ ಪಂದ್ಯಗಳು) 1:12 PM
  • ನೌಕಾಯಾನ – 3:30 PM
  • ಶೂಟಿಂಗ್ – (ಪದಕದ ಪಂದ್ಯಗಳು) 1:00 PM
  • ಟೇಬಲ್ ಟೆನ್ನಿಸ್ – (ಪದಕದ ಪಂದ್ಯಗಳು) 5:00 PM
  • ಟೆನ್ನಿಸ್ – (ಪದಕ ಪಂದ್ಯಗಳು) TBD

_______________________________

  • 4 ಆಗಸ್ಟ್
  • ಬಿಲ್ಲುಗಾರಿಕೆ – (ಪದಕದ ಪಂದ್ಯಗಳು) 1:00 PM
  • ಅಥ್ಲೆಟಿಕ್ಸ್ – 1:35 PM
  • ಬ್ಯಾಡ್ಮಿಂಟನ್ – (ಪದಕದ ಪಂದ್ಯಗಳು) 12:00 PM
  • ಬಾಕ್ಸಿಂಗ್ – (QF/SF) 2:30 PM
  • ಕುದುರೆ ಸವಾರಿ – (Final) 1:30 PM
  • ಗಾಲ್ಫ್ – (ಪದಕದ ಪಂದ್ಯಗಳು) 12:30 PM
  • ಹಾಕಿ – (QF) 1:30 PM
  • ನೌಕಾಯಾನ – 3:30 PM
  • ಶೂಟಿಂಗ್ – (Final) 12:30 PM
  • ಟೇಬಲ್ ಟೆನ್ನಿಸ್ – (ಪದಕದ ಪಂದ್ಯಗಳು) 5:00 PM

_______________________________

  • 5 ಆಗಸ್ಟ್
  • ಅಥ್ಲೆಟಿಕ್ಸ್ – (5k ಫೈನಲ್) 10:34 PM
  • ಬ್ಯಾಡ್ಮಿಂಟನ್ – (ಪದಕ ಪಂದ್ಯಗಳು) 1:15 PM
  • ನೌಕಾಯಾನ – 3:30 PM
  • ಶೂಟಿಂಗ್ – (Final) 1:00 PM
  • ಟೇಬಲ್ ಟೆನ್ನಿಸ್ – 1:30 PM
  • ಕುಸ್ತಿ – 18:30 PM

_______________________________

  • 6 ಆಗಸ್ಟ್
  • ಅಥ್ಲೆಟಿಕ್ಸ್ – (ಲಾಂಗ್ ಜಂಪ್ ಫೈನಲ್) 1:50 PM
  • ಬಾಕ್ಸಿಂಗ್ – (ಸೆಮಿ-ಫೈನಲ್) 01:00 PM
  • ಹಾಕಿ – (ಸೆಮಿ-ಫೈನಲ್) 5:30 PM
  • ನೌಕಾಯಾನ – (ಪದಕ ಪಂದ್ಯಗಳು) 3:30 PM
  • ಟೇಬಲ್ ಟೆನ್ನಿಸ್ – 4:00 PM
  • ಕುಸ್ತಿ – (ಪದಕದ ಪಂದ್ಯಗಳು) 2:30 PM

_______________________________

  • 7 ಆಗಸ್ಟ್
  • ಅಥ್ಲೆಟಿಕ್ಸ್ – (3k ಸ್ಟೀಪಲ್‌ಚೇಸ್ ಫೈನಲ್) 11:00 PM
  • ಬಾಕ್ಸಿಂಗ್ – 01:00 PM
  • ಗಾಲ್ಫ್ – 12:30 PM
  • ನೌಕಾಯಾನ – 11:00 PM
  • ಟೇಬಲ್ ಟೆನ್ನಿಸ್ – 1:30 PM
  • ವೇಟ್ ಲಿಫ್ಟಿಂಗ್ – (49 ಕೆಜಿ ಫೈನಲ್) 11:00 PM
  • ಕುಸ್ತಿ – (ಪದಕದ ಪಂದ್ಯಗಳು) 2:30 PM

_______________________________

  • 8 ಆಗಸ್ಟ್
  • ಅಥ್ಲೆಟಿಕ್ಸ್ – (ಜಾವೆಲಿನ್ ಥ್ರೋ ಫೈನಲ್) 1:35 PM
  • ಗಾಲ್ಫ್ – 12:30 PM
  • ಹಾಕಿ – (ಪದಕದ ಪಂದ್ಯಗಳು) 5:30 PM
  • ಟೇಬಲ್ ಟೆನ್ನಿಸ್ – 1:30 PM
  • ಕುಸ್ತಿ – 2:30 PM

_______________________________

  • 9 ಆಗಸ್ಟ್
  • ಬಾಕ್ಸಿಂಗ್ – (Final) 01:32 PM
  • ಅಥ್ಲೆಟಿಕ್ಸ್ – (ಪದಕದ ಪಂದ್ಯಗಳು) 2:10 PM
  • ಗಾಲ್ಫ್ – 12:30 PM
  • ಹಾಕಿ – (ಪದಕದ ಪಂದ್ಯಗಳು) 2:00 PM
  • ಕುಸ್ತಿ – (ಪದಕದ ಪಂದ್ಯಗಳು) 2:30 PM

_______________________________

  • 10 ಆಗಸ್ಟ್
  • ಬಾಕ್ಸಿಂಗ್ – (ಪದಕದ ಪಂದ್ಯಗಳು) 01:00 PM
  • ಅಥ್ಲೆಟಿಕ್ಸ್ – (ಪದಕದ ಪಂದ್ಯಗಳು) 22:20 PM
  • ಗಾಲ್ಫ್ – (ಪದಕದ ಪಂದ್ಯಗಳು) 12:30 PM
  • ಟೇಬಲ್ ಟೆನ್ನಿಸ್ – (ಪದಕ ಪಂದ್ಯಗಳು) 1:30 PM
  • ಕುಸ್ತಿ – 3:00 PM

_______________________________

  • 11 ಆಗಸ್ಟ್
  • ಬಾಕ್ಸಿಂಗ್ – (ಪದಕದ ಪಂದ್ಯಗಳು) 01:00 PM
  • ಕುಸ್ತಿ – (ಪದಕದ ಪಂದ್ಯಗಳು) 2:30 PM

Published On - 12:10 pm, Thu, 18 July 24

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ