ಲಾಲೂ ಅವರಿಗೆ ಒಂದಕ್ಕಿಂತ ಹೆಚ್ಚು ಫ್ರ್ಯಾಕ್ಚರ್ ಆಗಿರುವುದಿಂದ ಅವರ ದೇಹ ಲಾಕ್ ಆದಂತಾಗಿದೆ. ಅವರಿಗೆ ಹೆಚ್ಚು ಚಲನೆ ಸಾಧ್ಯವಾಗುತ್ತಿಲ್ಲ ಎಂದು ಮಗ ತೇಜಸ್ವಿ ಯಾದವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ ...
ಅವಸರದಲ್ಲಿ ತಿನ್ನಬಾರದು ಮತ್ತು ತಿನ್ನುವ ಮೊದಲು ಆಹಾರವನ್ನು ಸರಿಯಾಗಿ ಅಗಿಯಬೇಕು. ಹಣ್ಣು ಮತ್ತು ತರಕಾರಿಗಳಂತಹ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬೇಯಿಸಿದ ನಂತರ ತಿನ್ನಬೇಕು. ಆಹಾರವನ್ನು ಯಾವಾಗಲೂ ಕೂತು ತಿನ್ನಬೇಕು ಎಂದು ತಜ್ಞರು ಸೂಚಿಸಿದ್ದಾರೆ. ...
ಜನವರಿ 23 ರಂದು ಐಐಟಿ ಮದ್ರಾಸ್ನ ಸಂಶೋಧಕರು ನಡೆಸಿದ ಪ್ರಾಥಮಿಕ ವಿಶ್ಲೇಷಣೆಯು ಕೊರೊನಾವೈರಸ್ ಹರಡುವಿಕೆಯ ಪ್ರಮಾಣವನ್ನು ಸೂಚಿಸುವ ಭಾರತದ ಆರ್-ಮೌಲ್ಯವು ಜನವರಿ 14-21 ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ ...
ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು, ರಾಮ್ ಮನೋಹರ್ ಲೋಹಿಯಾ, ಹಿಂದೂ ರಾವ್, ಲೋಕನಾಯಕ್ ಮತ್ತು ಅಂಬೇಡ್ಕರ್ ಆಸ್ಪತ್ರೆಗಳು ತಮ್ಮ ಸಿಬ್ಬಂದಿಗಳಿಗೂ ಕೊವಿಡ್ ಇರುವುದಾಗಿ ವರದಿ ಮಾಡಿದ್ದಾರೆ. ...
Dr Randeep Guleria: AIIMS ದೆಹಲಿಯ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೊಸ ವರ್ಷಾಚರಣೆಗೂ ಮುನ್ನ ದೇಶದ ಜನರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ವಿಡಿಯೋ ಮೂಲಕ ಅವರು ಸಂದೇಶ ನೀಡಿದ್ದು, ಆ ಕುರಿತ ಮಾಹಿತಿ ಇಲ್ಲಿದೆ. ...
Delhi ಮಂಗಳವಾರ ಬೆಳಗ್ಗೆ ದಕ್ಷಿಣ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಬಳಿ ದೆಹಲಿ ಪೊಲೀಸರ ಗಸ್ತು ತಂಡದೊಂದಿಗೆ ಗುಂಡಿನ ಚಕಮಕಿ ನಡೆದ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ...
Manmohan Singh: ಅಕ್ಟೋಬರ್ 13 ರಂದು ಅವರು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ, ನಿತ್ರಾಣ ಹಾಗೂ ಸಾಮಾನ್ಯ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ಅವರ ಆರೋಗ್ಯ ...