AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: KKR vs MI: ಕೆಕೆಆರ್‌ ಮೇಲೆ ಮುಂಬೈ ಇಂಡಿಯನ್ಸ್‌ಗೆ 49ರನ್‌ ಸುಲಭ ಜಯ

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕೊಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು 49ರನ್‌ಗಳಿಂದ ಪರಾಭವಗೊಳಿಸಿದೆ. ಮೊದಲು ಬ್ಯಾಟ್‌ ಮಾಡಿದ ಮುಂಬೈ ನಾಯಕ ರೋಹಿತ್‌ ಶರ್ಮಾ ಅವರ ಆಕರ್ಷಕ 80ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ 47ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5ವಿಕೆಟ್‌ ನಷ್ಟಕ್ಕೆ 195ರನ್‌ ಗಳಿಸಿತು. ಗೆಲ್ಲಲು 196ರನ್‌ಗಳ ಗುರಿ ಬೆನ್ನಟ್ಟಿದ ಕೊಲ್ಕತಾ ನೈಟ್‌ ರೈಡರ್ಸ್‌ ನಿಗದಿತ 20 ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ ಕೇವಲ 146 ರನ್‌ ಗಳಿಸಲು […]

IPL 2020: KKR vs MI: ಕೆಕೆಆರ್‌ ಮೇಲೆ ಮುಂಬೈ ಇಂಡಿಯನ್ಸ್‌ಗೆ 49ರನ್‌ ಸುಲಭ ಜಯ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: Guru|

Updated on:Sep 24, 2020 | 12:29 AM

Share

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕೊಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು 49ರನ್‌ಗಳಿಂದ ಪರಾಭವಗೊಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ ನಾಯಕ ರೋಹಿತ್‌ ಶರ್ಮಾ ಅವರ ಆಕರ್ಷಕ 80ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ 47ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5ವಿಕೆಟ್‌ ನಷ್ಟಕ್ಕೆ 195ರನ್‌ ಗಳಿಸಿತು.

ಗೆಲ್ಲಲು 196ರನ್‌ಗಳ ಗುರಿ ಬೆನ್ನಟ್ಟಿದ ಕೊಲ್ಕತಾ ನೈಟ್‌ ರೈಡರ್ಸ್‌ ನಿಗದಿತ 20 ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ ಕೇವಲ 146 ರನ್‌ ಗಳಿಸಲು ಮಾತ್ರ ಶಕ್ಯವಾಯಿತು.

ಕೆಕೆಆರ್‌ ಪರ ನಾಯಕ ದಿನೇಶ್‌ ಕಾರ್ತಿಕ್‌ 30ರನ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ಬಿರುಸಿನ 33ರನ್‌ ಗಳಿಸಿದರೂ ಇತರ ಬ್ಯಾಟ್ಸಮನ್‌ಗಳಿಂದ ಬೆಂಬಲ ಸಿಗದ ಪರಿಣಾಮ ಕೊಲ್ಕತಾ ತಂಡ 49ರನ್‌ಗಳಿಂದ ಸೋಲಬೇಕಾಯಿತು.

ಆಕರ್ಷಕ 80ರನ್‌ಗಳ ಮೂಲಕ ನಾಯಕನ ಆಟವಾಡಿದ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಕೊಲ್ಕತಾ ನೈಟ್‌ ರೈಡರ್ಸ್‌ vs ಮುಂಬೈ ಇಂಡಿಯನ್ಸ್‌ ಪಂದ್ಯದ ವಿಸ್ತೃತ ವಿವರ:

[svt-event title=”ಕೆಕೆಆರ್‌ ಮೇಲೆ ಮುಂಬೈ ಇಂಡಿಯನ್ಸ್‌ಗೆ 49 ರನ್‌ ಜಯ” date=”24/09/2020,12:25AM” class=”svt-cd-green” ]

[/svt-event]

[svt-event date=”24/09/2020,12:13AM” class=”svt-cd-green” ]

[/svt-event]

[svt-event date=”24/09/2020,12:13AM” class=”svt-cd-green” ]

[/svt-event]

[svt-event date=”24/09/2020,12:12AM” class=”svt-cd-green” ]

[/svt-event]

[svt-event date=”24/09/2020,12:05AM” class=”svt-cd-green” ]

[/svt-event]

[svt-event date=”23/09/2020,11:56PM” class=”svt-cd-green” ]

[/svt-event]

[svt-event date=”23/09/2020,11:56PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ಗೆ ಯುಎಇನಲ್ಲಿ ಮೊದಲ ಜಯ” date=”23/09/2020,11:45PM” class=”svt-cd-green” ]

[/svt-event]

[svt-event date=”23/09/2020,11:42PM” class=”svt-cd-green” ]

[/svt-event]

[svt-event title=”20 ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ ಕೇವಲ 146ರನ್‌ ಮಾತ್ರ ಗಳಿಸಿದ ಕೆಕೆಆರ್‌, ಮುಂಬೈ ಇಂಡಿಯನ್ಸ್‌ಗೆ 49ರನ್‌ ಜಯ ” date=”23/09/2020,11:40PM” class=”svt-cd-green” ]

[/svt-event]

[svt-event title=”ಕೆಕೆಆರ್‌ನ 9ನೇ ವಿಕೆಟ್‌ ಪತನ, 9ರನ್‌ ಗಳಿಸಿ ಶಿವಮ್‌ ಮಾವಿ ಔಟ್‌” date=”23/09/2020,11:38PM” class=”svt-cd-green” ]

[/svt-event]

[svt-event title=”19 ಓವರ್‌ ನಂತರ ಕೆಕೆಆರ್‌ 142/8″ date=”23/09/2020,11:36PM” class=”svt-cd-green” ] [/svt-event]

[svt-event title=”ಕೆಕೆಆರ್‌ನ 8ನೇ ವಿಕೆಟ್‌ ಪತನ, 33 ರನ್‌ ಗಳಿಸಿ ಪ್ಯಾಟ್‌ ಕಮ್ಮಿನ್ಸ್‌ ಔಟ್‌” date=”23/09/2020,11:34PM” class=”svt-cd-green” ]

[/svt-event]

[svt-event date=”23/09/2020,11:33PM” class=”svt-cd-green” ]

[/svt-event]

[svt-event title=”18 ಓವರ್‌ ನಂತರ ಕೆಕೆಆರ್‌ 139/7″ date=”23/09/2020,11:31PM” class=”svt-cd-green” ] 18ನೇ ಓವರ್‌ನಲ್ಲಿ 3ಸಿಕ್ಸರ್‌ ಸಮೇತ 27 ರನ್‌ ಗಳಿಸಿದ ಕೆಕೆಆರ್‌. ಪ್ಯಾಟ್‌ ಕಮಿನ್ಸ್‌ರಿಂದ 3 ಸಿಕ್ಸರ್‌ [/svt-event]

[svt-event date=”23/09/2020,11:30PM” class=”svt-cd-green” ]

[/svt-event]

[svt-event date=”23/09/2020,11:29PM” class=”svt-cd-green” ]

[/svt-event]

[svt-event date=”23/09/2020,11:27PM” class=”svt-cd-green” ]

[/svt-event]

[svt-event date=”23/09/2020,11:27PM” class=”svt-cd-green” ]

[/svt-event]

[svt-event title=”17ಓವರ್‌ ನಂತರ ಕೆಕೆಆರ್‌ ಮೊತ್ತ 112/7″ date=”23/09/2020,11:25PM” class=”svt-cd-green” ]

[/svt-event]

[svt-event date=”23/09/2020,11:24PM” class=”svt-cd-green” ]

[/svt-event]

[svt-event title=”ಕೆಕೆಆರ್‌ನ 7ನೇ ವಿಕೆಟ್‌ ಪತನ, ” date=”23/09/2020,11:23PM” class=”svt-cd-green” ] ಒಂದು ರನ್‌ ಗಳಿಸಿ ನಿಖಿಲ್‌ ನಾಯಕ್‌ ಔಟ್‌ [/svt-event]

[svt-event date=”23/09/2020,11:22PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಕೆಕೆಆರ್‌ ಮೊತ್ತ 6ವಿಕೆಟ್‌ಗೆ 102″ date=”23/09/2020,11:20PM” class=”svt-cd-green” ] [/svt-event]

[svt-event title=”ಕೆಕೆಆರ್‌ನ 6ನೇ ವಿಕೆಟ್‌ ಪತನ, 16 ರನ್‌ ಗಳಿಸಿ ಮೊರ್ಗನ್‌ ಔಟ್‌” date=”23/09/2020,11:19PM” class=”svt-cd-green” ]

[/svt-event]

[svt-event date=”23/09/2020,11:17PM” class=”svt-cd-green” ]

[/svt-event]

[svt-event title=”11 ರನ್‌ ಗಳಿಸಿ ಆಂಡ್ರ್ಯೂ ರಸೆಲ್‌ ಔಟ್‌” date=”23/09/2020,11:14PM” class=”svt-cd-green” ]

[/svt-event]

[svt-event title=”15ಓವರ್‌ ನಂತರ ಕೆಕೆಆರ್‌ 100/4″ date=”23/09/2020,11:11PM” class=”svt-cd-green” ] [/svt-event][svt-event title=”14ನೇ ಓವರ್​ ಮುಕ್ತಾಯಕ್ಕೆ ಕೊಲ್ಕತಾ ನೈಟ್‌ ರೈಡರ್ಸ್ 4 ವಿಕೆಟ್‌ ನಷ್ಟಕ್ಕೆ 89 ರನ್ ಗಳಿಸಿದೆ.” date=”23/09/2020,11:07PM” class=”svt-cd-green” ] [/svt-event]

[svt-event title=”24 ರನ್ ಗಳಿಸಿದ ನಿತೀಶ್ ರಾಣ ಕೀರನ್ ಪೊಲಾರ್ಡ್ ಅವರಿಗೆ ವಿಕೆಟ್‌ ಒಪ್ಪಿಸಿದ್ದಾರೆ” date=”23/09/2020,11:00PM” class=”svt-cd-green” ] [/svt-event]

[svt-event title=”7ನೇ ಓವರ್​ ಮುಕ್ತಾಯಕ್ಕೆ ಕೊಲ್ಕತಾ ನೈಟ್‌ ರೈಡರ್ಸ್ 2 ವಿಕೆಟ್‌ ನಷ್ಟಕ್ಕೆ 41 ರನ್ ಗಳಿಸಿದೆ.” date=”23/09/2020,10:26PM” class=”svt-cd-green” ] [/svt-event]

[svt-event title=”6ನೇ ಓವರ್​ ಮುಕ್ತಾಯಕ್ಕೆ ಕೊಲ್ಕತಾ ನೈಟ್‌ ರೈಡರ್ಸ್ 2 ವಿಕೆಟ್‌ ನಷ್ಟಕ್ಕೆ 33 ರನ್ ಗಳಿಸಿದೆ” date=”23/09/2020,10:22PM” class=”svt-cd-green” ] [/svt-event]

[svt-event title=”ನಿತೀಶ್ ರಾಣ ಅವರಿಂದ ಸಿಕ್ಸರ್” date=”23/09/2020,10:20PM” class=”svt-cd-green” ] [/svt-event]

[svt-event date=”23/09/2020,10:17PM” class=”svt-cd-green” ]

[/svt-event]

[svt-event date=”23/09/2020,10:17PM” class=”svt-cd-green” ]

[/svt-event]

[svt-event title=”9 ರನ್ ಗಳಿಸಿದ್ದ ಸುನಿಲ್ ನರೈನ್ ಕೀಪರ್​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ” date=”23/09/2020,10:16PM” class=”svt-cd-green” ] [/svt-event]

[svt-event title=”ದಿನೇಶ್ ಕಾರ್ತಿಕ್ ಅವರಿಂದ ಭರ್ಜರಿ 4 ರನ್” date=”23/09/2020,10:13PM” class=”svt-cd-green” ] [/svt-event]

[svt-event title=”4ನೇ ಓವರ್​ ಮುಕ್ತಾಯಕ್ಕೆ ಕೊಲ್ಕತಾ ನೈಟ್‌ ರೈಡರ್ಸ್ 1 ವಿಕೆಟ್‌ ನಷ್ಟಕ್ಕೆ 19 ರನ್ ಗಳಿಸಿದೆ. ಸುನಿಲ್ ನರೈನ್ 8, ದಿನೇಶ್ ಕಾರ್ತಿಕ್ 4 ರನ್ ” date=”23/09/2020,10:12PM” class=”svt-cd-green” ] [/svt-event]

[svt-event title=”ದಿನೇಶ್ ಕಾರ್ತಿಕ್ ಕಣಕ್ಕಿಳಿದಿದ್ದಾರೆ” date=”23/09/2020,10:05PM” class=”svt-cd-green” ] [/svt-event]

[svt-event date=”23/09/2020,10:04PM” class=”svt-cd-green” ]

[/svt-event]

[svt-event title=”7 ರನ್ ಗಳಿಸಿದ್ದ ಶುಬ್ಮನ್ ಗಿಲ್ ಟ್ರೆಂಟ್ ಬೌಲ್ಟ್​ಗೆ ವಿಕೆಟ್​ ಒಪ್ಪಿಸಿದ್ದಾರೆ” date=”23/09/2020,10:03PM” class=”svt-cd-green” ] [/svt-event]

[svt-event title=”ಶುಬ್ಮನ್ ಗಿಲ್ ಅವರಿಂದ ಭರ್ಜರಿ 4 ರನ್” date=”23/09/2020,10:02PM” class=”svt-cd-green” ] [/svt-event]

[svt-event title=”2ನೇ ಓವರ್​ ಮುಕ್ತಾಯಕ್ಕೆ ಕೊಲ್ಕತಾ ನೈಟ್‌ ರೈಡರ್ಸ್ ವಿಕೆಟ್‌ ನಷ್ಟವಿಲ್ಲದೆ 8 ರನ್ ಗಳಿಸಿದೆ. ಸುನಿಲ್ ನರೈನ್ 7, ಶುಬ್ಮನ್ ಗಿಲ್ 1 ರನ್ ” date=”23/09/2020,10:00PM” class=”svt-cd-green” ] [/svt-event]

[svt-event date=”23/09/2020,10:02PM” class=”svt-cd-green” ]

[/svt-event]

[svt-event title=”ಸುನಿಲ್ ನರೈನ್ ಅವರಿಂದ ಅಮೋಘ 6 ರನ್” date=”23/09/2020,9:59PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ಮುಕ್ತಾಯಕ್ಕೆ ಖಾತೆ ತೆರೆಯದ ಕೊಲ್ಕತಾ ನೈಟ್‌ ರೈಡರ್ಸ್ ” date=”23/09/2020,9:54PM” class=”svt-cd-green” ] [/svt-event]

[svt-event title=”ಕೊಲ್ಕತಾ ನೈಟ್‌ ರೈಡರ್ಸ್​ನ ಶುಬ್ಮನ್ ಗಿಲ್ ಹಾಗೂ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇವರಿಬ್ಬರ ಜೋಡಿ ಮೋಡಿ ಮಾಡುತ್ತಾ ” date=”23/09/2020,9:50PM” class=”svt-cd-green” ] [/svt-event]

[svt-event title=”ಕೊಲ್ಕತಾ ನೈಟ್‌ ರೈಡರ್ಸ್ ಇನ್ನಿಂಗ್ಸ್​ ಆರಂಭಕ್ಕೆ ಕ್ಷಣಗಣನೆ” date=”23/09/2020,9:47PM” class=”svt-cd-green” ] [/svt-event]

[svt-event date=”23/09/2020,9:37PM” class=”svt-cd-green” ]

[/svt-event]

[svt-event title=”20ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 5 ವಿಕೆಟ್‌ ನಷ್ಟಕ್ಕೆ 195 ರನ್ ಗಳಿಸಿದೆ. ” date=”23/09/2020,9:36PM” class=”svt-cd-green” ] [/svt-event]

[svt-event title=”ಕೀರನ್ ಪೊಲಾರ್ಡ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”23/09/2020,9:33PM” class=”svt-cd-green” ] [/svt-event]

[svt-event title=”ನಾಟ್ ಔಟ್” date=”23/09/2020,9:32PM” class=”svt-cd-green” ] [/svt-event]

[svt-event title=”DRS ಮೊರೆ ಹೋದ ಕೊಲ್ಕತ್ತಾ” date=”23/09/2020,9:31PM” class=”svt-cd-green” ] [/svt-event]

[svt-event date=”23/09/2020,9:28PM” class=”svt-cd-green” ]

[/svt-event]

[svt-event title=”19ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 5 ವಿಕೆಟ್‌ ನಷ್ಟಕ್ಕೆ 182 ರನ್ ಗಳಿಸಿದೆ” date=”23/09/2020,9:27PM” class=”svt-cd-green” ] [/svt-event]

[svt-event title=” 18 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಔಟ್ ಆಗಿದ್ದಾರೆ. ” date=”23/09/2020,9:26PM” class=”svt-cd-green” ] [/svt-event]

[svt-event title=”

” date=”23/09/2020,9:25PM” class=”svt-cd-green” ] [/svt-event]

[svt-event date=”23/09/2020,9:20PM” class=”svt-cd-green” ]

[/svt-event]

[svt-event title=”80 ರನ್ ಗಳಿಸಿದ ರೋಹಿತ್ ಶರ್ಮಾ ಶಿವಂ ಮಾವಿಗೆ ವಿಕೆಟ್‌ ಒಪ್ಪಿಸಿದ್ದಾರೆ” date=”23/09/2020,9:19PM” class=”svt-cd-green” ] [/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಮತ್ತೊಂದು 4 ರನ್ ” date=”23/09/2020,9:14PM” class=”svt-cd-green” ] [/svt-event]

[svt-event date=”23/09/2020,9:12PM” class=”svt-cd-green” ]

[/svt-event]

[svt-event title=”ಹಾರ್ದಿಕ್ ಪಾಂಡ್ಯ ಅವರಿಂದ ಭರ್ಜರಿ 6 ರನ್” date=”23/09/2020,9:11PM” class=”svt-cd-green” ] [/svt-event]

[svt-event title=”ಹಾರ್ದಿಕ್ ಪಾಂಡ್ಯ ಅವರಿಂದ ಮತ್ತೊಂದು ಭರ್ಜರಿ 4 ರನ್” date=”23/09/2020,9:09PM” class=”svt-cd-green” ] [/svt-event]

[svt-event title=”ಹಾರ್ದಿಕ್ ಪಾಂಡ್ಯ ಅವರಿಂದ ಮತ್ತೊಂದು ಭರ್ಜರಿ 4 ರನ್” date=”23/09/2020,9:08PM” class=”svt-cd-green” ] [/svt-event]

[svt-event date=”23/09/2020,9:07PM” class=”svt-cd-green” ]

[/svt-event]

[svt-event title=”16ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 3 ವಿಕೆಟ್‌ ನಷ್ಟಕ್ಕೆ 148 ರನ್ ಗಳಿಸಿದೆ. ರೋಹಿತ್ ಶರ್ಮಾ 72, ಹಾರ್ದಿಕ್ ಪಾಂಡ್ಯ 0 ರನ್” date=”23/09/2020,9:04PM” class=”svt-cd-green” ] [/svt-event]

[svt-event title=”ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​ಗೆ ಇಳಿದಿದ್ದಾರೆ.” date=”23/09/2020,9:01PM” class=”svt-cd-green” ] [/svt-event]

[svt-event date=”23/09/2020,8:59PM” class=”svt-cd-green” ]

[/svt-event]

[svt-event title=”21 ರನ್ ಗಳಿಸಿದ್ದ ಸೌರಭ್ ತಿವಾರಿ ನರೈನ್​ಗೆ ವಿಕೆಟ್​ ಒಪ್ಪಿಸಿದ್ದಾರೆ” date=”23/09/2020,8:58PM” class=”svt-cd-green” ] [/svt-event]

[svt-event date=”23/09/2020,8:57PM” class=”svt-cd-green” ]

[/svt-event]

[svt-event title=”15ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 2 ವಿಕೆಟ್‌ ನಷ್ಟಕ್ಕೆ 147 ರನ್ ಗಳಿಸಿದೆ. ರೋಹಿತ್ ಶರ್ಮಾ 71, ಸೌರಭ್ ತಿವಾರಿ 21 ರನ್” date=”23/09/2020,8:55PM” class=”svt-cd-green” ] [/svt-event]

[svt-event title=”ಸೌರಭ್ ತಿವಾರಿ ಅವರಿಂದ ಭರ್ಜರಿ 6 ರನ್” date=”23/09/2020,8:52PM” class=”svt-cd-green” ] [/svt-event]

[svt-event title=”ಸೌರಭ್ ತಿವಾರಿ ಅವರಿಂದ 4 ರನ್” date=”23/09/2020,8:52PM” class=”svt-cd-green” ] [/svt-event]

[svt-event date=”23/09/2020,8:53PM” class=”svt-cd-green” ]

[/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಮತ್ತೊಂದು ಅಮೋಘ 6 ರನ್” date=”23/09/2020,8:47PM” class=”svt-cd-green” ] [/svt-event]

[svt-event date=”23/09/2020,8:45PM” class=”svt-cd-green” ]

[/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಮತ್ತೊಂದು ಸಿಕ್ಸರ್” date=”23/09/2020,8:45PM” class=”svt-cd-green” ] [/svt-event]

[svt-event title=”13ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 2 ವಿಕೆಟ್‌ ನಷ್ಟಕ್ಕೆ 115 ರನ್ ಗಳಿಸಿದೆ. ರೋಹಿತ್ ಶರ್ಮಾ 56, ಸೌರಭ್ ತಿವಾರಿ 5 ರನ್” date=”23/09/2020,8:43PM” class=”svt-cd-green” ] [/svt-event]

[svt-event date=”23/09/2020,8:40PM” class=”svt-cd-green” ]

[/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಮತ್ತೊಂದು 4 ರನ್ ” date=”23/09/2020,8:39PM” class=”svt-cd-green” ] [/svt-event]

[svt-event date=”23/09/2020,8:36PM” class=”svt-cd-green” ]

[/svt-event]

[svt-event title=”50ರನ್ ಪೂರೈಸಿದ ರೋಹಿತ್ ಶರ್ಮಾ ” date=”23/09/2020,8:36PM” class=”svt-cd-green” ] [/svt-event]

[svt-event title=”12ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 2 ವಿಕೆಟ್‌ ನಷ್ಟಕ್ಕೆ 94 ರನ್ ಗಳಿಸಿದೆ. ರೋಹಿತ್ ಶರ್ಮಾ 50, ಸೌರಭ್ ತಿವಾರಿ 2 ರನ್” date=”23/09/2020,8:35PM” class=”svt-cd-green” ] [/svt-event]

[svt-event title=”ಸೌರಭ್ ತಿವಾರಿ ಕಣಕ್ಕಿಳಿದಿದ್ದಾರೆ” date=”23/09/2020,8:31PM” class=”svt-cd-green” ] [/svt-event]

[svt-event date=”23/09/2020,8:34PM” class=”svt-cd-green” ]

[/svt-event]

[svt-event title=”47 ರನ್​ ಗಳಿಸಿದ್ದ ಸೂರ್ಯಕುಮಾರ್ ಯಾದವ್ ರನ್ ಔಟ್​ಗೆ ಬಲಿಯಾಗಿದ್ದಾರೆ” date=”23/09/2020,8:30PM” class=”svt-cd-green” ] [/svt-event]

[svt-event date=”23/09/2020,8:27PM” class=”svt-cd-green” ]

[/svt-event]

[svt-event title=”10ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 94 ರನ್ ಗಳಿಸಿದೆ. ರೋಹಿತ್ ಶರ್ಮಾ 45, ಸೂರ್ಯಕುಮಾರ್ ಯಾದವ್ 45 ರನ್” date=”23/09/2020,8:27PM” class=”svt-cd-green” ] [/svt-event]

[svt-event title=”9ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 87 ರನ್ ಗಳಿಸಿದೆ. ರೋಹಿತ್ ಶರ್ಮಾ 43, ಸೂರ್ಯಕುಮಾರ್ ಯಾದವ್ 41 ರನ್” date=”23/09/2020,8:19PM” class=”svt-cd-green” ] [/svt-event]

[svt-event title=”7ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 71 ರನ್ ಗಳಿಸಿದೆ. ರೋಹಿತ್ ಶರ್ಮಾ 38, ಸೂರ್ಯಕುಮಾರ್ ಯಾದವ್ 30 ರನ್” date=”23/09/2020,8:07PM” class=”svt-cd-green” ] [/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಮತ್ತೊಂದು ಸಿಕ್ಸರ್” date=”23/09/2020,8:06PM” class=”svt-cd-green” ] [/svt-event]

[svt-event date=”23/09/2020,8:04PM” class=”svt-cd-green” ]

[/svt-event]

[svt-event title=”6ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 59 ರನ್ ಗಳಿಸಿದೆ” date=”23/09/2020,8:02PM” class=”svt-cd-green” ] [/svt-event]

[svt-event title=”ಸೂರ್ಯಕುಮಾರ್ ಯಾದವ್ ಅವರಿಂದ ಮತ್ತೊಂದು 4 ” date=”23/09/2020,8:02PM” class=”svt-cd-green” ] [/svt-event]

[svt-event title=”ಸೂರ್ಯಕುಮಾರ್ ಯಾದವ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”23/09/2020,7:59PM” class=”svt-cd-green” ] [/svt-event]

[svt-event title=”5ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 48 ರನ್ ಗಳಿಸಿದೆ.” date=”23/09/2020,7:58PM” class=”svt-cd-green” ] [/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಮತ್ತೊಂದು ಅಮೋಘ 6 ರನ್” date=”23/09/2020,7:57PM” class=”svt-cd-green” ] [/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಅಮೋಘ 6 ರನ್” date=”23/09/2020,7:54PM” class=”svt-cd-green” ] [/svt-event]

[svt-event title=”4ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 33 ರನ್ ಗಳಿಸಿದೆ. ರೋಹಿತ್ ಶರ್ಮಾ 13, ಸೂರ್ಯಕುಮಾರ್ ಯಾದವ್ 16 ರನ್” date=”23/09/2020,7:51PM” class=”svt-cd-green” ] [/svt-event]

[svt-event date=”23/09/2020,7:47PM” class=”svt-cd-green” ]

[/svt-event]

[svt-event title=”3ನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್‌ ನಷ್ಟಕ್ಕೆ 24 ರನ್ ಗಳಿಸಿದೆ. ರೋಹಿತ್ ಶರ್ಮಾ 6, ಸೂರ್ಯಕುಮಾರ್ ಯಾದವ್ 16 ರನ್” date=”23/09/2020,7:46PM” class=”svt-cd-green” ] [/svt-event]

[svt-event title=”ಸೂರ್ಯಕುಮಾರ್ ಯಾದವ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”23/09/2020,7:45PM” class=”svt-cd-green” ] [/svt-event]

[svt-event title=”ಸೂರ್ಯಕುಮಾರ್ ಯಾದವ್ ಅವರಿಂದ ಭರ್ಜರಿ 4 ರನ್” date=”23/09/2020,7:44PM” class=”svt-cd-green” ] [/svt-event]

[svt-event title=”ಸೂರ್ಯಕುಮಾರ್ ಯಾದವ್ ಅವರಿಂದ ಭರ್ಜರಿ 4 ರನ್” date=”23/09/2020,7:42PM” class=”svt-cd-green” ] [/svt-event]

[svt-event date=”23/09/2020,7:57PM” class=”svt-cd-green” ]

[/svt-event]

[svt-event title=”ಶಿವಂ ಮಾವಿ ಅವರ ಓವರ್​ನಲ್ಲಿ 1 ರನ್ ಗಳಿಸಿದ ಕ್ವಿಂಟನ್ ಡಿ ಕಾಕ್ ಕ್ಯಾಚ್ ನೀಡಿ ಪೆವಿಲಿಯನ್​ ಸೇರಿದ್ದಾರೆ” date=”23/09/2020,7:40PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ವಿಕೆಟ್‌ ನಷ್ಟವಿಲ್ಲದೆ 8 ರನ್ ಗಳಿಸಿದೆ” date=”23/09/2020,7:35PM” class=”svt-cd-green” ] [/svt-event]

[svt-event title=”ರೋಹಿತ್ ಶರ್ಮಾ ಅವರಿಂದ ಅಮೋಘ 6 ರನ್” date=”23/09/2020,7:34PM” class=”svt-cd-green” ] [/svt-event]

[svt-event title=”ಮುಂಬೈ ಇಂಡಿಯನ್ಸ್​ನ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ” date=”23/09/2020,7:27PM” class=”svt-cd-green” ] [/svt-event]

[svt-event title=”ಆಡುವ ಹನ್ನೊಂದರ ಬಳಗ ಕೊಲ್ಕತಾ ನೈಟ್‌ ರೈಡರ್ಸ್” date=”23/09/2020,7:22PM” class=”svt-cd-green” ] ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕುಲದೀಪ್ ಯಾದವ್, ನಿತೀಶ್ ರಾಣಾ, ಶುಬ್ಮನ್ ಗಿಲ್, ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ನಿಖಿಲ್ ನಾಯಕ್, ಸಂದೀಪ್ ವಾರಿಯರ್ [/svt-event]

[svt-event title=”ಆಡುವ ಹನ್ನೊಂದರ ಬಳಗ ಮುಂಬೈ ಇಂಡಿಯನ್ಸ್‌” date=”23/09/2020,7:20PM” class=”svt-cd-green” ] ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಸೌರಭ್ ತಿವಾರಿ, ಜೇಮ್ಸ್ ಪ್ಯಾಟಿನ್ಸನ್,ರಾಹುಲ್ ಚಹರ್, [/svt-event]

[svt-event date=”23/09/2020,7:16PM” class=”svt-cd-green” ]

[/svt-event]

[svt-event date=”23/09/2020,7:16PM” class=”svt-cd-green” ]

[/svt-event]

[svt-event date=”23/09/2020,7:15PM” class=”svt-cd-green” ]

[/svt-event]

[svt-event date=”23/09/2020,7:12PM” class=”svt-cd-green” ]

[/svt-event]

[svt-event date=”23/09/2020,7:12PM” class=”svt-cd-green” ]

[/svt-event]

[svt-event date=”23/09/2020,7:05PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ​ ಕೊಲ್ಕತಾ ನೈಟ್‌ ರೈಡರ್ಸ್ ಬೌಲಿಂಗ್​ ಆಯ್ದುಕೊಂಡಿದೆ. ಜಾದೂ ಮಾಡುತ್ತಾ ರೋಹಿತ್​ ಬ್ಯಾಟ್” date=”23/09/2020,7:01PM” class=”svt-cd-green” ] [/svt-event]

[svt-event title=”ಕೆಲವೇ ಕ್ಷಣಗಳಲ್ಲಿ ಟಾಸ್​ ಪ್ರಕ್ರಿಯೆ ನಡೆಯಲಿದೆ” date=”23/09/2020,6:56PM” class=”svt-cd-green” ] [/svt-event]

[svt-event title=”ಕೆರಿಬಿಯನ್ ದೈತ್ಯ ರಸ್ಸೆಲ್ ಸಮರಾಭ್ಯಾಸ” date=”23/09/2020,6:52PM” class=”svt-cd-green” ]

[/svt-event]

[svt-event date=”23/09/2020,6:44PM” class=”svt-cd-green” ]

[/svt-event]

[svt-event title=”ಇನ್ನೇನೂ ಕೆಲವೇ ಕ್ಷಣಗಳಲ್ಲಿ ಪಂದ್ಯ ಶುರುವಾಗಲಿದ್ದು, ಹೈವೋಲ್ಟೆಜ್​ ಪಂದ್ಯಕ್ಕೆ ಅಬುದಾಬಿ ಅಂತರ್​ರಾಷ್ಟೀಯ ಕ್ರಿಕೆಟ್​ ಮೈದಾನ ಸಾಕ್ಷಿಯಾಗಲಿದೆ” date=”23/09/2020,6:43PM” class=”svt-cd-green” ] [/svt-event]

Published On - 6:05 pm, Wed, 23 September 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು