IPL 2020: DC vs SRH ಫೈನಲ್​ ಪ್ರವೇಶಿಸಿದ ಡೆಲ್ಲಿ, ವಿಲಿಯಮ್ಸನ್​ ಏಕಾಂಗಿ ಹೋರಾಟ ವ್ಯರ್ಥ

ಡೆಲ್ಲಿ ತಂಡ ಸನ್ ರೈಸರ್ಸ್​ ಹೈದ್ರಾಬಾದ್ ವಿರುದ್ಧ 17 ರನ್​ಗಳ ಭರ್ಜರಿ ಜಯ ಸಾದಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಜೊತೆ ಫೈನಲ್ ಎದುರಿಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಧವನ್ (78 ರನ್) ಹಾಗೂ ಸ್ಟೋಯ್ನಿಸ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸ್ಫೋಟಕ ಇನ್ನಿಂಗ್ಸ್ ಆಡಿದ ಸ್ಟೋಯ್ನಿಸ್ 38 ರನ್​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಶ್ರೇಯಸ್ ನಿದಾನಗತಿಯ ಆಟಕ್ಕೆ ಮುಂದಾದರು. ಆದರೆ ಇನ್ನೊಂದೆಡೆ ಭರ್ಜರಿ ಬ್ಯಾಟ್ ಬೀಸಿದ […]

IPL 2020: DC vs SRH ಫೈನಲ್​ ಪ್ರವೇಶಿಸಿದ ಡೆಲ್ಲಿ, ವಿಲಿಯಮ್ಸನ್​ ಏಕಾಂಗಿ ಹೋರಾಟ ವ್ಯರ್ಥ
Follow us
ಪೃಥ್ವಿಶಂಕರ
|

Updated on:Nov 08, 2020 | 11:36 PM

ಡೆಲ್ಲಿ ತಂಡ ಸನ್ ರೈಸರ್ಸ್​ ಹೈದ್ರಾಬಾದ್ ವಿರುದ್ಧ 17 ರನ್​ಗಳ ಭರ್ಜರಿ ಜಯ ಸಾದಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಜೊತೆ ಫೈನಲ್ ಎದುರಿಸಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಧವನ್ (78 ರನ್) ಹಾಗೂ ಸ್ಟೋಯ್ನಿಸ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸ್ಫೋಟಕ ಇನ್ನಿಂಗ್ಸ್ ಆಡಿದ ಸ್ಟೋಯ್ನಿಸ್ 38 ರನ್​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಶ್ರೇಯಸ್ ನಿದಾನಗತಿಯ ಆಟಕ್ಕೆ ಮುಂದಾದರು.

ಆದರೆ ಇನ್ನೊಂದೆಡೆ ಭರ್ಜರಿ ಬ್ಯಾಟ್ ಬೀಸಿದ ಧವನ್ ಅವಶ್ಯಕ ಅರ್ಧ ಶತಕ ಬಾರಿಸಿದರು. ಶ್ರೇಯಸ್ (21 ರನ್) ವಿಕೆಟ್ ನಂತರ ಬಂದ ಹೆಟ್ಮಾಯರ್ (42 ರನ್) ಸಹ ಅಬ್ಬರದ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹೈದ್ರಾಬಾದ್​ ಆರಂಭ ಉತ್ತಮವಾಗಿರಲಿಲ್ಲ. ನಾಯಕ ವಾರ್ನರ್ (2 ರನ್) ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಪಾಂಡೆ (21 ರನ್) ಸಹ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರೂ. ಆದರೆ ಪಂದ್ಯದ ದಿಕ್ಕನ್ನ ಬದಲಾಯಿಸುವಲ್ಲಿ ವಿಲಿಯಮ್ಸನ್ ಆಟ ಪ್ರಮುಖ ಪಾತ್ರವಹಿಸಿತು. ಜೊತೆಗೆ ಹೋಲ್ಡರ್​ ಸಹ ಉತ್ತಮ ಸಾಥ್ ನೀಡಿದರು.

ಈ ಇಬ್ಬರ ಜೊತೆಯಾಟದ ನಂತರ ಸಮದ್ (33 ರನ್) ಸಹ ಅದ್ಬುತ ಬ್ಯಾಟಿಂಗ್ ಮಾಡಿದರು. ಆದರೆ ಅರ್ಧ ಶತಕ ಭಾರಿಸಿ ತಂಡವನ್ನು ಗೆಲುವಿನೆಡೆಗೆ ಕೊಂಡುಯ್ಯುತ್ತಿದ್ದ ವಿಲಿಯಮ್ಸನ್ (67 ರನ್) ವಿಕೆಟ್ ಬಳಿಕ ಹೈದ್ರಾಬಾದ್ ದಾಂಡಿಗರು ಯಾವುದೇ ಪ್ರತಿರೋಧ ತೋರದೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಹೈದ್ರಾಬಾದ್ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೆ ಶಕ್ತವಾಯಿತು.

[svt-event date=”08/11/2020,11:33PM” class=”svt-cd-green” ]

[/svt-event]

[svt-event date=”08/11/2020,11:22PM” class=”svt-cd-green” ]

[/svt-event]

[svt-event title=”19ನೇ ಓವರ್ ನಂತರ ಹೈದ್ರಾಬಾದ್ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದೆ” date=”08/11/2020,11:13PM” class=”svt-cd-green” ] [/svt-event]

[svt-event date=”08/11/2020,11:12PM” class=”svt-cd-green” ]

[/svt-event]

[svt-event date=”08/11/2020,11:10PM” class=”svt-cd-green” ]

[/svt-event]

[svt-event title=”11 ರನ್ ಗಳಿಸಿದ್ದ ರಶೀದ್ ರಬಾಡ​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 167/7″ date=”08/11/2020,11:09PM” class=”svt-cd-green” ] [/svt-event]

[svt-event date=”08/11/2020,11:10PM” class=”svt-cd-green” ]

[/svt-event]

[svt-event title=”33 ರನ್ ಗಳಿಸಿದ್ದ ಸಮದ್ ರಬಾಡ​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 167/6″ date=”08/11/2020,11:09PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಸಮದ್” date=”08/11/2020,11:07PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಹೈದ್ರಾಬಾದ್ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ” date=”08/11/2020,11:06PM” class=”svt-cd-green” ] [/svt-event]

[svt-event date=”08/11/2020,11:05PM” class=”svt-cd-green” ]

[/svt-event]

[svt-event title=”ಸಿಕ್ಸರ್ ಬಾರಿಸಿದ ರಶೀದ್” date=”08/11/2020,11:04PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಹೈದ್ರಾಬಾದ್ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ” date=”08/11/2020,11:02PM” class=”svt-cd-green” ] [/svt-event]

[svt-event date=”08/11/2020,11:01PM” class=”svt-cd-green” ]

[/svt-event]

[svt-event title=”67 ರನ್ ಗಳಿಸಿದ್ದ ವಿಲಿಯಮ್ಸನ್ ಸ್ಟೋಯ್ನಿಸ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 147/5″ date=”08/11/2020,11:01PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ವಿಲಿಯಮ್ಸನ್” date=”08/11/2020,10:59PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಹೈದ್ರಾಬಾದ್ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ” date=”08/11/2020,10:51PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ವಿಲಿಯಮ್ಸನ್” date=”08/11/2020,10:50PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಹೈದ್ರಾಬಾದ್ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ” date=”08/11/2020,10:47PM” class=”svt-cd-green” ] [/svt-event]

[svt-event date=”08/11/2020,10:45PM” class=”svt-cd-green” ]

[/svt-event]

[svt-event title=” ಸಿಕ್ಸರ್ ಬಾರಿಸಿದ ಸಮದ್” date=”08/11/2020,10:44PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಹೈದ್ರಾಬಾದ್ 4 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ” date=”08/11/2020,10:42PM” class=”svt-cd-green” ] [/svt-event]

[svt-event date=”08/11/2020,10:42PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ವಿಲಿಯಮ್ಸನ್” date=”08/11/2020,10:41PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ವಿಲಿಯಮ್ಸನ್” date=”08/11/2020,10:41PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಹೈದ್ರಾಬಾದ್ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ” date=”08/11/2020,10:38PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ವಿಲಿಯಮ್ಸನ್” date=”08/11/2020,10:34PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಹೈದ್ರಾಬಾದ್ 4 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ” date=”08/11/2020,10:32PM” class=”svt-cd-green” ] [/svt-event]

[svt-event date=”08/11/2020,10:31PM” class=”svt-cd-green” ]

[/svt-event]

[svt-event title=”11 ರನ್ ಗಳಿಸಿದ್ದ ಹೋಲ್ಡರ್ ಅಕ್ಸರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 90/4″ date=”08/11/2020,10:30PM” class=”svt-cd-green” ] [/svt-event]

[svt-event date=”08/11/2020,10:28PM” class=”svt-cd-green” ]

[/svt-event]

[svt-event title=”11ನೇ ಓವರ್ ನಂತರ ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ” date=”08/11/2020,10:27PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ವಿಲಿಯಮ್ಸನ್” date=”08/11/2020,10:26PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ” date=”08/11/2020,10:22PM” class=”svt-cd-green” ] [/svt-event]

[svt-event date=”08/11/2020,10:20PM” class=”svt-cd-green” ]

[/svt-event]

[svt-event title=”ಸಿಕ್ಸರ್ ಬಾರಿಸಿದ ವಿಲಿಯಮ್ಸನ್” date=”08/11/2020,10:20PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ” date=”08/11/2020,10:15PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ವಿಲಿಯಮ್ಸನ್” date=”08/11/2020,10:12PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ” date=”08/11/2020,10:11PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ” date=”08/11/2020,10:07PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ” date=”08/11/2020,10:04PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಹೋಲ್ಡರ್” date=”08/11/2020,10:03PM” class=”svt-cd-green” ] [/svt-event]

[svt-event date=”08/11/2020,9:59PM” class=”svt-cd-green” ]

[/svt-event]

[svt-event title=”21 ರನ್ ಗಳಿಸಿದ್ದ ಪಾಂಡೆ​​​ ಸ್ಟೋಯ್ನಿಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 44/3″ date=”08/11/2020,9:58PM” class=”svt-cd-green” ] [/svt-event]

[svt-event date=”08/11/2020,9:57PM” class=”svt-cd-green” ]

[/svt-event]

[svt-event title=”17 ರನ್ ಗಳಿಸಿದ್ದ ಗಾರ್ಗ್​​​ ಸ್ಟೋಯ್ನಿಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 43/2″ date=”08/11/2020,9:56PM” class=”svt-cd-green” ] [/svt-event]

[svt-event date=”08/11/2020,9:54PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಾಂಡೆ” date=”08/11/2020,9:54PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಹೈದ್ರಾಬಾದ್ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ” date=”08/11/2020,9:52PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಹೈದ್ರಾಬಾದ್ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ” date=”08/11/2020,9:48PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಗಾರ್ಗ್” date=”08/11/2020,9:47PM” class=”svt-cd-green” ] [/svt-event]

[svt-event date=”08/11/2020,9:45PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಪಾಂಡೆ” date=”08/11/2020,9:45PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಹೈದ್ರಾಬಾದ್ 1 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ” date=”08/11/2020,9:44PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಪಾಂಡೆ” date=”08/11/2020,9:42PM” class=”svt-cd-green” ] [/svt-event]

[svt-event date=”08/11/2020,9:41PM” class=”svt-cd-green” ]

[/svt-event]

[svt-event title=”2 ರನ್ ಗಳಿಸಿದ್ದ ವಾರ್ನರ್​​ ರಬಾಡ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಹೈದ್ರಾಬಾದ್ 12/1″ date=”08/11/2020,9:40PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಹೈದ್ರಾಬಾದ್ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ” date=”08/11/2020,9:38PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ಗಾರ್ಗ್” date=”08/11/2020,9:36PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಹೈದ್ರಾಬಾದ್​ನ ವಾರ್ನರ್​ ಹಾಗೂ ಗಾರ್ಗ್​​ ಕಣಕ್ಕಿಳಿದಿದ್ದಾರೆ” date=”08/11/2020,9:33PM” class=”svt-cd-green” ] [/svt-event]

[svt-event title=”20ನೇ ಓವರ್ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ” date=”08/11/2020,9:17PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಧವನ್” date=”08/11/2020,9:04PM” class=”svt-cd-green” ] [/svt-event]

[svt-event date=”08/11/2020,9:03PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಹೆಟ್ಮಾಯರ್” date=”08/11/2020,9:02PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ” date=”08/11/2020,9:00PM” class=”svt-cd-green” ] [/svt-event]

[svt-event date=”08/11/2020,8:57PM” class=”svt-cd-green” ]

[/svt-event]

[svt-event title=”ಸಿಕ್ಸರ್ ಬಾರಿಸಿದ ಹೆಟ್ಮಾಯರ್” date=”08/11/2020,8:56PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ” date=”08/11/2020,8:54PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದೆ” date=”08/11/2020,8:49PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಹೆಟ್ಮಾಯರ್” date=”08/11/2020,8:48PM” class=”svt-cd-green” ] [/svt-event]

[svt-event date=”08/11/2020,8:47PM” class=”svt-cd-green” ]

[/svt-event]

[svt-event title=”21 ರನ್ ಗಳಿಸಿದ್ದ ಶ್ರೇಯಸ್​ ಹೋಲ್ಡರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 126/2 ” date=”08/11/2020,8:44PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ” date=”08/11/2020,8:36PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಶ್ರೇಯಸ್” date=”08/11/2020,8:35PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ” date=”08/11/2020,8:32PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ” date=”08/11/2020,8:27PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ” date=”08/11/2020,8:24PM” class=”svt-cd-green” ] [/svt-event]

[svt-event title=”

” date=”08/11/2020,8:21PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ಧವನ್” date=”08/11/2020,8:21PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಧವನ್” date=”08/11/2020,8:20PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ” date=”08/11/2020,8:19PM” class=”svt-cd-green” ] [/svt-event]

[svt-event date=”08/11/2020,8:17PM” class=”svt-cd-green” ]

[/svt-event]

[svt-event title=”38 ರನ್ ಗಳಿಸಿದ್ದ ಸ್ಟೋಯ್ನಿಸ್ ರಶೀದ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 86/1 ” date=”08/11/2020,8:16PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 85 ರನ್ ಗಳಿಸಿದೆ” date=”08/11/2020,8:13PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಧವನ್” date=”08/11/2020,8:12PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 76 ರನ್ ಗಳಿಸಿದೆ” date=”08/11/2020,8:07PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿದೆ” date=”08/11/2020,8:00PM” class=”svt-cd-green” ] [/svt-event]

[svt-event date=”08/11/2020,7:57PM” class=”svt-cd-green” ]

[/svt-event]

[svt-event title=”ಸಿಕ್ಸರ್ ಬಾರಿಸಿದ ಧವನ್” date=”08/11/2020,7:56PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದೆ” date=”08/11/2020,7:55PM” class=”svt-cd-green” ] [/svt-event]

[svt-event date=”08/11/2020,7:54PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ಧವನ್” date=”08/11/2020,7:53PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿದೆ” date=”08/11/2020,7:50PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ಸ್ಟೋಯ್ನಿಸ್” date=”08/11/2020,7:49PM” class=”svt-cd-green” ] [/svt-event]

[svt-event date=”08/11/2020,7:48PM” class=”svt-cd-green” ]

[/svt-event]

[svt-event title=”3ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ” date=”08/11/2020,7:45PM” class=”svt-cd-green” ] [/svt-event]

[svt-event date=”08/11/2020,7:45PM” class=”svt-cd-green” ]

[/svt-event]

[svt-event title=”ಫೋರ್​ ಬಾರಿಸಿದ ಸ್ಟೋಯ್ನಿಸ್” date=”08/11/2020,7:45PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ” date=”08/11/2020,7:40PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಧವನ್” date=”08/11/2020,7:38PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ” date=”08/11/2020,7:35PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಡೆಲ್ಲಿಯ ಧವನ್ ಹಾಗೂ ಸ್ಟೋಯ್ನಿಸ್​ ಕಣಕ್ಕಿಳಿದಿದ್ದಾರೆ” date=”08/11/2020,7:31PM” class=”svt-cd-green” ] [/svt-event]

[svt-event date=”08/11/2020,7:10PM” class=”svt-cd-green” ]

[/svt-event]

[svt-event date=”08/11/2020,7:09PM” class=”svt-cd-green” ]

[/svt-event]

[svt-event date=”08/11/2020,7:09PM” class=”svt-cd-green” ]

[/svt-event]

[svt-event date=”08/11/2020,7:08PM” class=”svt-cd-green” ]

[/svt-event]

[svt-event date=”08/11/2020,7:04PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ಡೆಲ್ಲಿ ಬ್ಯಾಟಿಂಗ್​ ಆಯ್ದುಕೊಂಡಿದೆ.” date=”08/11/2020,7:02PM” class=”svt-cd-green” ] [/svt-event]

[svt-event date=”08/11/2020,6:17PM” class=”svt-cd-green” ]

[/svt-event]

Published On - 6:01 pm, Sun, 8 November 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ