ಇಬ್ಬರು ಎನ್ಸಿಪಿ ನಾಯಕರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ ವಿರೋಧಿಸಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ, ಯಾವುದೇ ಚುನಾವಣೆಯಲ್ಲಿ ಅವರು ಮತ ಚಲಾಯಿಸುವಂತಿಲ್ಲ... ...
ಡಿಜಿಪಿ ಸಂಜಯ್ ಪಾಂಡೆ ಅವರು ಪರಮ್ ಬೀರ್ ಸಿಂಗ್ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ಗಳಲ್ಲಿ ಭಾಗಿಯಾಗಿರುವ ಮತ್ತು ಹೆಸರಿಸಿರುವ ಎಲ್ಲರನ್ನು ಅಮಾನತುಗೊಳಿಸಲು ಪ್ರಸ್ತಾವನೆಯನ್ನು ಕಳುಹಿಸಿದ್ದರು. ...
Anil Deshmukh ದೇಶ್ಮುಖ್ ಅವರು ಇಡಿ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದು, ನನ್ನನ್ನು ಸುಳ್ಳು ಆರೋಪಗಳಿಗೆ ಗುರಿಯಾಗಿರಿಸಲಾಗಿದೆ ಎಂದು ಹೇಳಿದ್ದಾರೆ. ತನಿಖಾ ಸಂಸ್ಥೆಯು ಪ್ರಕರಣದ ನಿಭಾಯಿಸುವ ರೀತಿ "ಪಾರದರ್ಶಕವಲ್ಲ" ಮತ್ತು "ಅನ್ಯಾಯದ್ದು" ಎಂದು ಅವರು ಹೇಳಿದ್ದಾರೆ. ...
ನವೆಂಬರ್ 12ರವರೆಗೂ ಇ.ಡಿ.ಅಧಿಕಾರಿಗಳು ಅನಿಲ್ ದೇಶ್ಮುಖ್ರನ್ನು ವಿಚಾರಣೆ ನಡೆಸಬಹುದು ಎಂದು ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ. ...
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ...
Anil Deshmukh: ಇಂದು ಕೋರ್ಟ್ನಲ್ಲಿ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಅನಿಲ್ ಸಿಂಗ್ ಮತ್ತು ಹಿತೇನ್ ವೆನೆಗಾಂವ್ಕರ್ ಅವರು ವಾದಿಸಿದ್ದರು. ...
Anil Deshmukh: ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಎಂದು ಅನಿಲ್ ದೇಶ್ಮುಖ್ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಕೂಡ ಇದನ್ನೇ ಹೇಳಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ...
Anil Deshmukh: ಏತನ್ಮಧ್ಯೆ, ದೇಶ್ಮುಖ್ ಅವರ ಕುಟುಂಬ ಸದಸ್ಯರು ಏಜೆನ್ಸಿ ಯಾವುದೇ ಸೂಚನೆ ನೀಡದೆ ಅಥವಾ ಅವರ ಕುಟುಂಬಗಳಿಗೆ ತಿಳಿಸಲು ಅವಕಾಶ ನೀಡದೆ ಕಾನೂನುಬಾಹಿರವಾಗಿ ಚತುರ್ವೇದಿ ಮತ್ತು ದಾಗಾರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದರು ...
Anil Deshmukh: ಎನ್ಸಿಪಿ ನಾಯಕ ಈ ಹಿಂದೆ ಮೂರು ಬಾರಿ ಇಡಿ ಸಮನ್ಸ್ಗೆ ಗೈರಾಗಿದ್ದರು. ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಏಜೆನ್ಸಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ದೇಶ್ಮುಖ್ ತಮ್ಮ ಮೊದಲ ಉತ್ತರದಲ್ಲಿ ...
Anil Deshmukh: ಮಂಗಳವಾರ ಇಡಿಗೆ ಬರೆದ ಪತ್ರವೊಂದರಲ್ಲಿ, ದೇಶ್ಮುಖ್, “ನಾನು ಸೆಪ್ಟ್ಯುಜೆನೇರಿಯನ್ (septuagenarian) ನನಗೀಗ ಸುಮಾರು 72 ವರ್ಷ. ಅಧಿಕ ರಕ್ತದೊತ್ತಡ ಮತ್ತು ಹೃದಯದ ತೊಂದರೆಗಳು ಸೇರಿದಂತೆ ವಿವಿಧ ಕೊಮೊರ್ಬಿಡಿಟಿಗಳಿಂದ ಬಳಲುತ್ತಿದ್ದೇನೆ. ನಾನು ಈಗಾಗಲೇ ...